Sunday, June 26, 2022

Latest Posts

ಒಂಬತ್ತು ತಿಂಗಳು ಕೊರೋನಾ ವಿರುದ್ಧ ಹೋರಾಡಿದ ನಾಲ್ಕು ವರ್ಷದ ಬಾಲಕಿಗೆ ಆಸ್ಪತ್ರೆ ಕೊಟ್ಟ ಬೀಳ್ಕೊಡುಗೆ ಹೀಗಿತ್ತು..

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಮೆಕ್ಸಿಕೋ ನಗರದಲ್ಲಿ ಬರೋಬ್ಬರಿ ಒಂಬತ್ತು ತಿಂಗಳು ಕೊರೋನಾ ವಿರುದ್ಧ ಹೋರಾಡಿ ಡಿಸ್ಚಾರ‍್ಜ್ ಆದ ಬಾಲಕಿಗೆ ಅದ್ಧೂರಿ ಬೀಳ್ಕೊಡಿಗೆ ಸಿಕ್ಕಿದೆ.
ಹೌದು, ಸ್ಟೆಲ್ಲಾ ಮಾರ್ಟಿನ್ ಎಂಬ ಬಾಲಕಿ ಕಳೆದ ತಿಂಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆಕೆಗೆ ಕೇವಲ ನಾಲ್ಕು ವರ್ಷ.
ಕೊರೋನಾದಿಂದ ಗಂಭೀರ ಸ್ಥಿತಿಯಲ್ಲಿದ್ದ ಸ್ಟೆಲ್ಲಾ ಯುಎನ್‌ಎಂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ವೇಳೆ ಅಲ್ಲಿನ ಸಿಬ್ಬಂದಿ ತುಂಬಾನೇ ಖುಷಿಪಟ್ಟಿದ್ದಾರೆ.
ಎಲ್ಲ ಸಿಬ್ಬಂದಿ ನಿಂತು ಆಕೆ ಮನೆಗೆ ಹೋಗುವ ವೇಳೆ ಚಪ್ಪಾಳೆ ಹೊಡೆದಿದ್ದಾರೆ.
ನಾವು ಆಕೆಯನ್ನು ಗುಣಮುಖಳನ್ನಾಗಿ ಮಾಡೋದಕ್ಕೆ ಪೋಷಕರಂತೆ ಸೇವೆ ಮಾಡಿದ ಸಿಬ್ಬಂದಿ ಆಕೆ ಡಿಸ್ಚಾರ‍್ಜ್ ಆದಾಗ ಪಟ್ಟ ಖುಷಿ ನೋಡಿ ಎಂದು ಆಸ್ಪತ್ರೆ ಟ್ವೀಟ್ ಮಾಡಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss