Friday, July 1, 2022

Latest Posts

ಒಡೆದ ತೆಂಗಿನ ಕಾಯಿ ವಾರದವರೆಗೂ ಚೆನ್ನಾಗಿ ಇರಬೇಕೆಂದರೆ ಈ ರೀತಿ ಮಾಡಿ!!

ಕಿಚನ್ TIP:

  • ಒಡೆದ ತೆಂಗಿನ ಕಾಯಿ ಹೆಚ್ಚು ಎಂದರೆ ಎರಡು ದಿನ ಚೆನ್ನಾಗಿ ಇರುತ್ತದೆ. ನಂತರ ಹಾಳಾಗುತ್ತದೆ. ಹೀಗೆ ಹಾಳಾಗಬಾರದೆಂದರೆ ಒಡೆದ ತೆಂಗಿನ ಕಾಯಿಯನ್ನು ಬಿಸಿಲಿನಲ್ಲಿ ಅಥವಾ ಗ್ಸಾಸ್ ಸ್ಟೌವ್ ಕೆಳಗೆ ಇಟ್ಟು ಒಣಗಿಸಬೇಕು. ಒಣಗಿಸಿಟ್ಟುಕೊಂಡರೆ ಬಹಳ ದಿನದವರೆಗೂ ಚೆನ್ನಾಗಿ ಇರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss