Monday, August 8, 2022

Latest Posts

ಎಸ್.ಡಿ.ಪಿ.ಐ,ಪಿ.ಎಫ್.ಐ ಸಂಘಟನೆಗಳನ್ನು ನಿಷೇಧಿಸುವಂತೆ ಹಿಂದು ಜಾಗರಣ ವೇದಿಕೆ ಮಂಗಳೂರು ಜಿಲ್ಲಾ ಸಮಿತಿ ಮನವಿ

ಮಂಗಳೂರು: ಬೆಂಗಳೂರಿನ ಕಾವಲ್ ಬೈರಸಂದ್ರ ದಲ್ಲಿ ಪೂರ್ವ ಯೋಜಿತವಾಗಿ ಎಸ್.ಡಿ.ಪಿ.ಐ ಮತ್ತು ಪಿ.ಎಫ್.ಐ ಸಂಘಟನೆಗಳು ನಡೆಸಿದ ಮತೀಯ ಗೂಂಡಗಿರಿಯನ್ನು “ಹಿಂದು ಜಾಗರಣ ವೇದಿಕೆ” ಮಂಗಳೂರು ಜಿಲ್ಲಾ ಸಮಿತಿ’ಯು ತೀವ್ರವಾಗಿ ಖಂಡಿಸುತ್ತದೆ ಮತ್ತು ವಿರೋಧಿಸುತ್ತದೆ. ಸಮಾಜದಲ್ಲಿ ಪದೆ ಪದೆ ಗಲಭೆಯನ್ನು ಸೃಷ್ಟಿಸಿ ನೇರವಾಗಿ ಭಾಗಿ ಆಗಿರುವ ಮತೀಯ ಸಂಘಟನೆಯನ್ನು ನಿಷೇಧಿಸುವಂತೆ ಮಾನ್ಯ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಅವರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಸಲಾಯಿತ್ತು. ಈ ಸಂದರ್ಭ ಜಿಲ್ಲಾ ಅಧ್ಯಕ್ಷರಾದ ಹರೀಶ್ ಶಕ್ತಿನಗರ ಮತ್ತು ಜಿಲ್ಲಾ ಪಧಾದಿಕಾರಿಗಳಾದ ಸಂದೀಪ್ ಅಂಬ್ಲಮೊಗೇರ್, ಪುಷ್ಪರಾಜ್ ಕುಳಾಯಿ, ಪ್ರವೀಣ್ ಬಂಟ್ಸ್ ಹಾಸ್ಟೇಲ್ ಉಪಸ್ಥಿತರಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss