Monday, August 15, 2022

Latest Posts

ಐಪಿಎಲ್ ಉದ್ಘಾಟನಾ ಪಂದ್ಯ ವೀಕ್ಷಿಸಿದ್ರು ಬರೋಬ್ಬರಿ 20 ಕೋಟಿ ಜನ!

ದುಬೈ: ಪ್ರಸ್ತುತ ಸಾಲಿನ ಐಪಿಎಲ್ ಉದ್ಘಾಟನಾ ಪಂದ್ಯ ವೀಕ್ಷಿಸಿದವರ ಸಂಖ್ಯೆ ೨೦ ಕೋಟಿ. ಮುಂಬೈ ಇಂಡಿಯ ಹಾಗೂ ಚೆನೈ ನಡುವೆ ಟೂರ್ನಿಯ ಉದ್ಘಾಟನಾ ಪಂದ್ಯ ನಡೆದಿತ್ತು.
ಉದ್ಘಾಟನಾ ಪಂದ್ಯ ಕ್ರಿಕೆಟ ಮಾತ್ರವಲ್ಲ ಇತರ ಎ ಲೀಗ್ ಕ್ರೀಡೆಗಳ ದಾಖಲೆಯನ್ನು ಮುರಿದಿದೆ. ಬಿಸಿಸಿಐ ಕಾರ್ಯದರ್ಶಿ ಜೈ ಶಾ ಟ್ವೀಟ್ ಮಾಡುವ ಮೂಲಕ ಈ ಮಾಹಿತಿ ನೀಡಿzರೆ. ಕೊರೊನಾ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಗಳೊಂದಿಗೆ ಪ್ರಸ್ತುತ ಋತುವಿನ ಐಪಿಎಲ ಟೂರ್ನಿ ನಡೆಯುತ್ತಿದೆ. ಪ್ರೇಕ್ಷಕರಿಲ್ಲದ ಮೈದಾನದಲ್ಲಿ ಪಂದ್ಯಗಳನ್ನು ಏರ್ಪಡಿಸಲಾಗಿದೆ.
ಅಭಿಮಾನಿಗಳು ಮನೆಗಳಲ್ಲಿ ಟಿವಿ ಅಥವಾ ಆನ್‌ಲೈನ್ ಮೂಲಕ ಐಪಿಎಲ ಪಂದ್ಯ ವೀಕ್ಷಣೆ ಮಾಡುತ್ತಿzರೆ. ಈ ಮೂಲಕ ಐಪಿಎಲ ಕ್ರೀಡಾ ಇತಿಹಾಸದಲ್ಲಿ ದಾಖಲೆ ಬರೆದಿದೆ. ಉದ್ಘಾಟನಾ ಪಂದ್ಯ ವೀಕ್ಷಿಸಿದವರ ಸಂಖ್ಯೆ ೨೦ ಕೋಟಿ ಎನ್ನುವ ಬಿಸಿಸಿಐ ಕಾರ್ಯದರ್ಶಿ ಜೈ ಶಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಉದ್ಘಾಟನಾ ಪಂದ್ಯದ ಅಂಕಿಅಂಶ ಹಂಚಿಕೊಂಡಿzರೆ. ಬ್ರಾಡ್‌ಕಾ ಆಡಿಯ ರಿಸರ್ಚ್ ಕೌನ್ಸಿಲ್ ನಡೆಸಿದ್ದ ಸಮೀಕ್ಷೆಯನ್ನು ಅವರು ಉಖಿಸಿzರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss