Wednesday, October 21, 2020
Wednesday, October 21, 2020

Latest Posts

ಕಾಸರಗೋಡು: ಸಿಟ್ಟಿನಲ್ಲಿ ಹರಿದು ಎಸೆದ ಲಾಟರಿ ಟಿಕೆಟ್‌ನಲ್ಲಿತ್ತು ಬರೋಬ್ಬರಿ 5 ಲಕ್ಷ ರೂ. ಬಹುಮಾನ!

ಮಂಗಳೂರು: ಬಹುಮಾನ ಲಭಿಸಿಲ್ಲ ಎಂದು ಹರಿದು ಬಿಸಾಕಿದ್ದ ಲಾಟರಿ ಟಿಕೆಟಿನಲ್ಲಿ ಬರೋಬ್ಬರಿ ಐದು ಲಕ್ಷ ರೂ. ಬಹುಮಾನವಿದ್ದ ವಿಲಕ್ಷಣ ಘಟನೆಯೊಂದು ಕಾಸರಗೋಡಿನ ಚೆಂಗಳದಲ್ಲಿ ನಡೆದಿದೆ. ನಡೆದಿದ್ದೇನು? ಆಟೋ ರಿಕ್ಷಾ ಚಾಲಕ ಚೂರಿಪಳ್ಳದ ಮನ್ಸೂರ್ ಅಲಿ ಎಂಬವರು...

ಉಡುಪಿ ಜಿಲ್ಲೆಯಲ್ಲಿ ಇನ್ನೂ ಎರಡು ದಿನ ಭಾರೀ ಮಳೆಯ ಮುನ್ಸೂಚನೆ: ಹಳದಿ ಅಲರ್ಟ್ ಘೋಷಣೆ

ಉಡುಪಿ: ಜಿಲ್ಲೆಯಲ್ಲಿ ಇನ್ನೂ ಎರಡು ದಿನ ಭಾರೀ ಮಳೆಯ ಮುನ್ಸೂಚನೆಯನ್ನು ನೀಡಿರುವ ಭಾರತೀಯ ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಣೆ ಮಾಡಿದೆ. ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರದ ವರದಿಯು ಅ. 22 ಮತ್ತು 23ರಂದು ಉಡುಪಿ...

ಸಿಕ್ಕಿಂನ ಎಲ್‌ಎಸಿ ಸೈನ್ಯದೊಂದಿಗೆ ದಸರಾ ಆಚರಿಸಲಿದ್ದಾರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಹೊಸದಿಲ್ಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದಸರಾ (ಅಕ್ಟೋಬರ್ 24) ಸಂದರ್ಭದಲ್ಲಿ ಸಿಕ್ಕಿಂನ ವಾಸ್ತವಿಕ ನಿಯಂತ್ರಣ ರೇಖೆಗೆ (ಎಲ್‌ಎಸಿ) ಭೇಟಿ ನೀಡಲಿದ್ದು, ಅಲ್ಲಿ ಶಸ್ತ್ರಾಸ್ತ್ರ ಪೂಜೆ ನಡೆಸಲಿದ್ದಾರೆ. ರಕ್ಷಣಾ ಸಚಿವರು ಅಕ್ಟೋಬರ್ 23-24ರಂದು...

ಒತ್ತಡದ ಬದುಕಿನಲ್ಲಿ ಊಟ ಮಾಡುವುದಕ್ಕೂ ಸಮಯವಿಲ್ಲವೇ? ಗಡಿಬಿಡಿಯ ಊಟದಲ್ಲಿಯೂ ಈ ಮುಖ್ಯ ಅಂಶಗಳನ್ನು ಮರೆಯಬೇಡಿ!

ಕೆಲಸ, ಮನೆ, ಹಣ, ಕುಟುಂಬ ಅದು, ಇದು ಅಂಥ ನಮ್ಮ ಬದುಕಲ್ಲಿ ನೆಮ್ಮದಿಯೇ ಇರುವುದಿಲ್ಲ. ಬಹಳ ಬ್ಯೂಸಿ ಲೈಫ್’ಲ್ಲಿ ಇದ್ದೇವೆ. ಎಷ್ಟು ಬ್ಯೂಸಿ ಎಂದರೆ ಊಟ ಮಾಡುವುದಕ್ಕೂ ಸಮಯವಿಲ್ಲ. ಗಡಿಬಿಡಿಯಲ್ಲಿಯೇ ಒಂದು ಶಿಸ್ತಿಲ್ಲದೇ ಊಟ, ತಿಂಡಿ ಮಾಡಿಕೊಂಡು ಹೋಗುತ್ತೇವೆ. ಆದರೆ ಹೀಗೆ ಮಾಡುವುದು ದೊಡ್ಡ ತಪ್ಪು. ಏಕೆಂದರೆ ಈ ರೀತಿಯಾಗಿ ಊಟ ಮಾಡಿದರೆ ಅದು ನಮ್ಮ ದೇಹಕ್ಕೆ ಒಳಿತು ಮಾಡುವುದಿಲ್ಲಿ. ನಮ್ಮ ಒತ್ತಡದ ಬದುಕಿನಲ್ಲಿಯೂ ನಾವು ಯಾವ ರೀತಿಯಾಗಿ ಊಟ ಮಾಡಬೇಕು ಎಂಬುದು ಇಲ್ಲಿದೆ ಓದಿ..

ಕುಳಿತು ಊಟ ಮಾಡಿ:
ಎಷ್ಟೇ ಒತ್ತಡವಿದ್ದರೂ ಕುಳಿತು ಊಟ ಮಾಡಿ. ಏಕೆಂದರೆ ನೀವು ಕುಳಿತು ತಿಂದರೆ  ಅದು ನಿಧಾನವಾಗಿ ಜೀರ್ಣಕ್ರೀಯೆ ಪ್ರಾರಂಭಿಸುತ್ತದೆ. ನಿಂತು ತಿಂದರೆ  ಒಂದೇ ಕ್ಷಣ ಜೀರ್ಣಕ್ರಿಯೆಗೆ ಒತ್ತಡ ಬೀಳುತ್ತದೆ. ನಿಂತು ತಿನ್ನುವುದರಿಂದ ಜೀರ್ಣ ಶಕ್ತಿ ಬೇಗ ಡ್ಯಾಮೇಜ್ ಆಗುತ್ತದೆ.

ನೀರು ಸೇವಿಸಬೇಡಿ:
ಊಟ ಮಾಡುವಾಗ ಎಂದಿಗೂ ನೀರನ್ನು ಸೇವಿಸಬೇಡಿ.  ಊಟಕ್ಕೆ 10 ನಿಮಿಷ ಮೊದಲು ನೀರನ್ನು ಸೇವಿಸಬಹುದು ಅಥವಾ ಊಟ ಆದ 10 ನಿಮಿಷ ನಂತರ ನೀರನ್ನು ಸೇವಿಸಬಹುದು. ಊಟದ ಜೊತೆ ನೀರನ್ನು ಸೇವಿಸಿದರೆ ಎಸಿಡಿಟಿ ಸಮಸ್ಯೆ ಉಂಟಾಗುತ್ತದೆ.

ಅಗತ್ಯಕ್ಕಿಂತ ಹೆಚ್ಚು ತಿನ್ನಬೇಡಿ:
ಅಗತ್ಯಕ್ಕಿಂತ ಹೆಚ್ಚು ತಿನ್ನಬೇಡಿ. ನಿಮ್ಮ ಹೊಟ್ಟೆಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ತಿನ್ನಿ. ಹೊಟ್ಟೆ ತುಂಬಿದ ಮೇಲೂ ತಿನ್ನಬೇಡಿ. ಒತ್ತಡದಲ್ಲಿದ್ದಾಗ, ಟೆನ್ಶನಲ್ಲಿ ಇದ್ದಾಗ  ತಿಂದಿದ್ದು ಗೊತ್ತಾಗುವುದೇ ಇಲ್ಲೆ ಒಂದು ಫ್ಲೋನಲ್ಲಿ ತಿನ್ನುತ್ತಿರುತ್ತೇವೆ. ಆದರೆ ಹಾಗೇ ತಿನ್ನುವುದು ತಪ್ಪು. ಅಗತ್ಯಕ್ಕೆ ಬೇಕಷ್ಟೆ ತಿನ್ನಿ.

ನಿಧಾನವಾಗಿ ಸೇವಿಸಿ:
ನಾವು ಸೇವಿಸುವ ಆಹಾರವನ್ನು ಗಡಿಬಿಡಿಯಿಂದ ಸೇವಿಸಿದೆ ನಿಧಾನವಾಗಿ, ಒಂದೆಡೆ ಕುಳಿತು ಸೇವಿಸಿದರೆ ಉತ್ತಮವಾಗಿ ಜೀರ್ಣವಾಗಿ,ಆಹಾರದಲ್ಲಿರುವ ಪೋಷಕಾಂಶಗಳು ರಕ್ತದ ಮುಖಾಂತರ ಅಂಗಾಂಗಗಳಿಗೆ ತಲುಪಿ ಅದರ ಕಾರ್ಯ ನಿರ್ವಹಿಸುವಲ್ಲಿ ಯಶಸ್ವಿತಾಗುತ್ತದೆ.

ಊಟದಲ್ಲಿ ತರಕಾರಿ ಇರಲಿ:
ಊಟದಲ್ಲಿ ಆದಷ್ಟು ಕಡಿಮೆ ಕರಿದ ತಿಂಡಿ, ಸಿಹಿ ಪದಾರ್ಥಗಳಿರಲಿ. ಹೆಚ್ಚು ಹೆಚ್ಚು ಹಸಿ ತರಕಾರಿಗಳನ್ನು ಸೇವಿಸಿ. ಊಟದಲ್ಲಿ ಹಸಿ ಪದಾರ್ಥಗಳೇ ಇರಲಿ. ಈ ರೀತಿಯ ಊಟದಿಂದ ಆರೋಗ್ಯವಾಗಿರಬಹುದು.

ಮಜ್ಜಿಗೆ ಸೇವಿಸಿ:
ಊಟ ಆದ 10 ನಿಮಿಷದ ನಂತರ ಮಜ್ಜಿಗೆಯನ್ನು ಸೇವಿಸಿ. ಮಜ್ಜಿಗೆಗೆ ನೀರನ್ನು ಹಾಕಿ ತೆಳ್ಳಗಾಗಿಸಿಕೊಂಡು ಅದಕ್ಕೆ ಶುಂಠಿ ಹಾಕಿಕೊಂಡು ಸೇವಿಸಿದರೆ ತಿಂದ ಆಹಾರ ಜೀರ್ಣವಾಗುತ್ತದೆ. ಮತ್ತು  ಗ್ಯಾಸ್ ಆಗುವುದಿಲ್ಲ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Latest Posts

ಕಾಸರಗೋಡು: ಸಿಟ್ಟಿನಲ್ಲಿ ಹರಿದು ಎಸೆದ ಲಾಟರಿ ಟಿಕೆಟ್‌ನಲ್ಲಿತ್ತು ಬರೋಬ್ಬರಿ 5 ಲಕ್ಷ ರೂ. ಬಹುಮಾನ!

ಮಂಗಳೂರು: ಬಹುಮಾನ ಲಭಿಸಿಲ್ಲ ಎಂದು ಹರಿದು ಬಿಸಾಕಿದ್ದ ಲಾಟರಿ ಟಿಕೆಟಿನಲ್ಲಿ ಬರೋಬ್ಬರಿ ಐದು ಲಕ್ಷ ರೂ. ಬಹುಮಾನವಿದ್ದ ವಿಲಕ್ಷಣ ಘಟನೆಯೊಂದು ಕಾಸರಗೋಡಿನ ಚೆಂಗಳದಲ್ಲಿ ನಡೆದಿದೆ. ನಡೆದಿದ್ದೇನು? ಆಟೋ ರಿಕ್ಷಾ ಚಾಲಕ ಚೂರಿಪಳ್ಳದ ಮನ್ಸೂರ್ ಅಲಿ ಎಂಬವರು...

ಉಡುಪಿ ಜಿಲ್ಲೆಯಲ್ಲಿ ಇನ್ನೂ ಎರಡು ದಿನ ಭಾರೀ ಮಳೆಯ ಮುನ್ಸೂಚನೆ: ಹಳದಿ ಅಲರ್ಟ್ ಘೋಷಣೆ

ಉಡುಪಿ: ಜಿಲ್ಲೆಯಲ್ಲಿ ಇನ್ನೂ ಎರಡು ದಿನ ಭಾರೀ ಮಳೆಯ ಮುನ್ಸೂಚನೆಯನ್ನು ನೀಡಿರುವ ಭಾರತೀಯ ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಣೆ ಮಾಡಿದೆ. ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರದ ವರದಿಯು ಅ. 22 ಮತ್ತು 23ರಂದು ಉಡುಪಿ...

ಸಿಕ್ಕಿಂನ ಎಲ್‌ಎಸಿ ಸೈನ್ಯದೊಂದಿಗೆ ದಸರಾ ಆಚರಿಸಲಿದ್ದಾರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಹೊಸದಿಲ್ಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದಸರಾ (ಅಕ್ಟೋಬರ್ 24) ಸಂದರ್ಭದಲ್ಲಿ ಸಿಕ್ಕಿಂನ ವಾಸ್ತವಿಕ ನಿಯಂತ್ರಣ ರೇಖೆಗೆ (ಎಲ್‌ಎಸಿ) ಭೇಟಿ ನೀಡಲಿದ್ದು, ಅಲ್ಲಿ ಶಸ್ತ್ರಾಸ್ತ್ರ ಪೂಜೆ ನಡೆಸಲಿದ್ದಾರೆ. ರಕ್ಷಣಾ ಸಚಿವರು ಅಕ್ಟೋಬರ್ 23-24ರಂದು...

ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 248 ಮಂದಿಗೆ ಗುಣಮುಖ: 200 ಜನರಿಗೆ ಕೊರೋನಾ ಸೋಂಕು

ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರ 200 ಮಂದಿಗೆ ಕೋವಿಡ್ ದೃಢಗೊಂಡಿದೆ. ಈ ಪೈಕಿ 189 ಜನರಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 248 ಮಂದಿ ಗುಣಮುಖರಾದರು. ಕೇರಳದಲ್ಲಿ 8369 ಜನರಿಗೆ ಕೊರೋನಾ...

Don't Miss

ಕಾಸರಗೋಡು: ಸಿಟ್ಟಿನಲ್ಲಿ ಹರಿದು ಎಸೆದ ಲಾಟರಿ ಟಿಕೆಟ್‌ನಲ್ಲಿತ್ತು ಬರೋಬ್ಬರಿ 5 ಲಕ್ಷ ರೂ. ಬಹುಮಾನ!

ಮಂಗಳೂರು: ಬಹುಮಾನ ಲಭಿಸಿಲ್ಲ ಎಂದು ಹರಿದು ಬಿಸಾಕಿದ್ದ ಲಾಟರಿ ಟಿಕೆಟಿನಲ್ಲಿ ಬರೋಬ್ಬರಿ ಐದು ಲಕ್ಷ ರೂ. ಬಹುಮಾನವಿದ್ದ ವಿಲಕ್ಷಣ ಘಟನೆಯೊಂದು ಕಾಸರಗೋಡಿನ ಚೆಂಗಳದಲ್ಲಿ ನಡೆದಿದೆ. ನಡೆದಿದ್ದೇನು? ಆಟೋ ರಿಕ್ಷಾ ಚಾಲಕ ಚೂರಿಪಳ್ಳದ ಮನ್ಸೂರ್ ಅಲಿ ಎಂಬವರು...

ಉಡುಪಿ ಜಿಲ್ಲೆಯಲ್ಲಿ ಇನ್ನೂ ಎರಡು ದಿನ ಭಾರೀ ಮಳೆಯ ಮುನ್ಸೂಚನೆ: ಹಳದಿ ಅಲರ್ಟ್ ಘೋಷಣೆ

ಉಡುಪಿ: ಜಿಲ್ಲೆಯಲ್ಲಿ ಇನ್ನೂ ಎರಡು ದಿನ ಭಾರೀ ಮಳೆಯ ಮುನ್ಸೂಚನೆಯನ್ನು ನೀಡಿರುವ ಭಾರತೀಯ ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಣೆ ಮಾಡಿದೆ. ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರದ ವರದಿಯು ಅ. 22 ಮತ್ತು 23ರಂದು ಉಡುಪಿ...

ಸಿಕ್ಕಿಂನ ಎಲ್‌ಎಸಿ ಸೈನ್ಯದೊಂದಿಗೆ ದಸರಾ ಆಚರಿಸಲಿದ್ದಾರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಹೊಸದಿಲ್ಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದಸರಾ (ಅಕ್ಟೋಬರ್ 24) ಸಂದರ್ಭದಲ್ಲಿ ಸಿಕ್ಕಿಂನ ವಾಸ್ತವಿಕ ನಿಯಂತ್ರಣ ರೇಖೆಗೆ (ಎಲ್‌ಎಸಿ) ಭೇಟಿ ನೀಡಲಿದ್ದು, ಅಲ್ಲಿ ಶಸ್ತ್ರಾಸ್ತ್ರ ಪೂಜೆ ನಡೆಸಲಿದ್ದಾರೆ. ರಕ್ಷಣಾ ಸಚಿವರು ಅಕ್ಟೋಬರ್ 23-24ರಂದು...
error: Content is protected !!