Monday, July 4, 2022

Latest Posts

‘ಎಸ್’ ಬ್ಯಾಂಕ್ ಪ್ರಕರಣ: ಈಗ ಅನಿಲ್ ಅಂಬಾನಿಗೆ ಬಂತು ಇಡಿ ಸಮನ್ಸ್

ಹೊಸದಿಲ್ಲಿ: ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿ ವಿಚಾರಣೆಗೊಳಪಡಿಸಿರುವ ಬೆನ್ನಿಗೇ ಈಗ ಇದೇ ಪ್ರಕರಣಕ್ಕೆ ಸಂಬಂಧಿಸಿ ರಿಲಾಯನ್ಸ್ ಗ್ರೂಪ್‌ನ ಚೇರ್ ಮನ್ ಅನಿಲ್ ಅಂಬಾನಿಗೆ ಇಡಿ ಸಮನ್ಸ್ ಜಾರಿ ಮಾಡಿದೆ.
ರಾಣಾ ಕಪೂರ್ ಮತ್ತು ಇತರರ ನಡುವಿನ ಅಕ್ರಮ ಹಣ ವರ್ಗಾವಣೆ ವಿಚಾರದಲ್ಲಿ ಸಮನ್ಸ್ ಪಡೆದಿರುವ ಅನಿಲ್ ಅಂಬಾನಿ, ಇಡಿ ವಿಚಾರಣೆಗೆ ಹಾಜರಾಗಬೇಕಿದೆ. ಇದೇ ವೇಳೆ ಅನಿಲ್, ಇಡಿ ವಿಚಾರಣೆ ಮುಂದೆ ವಿವಾರಣೆಗೆ ಹಾಜರಾಗಲು ಹೆಚ್ಚಿನ ಕಾಲಾವಕಾಶ ಕೇಳಿ ಅರ್ಜಿ ಸಲ್ಲಿದ್ದಾರೆ ಎಂದು ರಿಲಾಯನ್ಸ್ ಮೂಲಗಳು ತಿಳಿಸಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss