ನಮ್ಮ ವೃತ್ತಿ ಜೀವನದ ಒತ್ತಡದ ನಡುವೆ ನಮ್ಮ ಖಾಸಗಿ ಜೀವನದಲ್ಲಿ ನೆಮ್ಮದಿಯಾಗಿರುವುದನ್ನೇ ನಾವೆಲ್ಲಾ ಮರೆತ್ತಿದ್ದೇವೆ. ಇಂತಹ ಸಮಯದಲ್ಲಿ ನಾವು ನಮ್ಮ ಒತ್ತಡ ಕಡಿಮೆಗೊಳಿಸಿ ನಮ್ಮ ಜೀವನದಲ್ಲಿ ನಗು ಕಾಣಲು ಇಲ್ಲಿದೆ ಟಿಪ್ಸ್
ದೀಪ ಹಚ್ಚಿ: ದೀಪ ಹಚ್ಚುವುದರಿಂದ ನಮ್ಮ ಒತ್ತಡ ಕಡಿಮೆಯಾಗುತ್ತದೆ. ಇದಕ್ಕೆ ಬೇಕಾದರೇ ಸುಗಂದ ಬರಿತ ಎಣ್ಣೆಗಳನ್ನು ಬಳೆಸಬಹುದು.
ಬರೆದುಕೊಳ್ಳಿ: ನಿಮ್ಮ ಒತ್ತಡಕ್ಕೆ ಕಾರಣವಾದ ವಿಚಾರಗಳನ್ನು ಬರೆದುಕೊಳ್ಳುವುದರಿಂದ ಬೇಸರ ಕಡಿಮೆಯಾಗಿ ಕೋಪ, ಒತ್ತಡ ಕಡಿಮೆಯಾಗುತ್ತದೆ.
ಸ್ನೇಹಿತರೊಂದಿಗೆ ಸಮಯ ಕಳೆಯಿರಿ: ಸ್ನೇಹಿತರು ಜೊತೆ ಸಮಯ ಕಳೆಯುವುದರಿಂದ ಒತ್ತಡ ಕಡಿಮೆಯಾಗುತ್ತದೆ.
ನಗುತ್ತಿರಿ: ನಗುವುದರಿಂದ ನಮ್ಮ ಕೋಪ ಹಾಗೂ ಒತ್ತಡ ಕಡಿಮೆಯಾಗುತ್ತದೆ.
ಸಂಗೀತ ಕೇಳಿ: ಸಂಗೀತವನ್ನು ಕೇಳುವುದು ಮನಸ್ಸಿಗೆ ಆರಾಮದಾಯಕ ಪರಿಣಾಮ ಬೀರುತ್ತದೆ.ಸಾಕು ಪ್ರಾಣಿಗಳ ಜೊತೆ ಆಡಿ: ಮನಸ್ಸು ಗೊಂದಲದಲ್ಲಿದ್ದಾಗ ಸಾಕು ಪ್ರಾಣಿಗಳ ಜೊತೆ ಸಮಯ ಕಳೆಯುವುದರಿಂದ ಮನಸ್ಸಿನ ಒತ್ತಡ ಕಡಿಮೆ ಮಾಡುತ್ತದೆ.