Wednesday, August 10, 2022

Latest Posts

ಒಂದು ದಿನದ ಸರಳ ಹಂಪಿ ಉತ್ಸವಕ್ಕೆ ಚಾಲನೆ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಪ್ರತಿವರ್ಷ ಮೂರು ದಿನ ಅದ್ಧೂರಿಯಗಿ ನಡೆಯುತ್ತಿದ್ದ ಹಂಪಿ ಉತ್ಸವ ಕೊರೋನಾ ಕಾರಣದಿಂದ ಈ ಬಾರಿ ಒಂದು ದಿನ ಮಾತ್ರ ನಡೆಯಲಿದೆ.
ಇಂದು ಹಂಪಿ ಉತ್ಸವ ಆರಂಭವಾಗಿದೆ. ಸಂಜೆ 4:30 ಕ್ಕೆ ಹಂಪಿಯ ಉದ್ಧಾನ ವೀರಭದ್ರೇಶ್ವರ ದೇವಾಲಯದಿಂದ ವಿರೂಪಾಕ್ಷ ದೇವಾಲಯದವರೆಗೆ ಜಾನಪದ ಕಲಾತಂಡಗಳಿಂದ ಶೋಭಾಯಾತ್ರೆ ನಡೆಯಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ. ಜಾನಪದ ನೃತ್ಯ ತಂಡಗಳ ತಯಾರಿ ನಡೆದಿದ್ದು, ವಿವಿಧ ರೀತಿಯ ಕಲೆ ಪ್ರದರ್ಶನವಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss