Latest Posts

ಹಿಂಸಾಚಾರ, ಗಲಭೆಗೆ ಕಾರಣವಾಗುತ್ತಿರುವ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳ ನಿಷೇಧಕ್ಕೆ ಆಗ್ರಹ: ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ

ಮೈಸೂರು: ರಾಜ್ಯದಲ್ಲಿ ಹಿಂಸಾಚಾರ, ಗಲಭೆಗಳು ನಡೆಯುವುದಕ್ಕೆ ಕಾರಣವಾಗುತ್ತಿರುವ ಪಿಎಫ್‌ಐ,ಎಸ್‌ಡಿಪಿಐ ಸಂಘಟನೆಗಳನ್ನು ಕೂಡಲೇ ಸರ್ಕಾರ ನಿಷೇಧಿಸಬೇಕೆಂದು ಮೈಸೂರು ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಆಗ್ರಹಿಸಿದ್ದಾರೆ. ಬೆಂಗಳೂರಿನ ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಯ ಮೇಲೆ...

ದಿಯಾ ಖುಷಿ ಮತ್ತು ವಿವೇಕ್ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ, ಅದು ಯಾವುದು ಗೊತ್ತಾ? ನಿರ್ದೇಶಕ ಯಾರು?

ಅಶೋಕ್ ಸಾರಥ್ಯದಲ್ಲಿ  ಮೂಡಿಬಂದಿದ್ದ  ದಿಯಾ  ಸಿನಿಮಾ  ಸಿನಿಪ್ರಿಯರ  ಮನಗೆದ್ದಿದೆ.  ಇದರಲ್ಲಿ  ನಟಿ  ಖುಷಿಯ ಅವರ  ಪಾತ್ರ  ಎಲ್ಲರಿಗೂ  ಹೆಚ್ಚುಮೆಚ್ಚಾಗಿತ್ತು. ನಂತರ  ಖುಷಿ  ಸ್ಯಾಂಡಲ್‌ವುಡ್  ಸಾಲು  ಸಾಲು ಸಿನಿಮಾಗಳಲ್ಲಿ  ಬ್ಯುಸಿಯಾಗಿದ್ದಾರೆ.  ಸದ್ಯ ಪ್ರೀಮಿಯರ್  ಪದ್ಮಿನಿ’ ಚಿತ್ರವು...

ರಾಗಿಗುಡ್ಡದಲ್ಲಿ  ಜೈವಿಕ ವನ: ಸಚಿವ ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ನಗರದಲ್ಲಿರುವ ರಾಗಿಗುಡ್ಡದಲ್ಲಿ ಸುಮಾರು 20ಎಕ್ರೆ ಕಂದಾಯ ಜಮೀನಿನಲ್ಲಿ ಜೈವಿಕವನ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಬುಧವಾರ ಜೈವಿಕ ವನ ಅಭಿವೃದ್ಧಿ ಕುರಿತು ಜಿಲ್ಲಾಡಳಿತ...

ಎಷ್ಟೇ ಕಾಳಜಿಯಿಂದ ನೋಡಿಕೊಂಡರೂ ನಿಮ್ಮ ಮನೆಯ ಗಿಡಗಳು ಹಾಳಾಗಿ ಹೋಗುತ್ತಿವೆಯೇ ? ಗಿಡ ಬೆಳೆಸುವ ಮುನ್ನ ಇದನ್ನು ಓದಿ..

sharing is caring...!

ಕೆಲವರಿಗೆ ಗಿಡಗಳೆಂದರೆ ತುಂಬಾ ಪ್ರೀತಿ. ಗಾರ್ಡನ್ ಮಾಡಬೇಕೆಂಬುದು ಅವರ ಕನಸಾಗಿರುತ್ತದೆ. ಆದರೆ ಇದಕ್ಕೆ ಎಲ್ಲರಿಗೂ ಅವಕಾಶವಿಲ್ಲ. ಮನೆ ಮುಂದೆ ಜಾಗ ಇರಬೇಕು ಎಂದುಕೊಳ್ಳುತ್ತಾರೆ. ಆದರೆ ಮನೆಯೊಳಗೆ ಕೂಡ ಗಿಡಗಳನ್ನು ಬೆಳೆಸಬಹುದು. ಪಾಟ್‌ನಲ್ಲಿ ಗಿಡಗಳನ್ನು ಬೆಳೆಸಿದರೆ ಅವು ಬೇಗ ಬಾಡಿ ಹೋಗುತ್ತವೆ. ಅಥವಾ ಹುಳ ಬರುತ್ತದೆ. ಅಥವಾ ಅದಕ್ಕೆ ಬಿಸಿಲು ಸಿಗುವುದಿಲ್ಲ ಎನ್ನುತ್ತಾರೆ ಆದರೆ ಕಿಟಕಿಯಿಂದ ಬರುವ ಬಿಸಿಲು ಗಿಡಗಳಿಗೆ ಬಿದ್ದರೆ ಸಾಕು. ಇನ್ನು ಮನೆಯ ಮುಂದೆ ಓಡಾಡುವಷ್ಟಾದರೂ ಜಾಗ ಇದ್ದೇ ಇರುತ್ತದೆ. ಕೆಲವು ದಿನ ಪಾಟ್‌ಗಳನ್ನು ಅಲ್ಲಿ ಇಡಬಹುದು. ಹೆಲ್ತಿಯಾದ ಗಿಡಗಳನ್ನು ಬೆಳೆಸುವುದು ಹೇಗೆ? ಇವಕ್ಕೆ ರೋಗ ಬರದಂತೆ ಕಾಪಾಡುವುದು ಹೇಗೆ? ಯಾವ ಗಿಡಗಳನ್ನು ಬೆಳೆಸಬೇಕು.. ಇಂಥಾ ಸಂದೇಹಗಳಿದ್ದರೆ ನಾವೇ ನಿಮ್ಮ ಗೈಡ್

  • ನಿಮ್ಮ ಗಿಡಗಳ ಬಗ್ಗೆ ತಿಳಿದುಕೊಳ್ಳಿ: ನೀವು ಯಾವ ಗಿಡ ಬೆಳೆಸಬೇಕು ಎಂದುಕೊಂಡಿದ್ದೀರಿ? ಅದರ ಹೆಸರೇನು ಅದು ಯಾವ ರೀತಿ ಬೆಳೆಯುತ್ತದೆ? ಅದಕ್ಕೆ ಎಷ್ಟು ಬಿಸಿಲು ಬೇಕಾಗಬಹುದು ಇವನ್ನೆಲ್ಲ ತಿಳಿಸುಕೊಳ್ಳಿ. ಗೊತ್ತಿರುವವರ ಬಳಿ ಕೇಳಿ,ಇಲ್ಲವಾದರೆ ಗೂಗಲ್ ಮಾಡಿ ತಿಳಿದುಕೊಳ್ಳಿ. ಗಿಡ ಬೆಳೆಸುವ ಮುನ್ನ ಅದರ ಬಗ್ಗೆ ತಿಳಿದುಕೊಳ್ಳಿ.
  • ಪಾಟ್ ದೊಡ್ಡದಾಗಿರಲಿ: ಗಿಡ ಚಿಕ್ಕದಾಗಿದೆ. ಇಷ್ಟು ಪುಟ್ಟದಾಗಿ ಬೆಳೆಯುವ ಗಿಡಕ್ಕೆ ದೊಡ್ಡ ಪಾಟ್ ಅವಶ್ಯ ಇಲ್ಲ ಎನಿಸಬಹುದು. ಆದರೆ ದೊಡ್ಡ ಪಾಟ್ ಕೊಳ್ಳಿ. ಅವುಗಳ ಬೇರಿಗೆ ಜಾಗ ಬೇಕು. ಬೆಳೆಯಲು ಹೆಚ್ಚಿನ ಜಾಗ ಬೇಕಾಗುತ್ತದೆ.
  • ಬಿಸಿಲಿನ ಕಿರಣ ಬೇಕೇ ಬೇಕು: ಗಿಡ ಚೆನ್ನಾಗಿ ಬೆಳೆಯುತ್ತಿಲ್ಲ ಎಂದು ಅಂದುಕೊಳ್ಳುವವರು ಮೊದಲು ಗಿಡಗಳಿಗೆ ಸೂರ್ಯನ ಕಿರಣ ಬೀಳುತ್ತಿವೆಯೇ ನೋಡಿ. ಸರಿಯಾದ ಜಾಗದಲ್ಲಿ ಗಿಡಗಳನ್ನು ಇರಿಸಿ. ಸ್ವಲ್ಪವಾದರೂ ಬಿಸಿಲು ಬೇಕೇ ಬೇಕು. ಗಿಡ ಖರೀದಿಗೂ ಮುನ್ನ ಜಾಗ ಗುರುತಿಸಿ.
  • ಗಿಡಗಳಿಗೆ ನೀರೇ ಆಧಾರ: ಹೆಚ್ಚಿನ ಜನ ಗಿಡಗಳಿಗೆ ನೀರು ಬೇಕು ಎಂದು ಅತಿಯಾಗಿ ನೀರು ಸುರಿಯುವುದು, ಅಥವಾ ಜಾಸ್ತಿ ಹಾಕಬಾರದು ಎಂದು ಕಡಿಮೆ ಹಾಕುವುದು ಮಾಡುತ್ತಾರೆ. ಇದರಿಂದ ಗಿಡಗಳು ಸತ್ತುಹೋಗುತ್ತವೆ. ಇಲ್ಲಿ ಒಂದು ಸಣ್ಣ ಟ್ರಿಕ್ ಹೇಳುತ್ತೇವೆ.ಮಣ್ಣಿನೊಳಗೆ ನಿಮ್ಮ ಒಂದು ಬೆರಳು ಹಾಕಿ ಒಂದು ಇಂಚಿನವರೆಗೂ ಕೈ ಹಾಕಿದಾಗ ಮಣ್ಣು ಡ್ರೈ ಆಗಿದ್ದರೆ ಅದಕ್ಕೆ ನೀರು ಬೇಕು ಎಂದರ್ಥ. ಅಷ್ಟು ಮಣ್ಣು ಹಸಿಯಿರುವಷ್ಟು ನೀರು ಹಾಕಿಟ್ಟರೆ ಸಾಕು.
  • ಹಣ್ಣು ತರಕಾರಿ ಗೊಬ್ಬರ: ಬೇರೆ ಗೊಬ್ಬರ ಹಾಕುವುದಾದರೆ ನಿಮ್ಮ ಗಿಡಕ್ಕೆ ಯಾವ ಗೊಬ್ಬರ ಬೇಕು ಎಷ್ಟು ಬೇಕು ತಿಳಿದುಕೊಳ್ಳಿ. ಇಲ್ಲ ಮನೆಯ ಗೊಬ್ಬರ ಬಳಸುವುದಾದರೆ ಇನ್ನೂ ಬೆಸ್ಟ್ ಹಣ್ಣು ತರಕಾರಿ ವೇಸ್ಟ್ ಹಾಕಿ ಕಂಪೋಸ್ಟ್ ಮಾಡಬಹುದು.
  • ಗುಲಾಬಿ ಗಿಡಕ್ಕೆ ಹೀಗೆ ಮಾಡಿ: ನೀವು ಮನೆಯಲ್ಲಿ ಗುಲಾಬಿ ಗಿಡ ಹಾಕಿದ್ದರೆ ಅದಕ್ಕೆ ಹುಳಗಳು ತಗುಲಿ ಎಲೆ ಹಾಳಾಗುತ್ತಾ ಬರುತ್ತದೆ. ಆದರೆ ಇದು ಆಗಬಾರದಂತೆ ಬಾಳೆಹಣ್ಣಿನ ಸಿಪ್ಪೆಗಳನ್ನು ಮಣ್ಣಿನ ಒಳಗೆ ಹಾಕಿಟ್ಟಿರಿ. ನಿಮ್ಮ ಗಿಡ ಸೇಫಾಗಿರುತ್ತದೆ.
  • ಮೊಟ್ಟೆ ಸಿಪ್ಪೆಯೂ ಸಹಕಾರಿ: ನೀವು ಟೊಮ್ಯಾಟೊದಂತಹ ಬೆಳೆ ಬೆಳೆಯುತ್ತಿದ್ದರೆ ಮೊಟ್ಟೆಯ ಸಿಪ್ಪೆಯನ್ನು ಪುಡಿ ಮಾಡಿ ಗಿಡದೊಳಗೆ ಹಾಕಿ. ಇದರಲ್ಲಿ ನ್ಯೂಟ್ರಿಯಂಟ್ಸ್ ಇದ್ದು, ಮಣ್ಣು ಚೆನ್ನಾಗಿರುತ್ತದೆ. ಮೊಟ್ಟೆ ಸಿಪ್ಪೆಯಿದ್ದರೆ ಬೇರೆ ಹುಳಗಳು ನಿಮ್ಮ ಗಿಡದ ಬಳಿ ಸುಳಿಯುವುದಿಲ್ಲ.

Latest Posts

ಹಿಂಸಾಚಾರ, ಗಲಭೆಗೆ ಕಾರಣವಾಗುತ್ತಿರುವ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳ ನಿಷೇಧಕ್ಕೆ ಆಗ್ರಹ: ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ

ಮೈಸೂರು: ರಾಜ್ಯದಲ್ಲಿ ಹಿಂಸಾಚಾರ, ಗಲಭೆಗಳು ನಡೆಯುವುದಕ್ಕೆ ಕಾರಣವಾಗುತ್ತಿರುವ ಪಿಎಫ್‌ಐ,ಎಸ್‌ಡಿಪಿಐ ಸಂಘಟನೆಗಳನ್ನು ಕೂಡಲೇ ಸರ್ಕಾರ ನಿಷೇಧಿಸಬೇಕೆಂದು ಮೈಸೂರು ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಆಗ್ರಹಿಸಿದ್ದಾರೆ. ಬೆಂಗಳೂರಿನ ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಯ ಮೇಲೆ...

ದಿಯಾ ಖುಷಿ ಮತ್ತು ವಿವೇಕ್ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ, ಅದು ಯಾವುದು ಗೊತ್ತಾ? ನಿರ್ದೇಶಕ ಯಾರು?

ಅಶೋಕ್ ಸಾರಥ್ಯದಲ್ಲಿ  ಮೂಡಿಬಂದಿದ್ದ  ದಿಯಾ  ಸಿನಿಮಾ  ಸಿನಿಪ್ರಿಯರ  ಮನಗೆದ್ದಿದೆ.  ಇದರಲ್ಲಿ  ನಟಿ  ಖುಷಿಯ ಅವರ  ಪಾತ್ರ  ಎಲ್ಲರಿಗೂ  ಹೆಚ್ಚುಮೆಚ್ಚಾಗಿತ್ತು. ನಂತರ  ಖುಷಿ  ಸ್ಯಾಂಡಲ್‌ವುಡ್  ಸಾಲು  ಸಾಲು ಸಿನಿಮಾಗಳಲ್ಲಿ  ಬ್ಯುಸಿಯಾಗಿದ್ದಾರೆ.  ಸದ್ಯ ಪ್ರೀಮಿಯರ್  ಪದ್ಮಿನಿ’ ಚಿತ್ರವು...

ರಾಗಿಗುಡ್ಡದಲ್ಲಿ  ಜೈವಿಕ ವನ: ಸಚಿವ ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ನಗರದಲ್ಲಿರುವ ರಾಗಿಗುಡ್ಡದಲ್ಲಿ ಸುಮಾರು 20ಎಕ್ರೆ ಕಂದಾಯ ಜಮೀನಿನಲ್ಲಿ ಜೈವಿಕವನ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಬುಧವಾರ ಜೈವಿಕ ವನ ಅಭಿವೃದ್ಧಿ ಕುರಿತು ಜಿಲ್ಲಾಡಳಿತ...

ಕೆಲವು ದುಷ್ಟ ಶಕ್ತಿಗಳು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಯತ್ನಿಸುತ್ತಿವೆ: ಸಚಿವ ಕೆ.ಗೋಪಾಲಯ್ಯ

ಹಾಸನ: ಕೆಲವು ದುಷ್ಟ ಶಕ್ತಿಗಳು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಯತ್ನಿಸುತ್ತಿವೆ ಎಂದು ಸಚಿವ ಕೆ.ಗೋಪಾಲಯ್ಯ ಹೇಳಿದರು. ಸುದ್ದಿಗಾರರೊಂದಿಗೆ ಹಾಸನದಲ್ಲಿಮಾತನಾಡಿದ ಅವರು,ಈ ದುಷ್ಟ ಶಕ್ತಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.ದುಷ್ಟ ಪಡೆಗಳನ್ನು ನಮ್ಮ...

Don't Miss

ಹಿಂಸಾಚಾರ, ಗಲಭೆಗೆ ಕಾರಣವಾಗುತ್ತಿರುವ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳ ನಿಷೇಧಕ್ಕೆ ಆಗ್ರಹ: ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ

ಮೈಸೂರು: ರಾಜ್ಯದಲ್ಲಿ ಹಿಂಸಾಚಾರ, ಗಲಭೆಗಳು ನಡೆಯುವುದಕ್ಕೆ ಕಾರಣವಾಗುತ್ತಿರುವ ಪಿಎಫ್‌ಐ,ಎಸ್‌ಡಿಪಿಐ ಸಂಘಟನೆಗಳನ್ನು ಕೂಡಲೇ ಸರ್ಕಾರ ನಿಷೇಧಿಸಬೇಕೆಂದು ಮೈಸೂರು ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಆಗ್ರಹಿಸಿದ್ದಾರೆ. ಬೆಂಗಳೂರಿನ ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಯ ಮೇಲೆ...

ದಿಯಾ ಖುಷಿ ಮತ್ತು ವಿವೇಕ್ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ, ಅದು ಯಾವುದು ಗೊತ್ತಾ? ನಿರ್ದೇಶಕ ಯಾರು?

ಅಶೋಕ್ ಸಾರಥ್ಯದಲ್ಲಿ  ಮೂಡಿಬಂದಿದ್ದ  ದಿಯಾ  ಸಿನಿಮಾ  ಸಿನಿಪ್ರಿಯರ  ಮನಗೆದ್ದಿದೆ.  ಇದರಲ್ಲಿ  ನಟಿ  ಖುಷಿಯ ಅವರ  ಪಾತ್ರ  ಎಲ್ಲರಿಗೂ  ಹೆಚ್ಚುಮೆಚ್ಚಾಗಿತ್ತು. ನಂತರ  ಖುಷಿ  ಸ್ಯಾಂಡಲ್‌ವುಡ್  ಸಾಲು  ಸಾಲು ಸಿನಿಮಾಗಳಲ್ಲಿ  ಬ್ಯುಸಿಯಾಗಿದ್ದಾರೆ.  ಸದ್ಯ ಪ್ರೀಮಿಯರ್  ಪದ್ಮಿನಿ’ ಚಿತ್ರವು...

ರಾಗಿಗುಡ್ಡದಲ್ಲಿ  ಜೈವಿಕ ವನ: ಸಚಿವ ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ನಗರದಲ್ಲಿರುವ ರಾಗಿಗುಡ್ಡದಲ್ಲಿ ಸುಮಾರು 20ಎಕ್ರೆ ಕಂದಾಯ ಜಮೀನಿನಲ್ಲಿ ಜೈವಿಕವನ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಬುಧವಾರ ಜೈವಿಕ ವನ ಅಭಿವೃದ್ಧಿ ಕುರಿತು ಜಿಲ್ಲಾಡಳಿತ...
error: Content is protected !!