Wednesday, August 17, 2022

Latest Posts

ಕನ್ನಡ ಜನತೆಗೆ ಟ್ವೀಟ್ ಮೂಲಕ ಕೃಷ್ಣ ಜನ್ಮಾಷ್ಟಮಿ ಶುಭಾಶಯ ಕೋರಿದ ಬಿಎಸ್‌ವೈ

ಬೆಂಗಳೂರು: ಇಂದು ಕೃಷ್ಣನ ಜನ್ಮದಿನ. ಕನ್ನಡ ಜನತೆಗೆ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮೂಲಕ ಕೃಷ್ಣ ಜನ್ಮಾಷ್ಟಮಿಯ ಶುಭಾಶಯ ತಿಳಿಸಿದ್ದಾರೆ.

ಸಿಎಂ ಟ್ವೀಟ್ ಮೂಲಕ ನಾಡಿನ ಸಮಸ್ತ ಜನತೆಗೆ ಕ್ರಷ್ಣ ಜನ್ಮಾಷ್ಟಮಿಯ ಭಕ್ತಿ ಪೂರ್ವಕ ಶುಭಕಾಮನೆಗಳು. ಭಕ್ತರ ದು:ಖ ಪರಿಹರಿಸಲು ಅವತಾರತಾಳಿದ ಭಗವಂತ ಶ್ರೀ ಕೃಷ್ಣ, ಜಗತ್ತಿಗೆ ಎದುರಾಗಿರುವ ಎಲ್ಲ ಕಷ್ಟಗಳನ್ನೂ ಪರಿಹರಿಸಲಿ. ಎಲ್ಲರಿಗೂ ಸುಖ, ಆರೋಗ್ಯ, ನೆಮ್ಮದಿಯನ್ನು ಕರುಣಿಸಲಿ. ಸುದರ್ಶನ ಚಕ್ರಧಾರಿಯಾಗಿ ಎಲ್ಲ ಆಪತ್ತನ್ನು ರಕ್ಷಿಸಲಿ ಎಂದು ಪ್ರಾರ್ಥಿಸೋಣ ಎಂದು ಸಿ.ಎಂ ಟ್ವೀಟ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!