Sunday, November 29, 2020

Latest Posts

ಕೊರೋನಾ ನಿಯಂತ್ರಣಕ್ಕೆ ಟರ್ಕಿಯಲ್ಲಿ 2ನೇ ವಾರಾಂತ್ಯದ ಕರ್ಫ್ಯೂ!

ಹೊಸದಿಗಂತ ಆನ್ ಲೈನ್ ಡೆಸ್ಕ್: ಕೊರೋನಾ ಸೋಂಕು ಹೆಚ್ಚಾಗುತತಿರುವ ಹಿನ್ನಲೆ ಟರ್ಕಿ ದೇಶದಲ್ಲಿ ವಾರಾಂತ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. 16.5 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಇಸ್ತಾಂಬುಲ್ ನಲ್ಲಿ ಇದೀಗ ಶಾಪಿಂಗ್ ಮಾಲ್ ನಲ್ಲಿ ಸಂಪೂರ್ಣ...

ಕೆನಡಾದಿಂದ ಮತ್ತೆ ಭಾರತಕ್ಕೆ ವಾಪಸ್ ಆಗಲಿದ್ದಾಳೆ ಅನ್ನಪೂರ್ಣ ದೇವಿ!

ಹೊಸ ದಿಗಂತ ಆನ್‌ಲೈನ್ ಡೆಸ್ಕ್: ಕೋರೋನಾ ಲಸಿಕೆ ಕುರಿತಂತೆ ಶುಭ ಸುದ್ದಿ ಸಿಗುವ ನಿರೀಕ್ಷೆಯಲ್ಲಿದ್ದ ಜನತೆಗೆ ಅದಕ್ಕಿಂತಲೂ ಸಿಹಿ ಸುದ್ದಿಯೊಂದನ್ನು ಪ್ರಧಾನಿ ನರೇಂದ್ರ ಮೋದಿ ಇಂದಿನ ಮನ್ ಕೀ ಬಾತ್ ನಲ್ಲಿ ನೀಡಿದ್ದಾರೆ. ವಾರಣಾಸಿಯಿಂದ ಕಾಣೆಯಾಗಿದ್ದ...

ಬಳ್ಳಾರಿ ಜಿಲ್ಲಾ ಇಬ್ಭಾಗ ಕ್ರಮ ಖಂಡಿಸಿ ಸಚಿವ ಆನಂದ್ ಸಿಂಗ್ ಅವರನ್ನು ಮುತ್ತಿಗೆ ಹಾಕಿದ ಪ್ರತಿಭಟನಾಕಾರರು

ಹೊಸ ದಿಗಂತ ವರದಿ ಬಳ್ಳಾರಿ ಅಖಂಡ ಬಳ್ಳಾರಿ ಜಿಲ್ಲೆ ಇಬ್ಭಾಗ ಕ್ರಮ ಖಂಡಿಸಿ ಸಚಿವ ಆನಂದ್ ಸಿಂಗ್ ಅವರಿಗೆ ಮುತ್ತಿಗೆ ಹಾಕಲು‌ ಮುಂದಾದ ಇಲ್ಲಿನ ಅಖಂಡ ಬಳ್ಳಾರಿ ಜಿಲ್ಲಾ‌ ಹೋರಾಟ ಸಮೀತಿ‌ ಪದಾಧಿಕಾರಿಗಳನ್ನು ಪೊಲೀಸ್ರು...

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್: ನಾಲ್ವರು ಆರೋಪಿಗಳ ಬಂಧನ, 21 ಲಕ್ಷ ರೂ. ನಗದು ವಶ

ಬೆಂಗಳೂರು: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಪ್ರತ್ಯೇಕ ನಾಲ್ಕು ಸ್ಥಳಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ನಾಲ್ವರು ಆರೋಪಿಗಳನ್ನು ಬಂಧಿಸಿ, 21 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ.
ವೈಟ್ ಫೀಲ್ಡ್ ನ ಇಮ್ಮಡಿಹಳ್ಳಿಯ ಗಿರೀಶ್(28), ಲೋಕೇಶ್(45), ಜಮೀರ್(39) ಬಂಧಿತ ಆರೋಪಿಗಳು.
ವೈಟ್ ಫಿಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದಾಗ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳ‌ನ್ನು ಬಂಧಿಸಿದ್ದಾರೆ.
ಇವರಿಂದ 21 ಲಕ್ಷ ರೂ. ನಗದು ಹಾಗೂ ಮೂರು ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಈ ಕುರಿತು ವೈಟ್ ಫಿಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

ಕೊರೋನಾ ನಿಯಂತ್ರಣಕ್ಕೆ ಟರ್ಕಿಯಲ್ಲಿ 2ನೇ ವಾರಾಂತ್ಯದ ಕರ್ಫ್ಯೂ!

ಹೊಸದಿಗಂತ ಆನ್ ಲೈನ್ ಡೆಸ್ಕ್: ಕೊರೋನಾ ಸೋಂಕು ಹೆಚ್ಚಾಗುತತಿರುವ ಹಿನ್ನಲೆ ಟರ್ಕಿ ದೇಶದಲ್ಲಿ ವಾರಾಂತ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. 16.5 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಇಸ್ತಾಂಬುಲ್ ನಲ್ಲಿ ಇದೀಗ ಶಾಪಿಂಗ್ ಮಾಲ್ ನಲ್ಲಿ ಸಂಪೂರ್ಣ...

ಕೆನಡಾದಿಂದ ಮತ್ತೆ ಭಾರತಕ್ಕೆ ವಾಪಸ್ ಆಗಲಿದ್ದಾಳೆ ಅನ್ನಪೂರ್ಣ ದೇವಿ!

ಹೊಸ ದಿಗಂತ ಆನ್‌ಲೈನ್ ಡೆಸ್ಕ್: ಕೋರೋನಾ ಲಸಿಕೆ ಕುರಿತಂತೆ ಶುಭ ಸುದ್ದಿ ಸಿಗುವ ನಿರೀಕ್ಷೆಯಲ್ಲಿದ್ದ ಜನತೆಗೆ ಅದಕ್ಕಿಂತಲೂ ಸಿಹಿ ಸುದ್ದಿಯೊಂದನ್ನು ಪ್ರಧಾನಿ ನರೇಂದ್ರ ಮೋದಿ ಇಂದಿನ ಮನ್ ಕೀ ಬಾತ್ ನಲ್ಲಿ ನೀಡಿದ್ದಾರೆ. ವಾರಣಾಸಿಯಿಂದ ಕಾಣೆಯಾಗಿದ್ದ...

ಬಳ್ಳಾರಿ ಜಿಲ್ಲಾ ಇಬ್ಭಾಗ ಕ್ರಮ ಖಂಡಿಸಿ ಸಚಿವ ಆನಂದ್ ಸಿಂಗ್ ಅವರನ್ನು ಮುತ್ತಿಗೆ ಹಾಕಿದ ಪ್ರತಿಭಟನಾಕಾರರು

ಹೊಸ ದಿಗಂತ ವರದಿ ಬಳ್ಳಾರಿ ಅಖಂಡ ಬಳ್ಳಾರಿ ಜಿಲ್ಲೆ ಇಬ್ಭಾಗ ಕ್ರಮ ಖಂಡಿಸಿ ಸಚಿವ ಆನಂದ್ ಸಿಂಗ್ ಅವರಿಗೆ ಮುತ್ತಿಗೆ ಹಾಕಲು‌ ಮುಂದಾದ ಇಲ್ಲಿನ ಅಖಂಡ ಬಳ್ಳಾರಿ ಜಿಲ್ಲಾ‌ ಹೋರಾಟ ಸಮೀತಿ‌ ಪದಾಧಿಕಾರಿಗಳನ್ನು ಪೊಲೀಸ್ರು...

ಪ್ರಚಾರ ಸಂದರ್ಭ ಹಿರಿಯರು, ಮಕ್ಕಳನ್ನು ಸ್ಪರ್ಶಿಸುವಂತಿಲ್ಲ: ಕಾಸರಗೋಡು ಡೀಸಿ ಸೂಚನೆ

ಹೊಸ ದಿಗಂತ ಆನ್‌ಲೈನ್ ಡೆಸ್ಕ್: ಕಾಸರಗೋಡು ಸ್ಥಳಿಯಾಡಳಿತ ಚುನಾವಣಾ ಕಣ ರಂಗೇರುತ್ತಿರುವಂತೆಯೇ ಅಭ್ಯರ್ಥಿ ಗಳಿಗೆ, ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸುವವರಿಗೆ ಕೆಲವೊಂದು ನಿರ್ಬಂಧಗಳನ್ನು ಹೇರಲಾಗಿದೆ. ಕೊರೋನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರದಲ್ಲಿ...

Don't Miss

ಕೊರೋನಾ ನಿಯಂತ್ರಣಕ್ಕೆ ಟರ್ಕಿಯಲ್ಲಿ 2ನೇ ವಾರಾಂತ್ಯದ ಕರ್ಫ್ಯೂ!

ಹೊಸದಿಗಂತ ಆನ್ ಲೈನ್ ಡೆಸ್ಕ್: ಕೊರೋನಾ ಸೋಂಕು ಹೆಚ್ಚಾಗುತತಿರುವ ಹಿನ್ನಲೆ ಟರ್ಕಿ ದೇಶದಲ್ಲಿ ವಾರಾಂತ್ಯದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. 16.5 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಇಸ್ತಾಂಬುಲ್ ನಲ್ಲಿ ಇದೀಗ ಶಾಪಿಂಗ್ ಮಾಲ್ ನಲ್ಲಿ ಸಂಪೂರ್ಣ...

ಕೆನಡಾದಿಂದ ಮತ್ತೆ ಭಾರತಕ್ಕೆ ವಾಪಸ್ ಆಗಲಿದ್ದಾಳೆ ಅನ್ನಪೂರ್ಣ ದೇವಿ!

ಹೊಸ ದಿಗಂತ ಆನ್‌ಲೈನ್ ಡೆಸ್ಕ್: ಕೋರೋನಾ ಲಸಿಕೆ ಕುರಿತಂತೆ ಶುಭ ಸುದ್ದಿ ಸಿಗುವ ನಿರೀಕ್ಷೆಯಲ್ಲಿದ್ದ ಜನತೆಗೆ ಅದಕ್ಕಿಂತಲೂ ಸಿಹಿ ಸುದ್ದಿಯೊಂದನ್ನು ಪ್ರಧಾನಿ ನರೇಂದ್ರ ಮೋದಿ ಇಂದಿನ ಮನ್ ಕೀ ಬಾತ್ ನಲ್ಲಿ ನೀಡಿದ್ದಾರೆ. ವಾರಣಾಸಿಯಿಂದ ಕಾಣೆಯಾಗಿದ್ದ...

ಬಳ್ಳಾರಿ ಜಿಲ್ಲಾ ಇಬ್ಭಾಗ ಕ್ರಮ ಖಂಡಿಸಿ ಸಚಿವ ಆನಂದ್ ಸಿಂಗ್ ಅವರನ್ನು ಮುತ್ತಿಗೆ ಹಾಕಿದ ಪ್ರತಿಭಟನಾಕಾರರು

ಹೊಸ ದಿಗಂತ ವರದಿ ಬಳ್ಳಾರಿ ಅಖಂಡ ಬಳ್ಳಾರಿ ಜಿಲ್ಲೆ ಇಬ್ಭಾಗ ಕ್ರಮ ಖಂಡಿಸಿ ಸಚಿವ ಆನಂದ್ ಸಿಂಗ್ ಅವರಿಗೆ ಮುತ್ತಿಗೆ ಹಾಕಲು‌ ಮುಂದಾದ ಇಲ್ಲಿನ ಅಖಂಡ ಬಳ್ಳಾರಿ ಜಿಲ್ಲಾ‌ ಹೋರಾಟ ಸಮೀತಿ‌ ಪದಾಧಿಕಾರಿಗಳನ್ನು ಪೊಲೀಸ್ರು...
error: Content is protected !!