Sunday, November 29, 2020

Latest Posts

ಜಾಮೀನಿಗಾಗಿ ಸುಪ್ರೀಂಕೋರ್ಟ್ ಕದ ಬಡಿದ ನಟಿ ರಾಗಿಣಿ!

ಹೊಸ ದಿಗಂತ ಆನ್‌ಲೈನ್ ಡೆಸ್ಕ್: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಸೆರೆವಾಸ ಅನುಭವಿಸುತ್ತಿರುವ ಚಿತ್ರ ನಟಿ ರಾಗಿಣಿ ದ್ವಿವೇದಿ ಜಾಮೀನು ನೀಡುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಇದಕ್ಕೂ ಮುನ್ನ ರಾಗಿಣಿ ಸಲ್ಲಿಸಿದ್ದ ಜಾಮೀನುಕೋರಿ...

ಕೆನಡಾದಿಂದ ಮತ್ತೆ ಭಾರತಕ್ಕೆ ವಾಪಸ್ ಆಗಲಿದ್ದಾಳೆ ಅನ್ನಪೂರ್ಣ ದೇವಿ!

ಹೊಸ ದಿಗಂತ ಆನ್‌ಲೈನ್ ಡೆಸ್ಕ್: ಕೋರೋನಾ ಲಸಿಕೆ ಕುರಿತಂತೆ ಶುಭ ಸುದ್ದಿ ಸಿಗುವ ನಿರೀಕ್ಷೆಯಲ್ಲಿದ್ದ ಜನತೆಗೆ ಅದಕ್ಕಿಂತಲೂ ಸಿಹಿ ಸುದ್ದಿಯೊಂದನ್ನು ಪ್ರಧಾನಿ ನರೇಂದ್ರ ಮೋದಿ ಇಂದಿನ ಮನ್ ಕೀ ಬಾತ್ ನಲ್ಲಿ ನೀಡಿದ್ದಾರೆ. ವಾರಣಾಸಿಯಿಂದ ಕಾಣೆಯಾಗಿದ್ದ...

ಬಳ್ಳಾರಿ ಜಿಲ್ಲಾ ಇಬ್ಭಾಗ ಕ್ರಮ ಖಂಡಿಸಿ ಸಚಿವ ಆನಂದ್ ಸಿಂಗ್ ಅವರನ್ನು ಮುತ್ತಿಗೆ ಹಾಕಿದ ಪ್ರತಿಭಟನಾಕಾರರು

ಹೊಸ ದಿಗಂತ ವರದಿ ಬಳ್ಳಾರಿ ಅಖಂಡ ಬಳ್ಳಾರಿ ಜಿಲ್ಲೆ ಇಬ್ಭಾಗ ಕ್ರಮ ಖಂಡಿಸಿ ಸಚಿವ ಆನಂದ್ ಸಿಂಗ್ ಅವರಿಗೆ ಮುತ್ತಿಗೆ ಹಾಕಲು‌ ಮುಂದಾದ ಇಲ್ಲಿನ ಅಖಂಡ ಬಳ್ಳಾರಿ ಜಿಲ್ಲಾ‌ ಹೋರಾಟ ಸಮೀತಿ‌ ಪದಾಧಿಕಾರಿಗಳನ್ನು ಪೊಲೀಸ್ರು...

ಕಪಾಲಭಾತಿ ಪ್ರಾಣಾಯಾಮ ಮಾಡುವುದು ಹೇಗೆ? ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಮಾಡಿದರೆ ಏನು ಲಾಭವಿದೆ…

ಪ್ರಾಣಾಯಾಮವನ್ನು ವಯಸ್ಸಿನ ಮಿತಿ ಇಲ್ಲದೇ ಮಾಡಬಹದು.‌ಆದರೆ‌ ಮಾಡುವ‌ ಕ್ರಮ ಸರಿಯಾಗಿ ಇರಬೇಕು. ಉಸಿರಾಟದ ನಿಯಂತ್ರಣವನ್ನೇ ಪ್ರಾಣಾಯಾಮ‌ ಎನ್ನುತ್ತಾರೆ. ಪ್ರಾಣಾಯಾಮಗಳಲ್ಲಿ ಕಪಾಲಭಾತಿ ಪ್ರಾಣಾಯಾಮ ಶ್ರೇಷ್ಠವಾದದ್ದು. ಇದನ್ನು ನಿತ್ಯ ಬೆಳಿಗ್ಗೆ‌ ಖಾಲಿ ಹೊಟ್ಟೆಯಲ್ಲಿ ಮಾಡುವುದರಿಂದ‌ ಬಹಳಷ್ಟು ಲಾಭವಿದೆ.

ಕಪಾಲಭಾತಿ ಪ್ರಾಣಾಯಾಮ ಮಾಡುವುದು ಹೀಗೆ…

ಮೊದಲಿಗೆ ಚಾಪೆ ಹಾಸಿಕೊಂಡು ನೆಲದ ಮೇಲೆ ವಜ್ರಾಸನದಲ್ಲಿ ಕುಳಿತುಕೊಳ್ಳಿ. ವಜ್ರಾಸನ ಆಗದವರು‌ ಚಕ್ಕಳಮಕ್ಕಳ ಹಾಕಿ ಕುಳಿತುಕೊಳ್ಳಿ.

ಬಲ ಗೈ ಬಲಗಾಲ ಮೇಲೆ. ಎಡ ಗೈ ಎಡಗಾಲ ಮೇಲೆ ಇಟ್ಟುಕೊಂಡು‌ ಬೆನ್ನನ್ನು ನೇರವಾಗಿ ಇಟ್ಟುಕೊಂಡು ಕುಳಿತುಕೊಳ್ಳಿ.

ಆಳವಾಗಿ ಉಸಿರನ್ನು ತೆಗೆದುಕೊಂಡು ಹೊಟ್ಟೆ ಒಳಗೆ ಹೋಗುವಂತೆ ಉಸಿರನ್ನು ಜೋರಾಗಿ ಹೊರಕ್ಕೆ ಬಿಡಿ.

ಉಸಿರು ಹೊರಕ್ಕೆ ಬಿಡುವಾಗ “ಹಿಸ್” ಎಂಬ ಸೌಂಡ್ ಬರಬೇಕು. ಉಸಿರು ತೆಗೆದುಕೊಳ್ಳುವಾಗ, ಬಿಡುವಾಗ ಒತ್ತಾಯ ಪೂರ್ವಕವಾಗಿ ಮಾಡಬಾರದು..

ದಿನಕ್ಕೆ‌ ಕನಿಷ್ಠ 75 ಸಲಿ ಈ ರೀತಿಯಲ್ಲಿ ಉಸಿರನ್ನು ತೆಗದುಕೊಳ್ಳಬೇಕು. ನಿಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ಎಷ್ಟು ಸಲಿ ಬೇಕಾದರೂ ಹೆಚ್ಚು ಮಾಡಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಪಾಲಭಾತಿ ಮಾಡಬೇಕು.

ಕಪಾಲಭಾತಿ ಪ್ರಾಣಾಯಾಮದ ಉಪಯೋಗಗಳು..

ಮೂಗು ಕಟ್ಟುವುದು
ಮೂಗು ಕಟ್ಟುವ ಸಮಸ್ಯೆ ಇರುವವರು ಕಪಾಲಭಾತಿ‌ ಪ್ರಾಣಾಯಾಮ ಮಾಡಿದರೆ ಈ ತೊಂದರೆ ನಿವಾರಣೆಯಾಗುತ್ತದೆ

ತೂಕ ಕಡಿಮೆ
ಹೊಟ್ಟೆ ಬೊಜ್ಜು ಕರಗುತ್ತದೆ, ತೂಕ ಕಡಿಮೆ ಮಾಡುವಲ್ಲಿಯೂ ಕಪಾಲಭಾತಿ ಪ್ರಾಣಾಯಾಮದ ಪಾತ್ರ‌ ದೊಡ್ಡದಿದೆ.

ಜೀರ್ಣಶಕ್ತಿ ಹೆಚ್ಚಳ
ನಿಮ್ಮ‌ ಜೀರ್ಣಕ್ರಿಯೆ ‌ಶಕ್ತಿಯನ್ನು ಹೆಚ್ಚಿಸುತ್ತದೆ. ತಿಂದ ಆಹಾರ‌ ಸರಿಯಾಗಿ ಜೀರ್ಣ ಆಗದವರು‌ ಕಪಾಲಭಾತಿ ಮಾಡಿದರೆ‌ ಒಳ್ಳೆಯದು.

ರೋಗನಿರೋಧಕ ಶಕ್ತಿ ಹೆಚ್ಚಳ
ರೋಗನಿರೋಧಕ ಶಕ್ತಿ ಕಪಾಲಭಾತಿ ಪ್ರಾಣಾಯಾಮ ಮಾಡಿದರೆ ಹೆಚ್ಚುತ್ತದೆ. ಕೊರೋನಾ ಸಮಯದಲ್ಲಿ ಇದನ್ನು ಮಾಡಲೇ ಬೇಕು.

ಕಲ್ಮಶಗಳ ಹೊರಹಾಕುವಿಕೆ
ದೇಹದಲ್ಲಿರುವ ವಿಷಕಾರಿ ಅಂಶ, ಕಲ್ಮಶಗಳು ಕಪಾಲಭಾತಿ ಪ್ರಾಣಾಯಾಮ ಮಾಡಿದರೆ ಹೊರಹೋಗುತ್ತದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

ಜಾಮೀನಿಗಾಗಿ ಸುಪ್ರೀಂಕೋರ್ಟ್ ಕದ ಬಡಿದ ನಟಿ ರಾಗಿಣಿ!

ಹೊಸ ದಿಗಂತ ಆನ್‌ಲೈನ್ ಡೆಸ್ಕ್: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಸೆರೆವಾಸ ಅನುಭವಿಸುತ್ತಿರುವ ಚಿತ್ರ ನಟಿ ರಾಗಿಣಿ ದ್ವಿವೇದಿ ಜಾಮೀನು ನೀಡುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಇದಕ್ಕೂ ಮುನ್ನ ರಾಗಿಣಿ ಸಲ್ಲಿಸಿದ್ದ ಜಾಮೀನುಕೋರಿ...

ಕೆನಡಾದಿಂದ ಮತ್ತೆ ಭಾರತಕ್ಕೆ ವಾಪಸ್ ಆಗಲಿದ್ದಾಳೆ ಅನ್ನಪೂರ್ಣ ದೇವಿ!

ಹೊಸ ದಿಗಂತ ಆನ್‌ಲೈನ್ ಡೆಸ್ಕ್: ಕೋರೋನಾ ಲಸಿಕೆ ಕುರಿತಂತೆ ಶುಭ ಸುದ್ದಿ ಸಿಗುವ ನಿರೀಕ್ಷೆಯಲ್ಲಿದ್ದ ಜನತೆಗೆ ಅದಕ್ಕಿಂತಲೂ ಸಿಹಿ ಸುದ್ದಿಯೊಂದನ್ನು ಪ್ರಧಾನಿ ನರೇಂದ್ರ ಮೋದಿ ಇಂದಿನ ಮನ್ ಕೀ ಬಾತ್ ನಲ್ಲಿ ನೀಡಿದ್ದಾರೆ. ವಾರಣಾಸಿಯಿಂದ ಕಾಣೆಯಾಗಿದ್ದ...

ಬಳ್ಳಾರಿ ಜಿಲ್ಲಾ ಇಬ್ಭಾಗ ಕ್ರಮ ಖಂಡಿಸಿ ಸಚಿವ ಆನಂದ್ ಸಿಂಗ್ ಅವರನ್ನು ಮುತ್ತಿಗೆ ಹಾಕಿದ ಪ್ರತಿಭಟನಾಕಾರರು

ಹೊಸ ದಿಗಂತ ವರದಿ ಬಳ್ಳಾರಿ ಅಖಂಡ ಬಳ್ಳಾರಿ ಜಿಲ್ಲೆ ಇಬ್ಭಾಗ ಕ್ರಮ ಖಂಡಿಸಿ ಸಚಿವ ಆನಂದ್ ಸಿಂಗ್ ಅವರಿಗೆ ಮುತ್ತಿಗೆ ಹಾಕಲು‌ ಮುಂದಾದ ಇಲ್ಲಿನ ಅಖಂಡ ಬಳ್ಳಾರಿ ಜಿಲ್ಲಾ‌ ಹೋರಾಟ ಸಮೀತಿ‌ ಪದಾಧಿಕಾರಿಗಳನ್ನು ಪೊಲೀಸ್ರು...

ಪ್ರಚಾರ ಸಂದರ್ಭ ಹಿರಿಯರು, ಮಕ್ಕಳನ್ನು ಸ್ಪರ್ಶಿಸುವಂತಿಲ್ಲ: ಕಾಸರಗೋಡು ಡೀಸಿ ಸೂಚನೆ

ಹೊಸ ದಿಗಂತ ಆನ್‌ಲೈನ್ ಡೆಸ್ಕ್: ಕಾಸರಗೋಡು ಸ್ಥಳಿಯಾಡಳಿತ ಚುನಾವಣಾ ಕಣ ರಂಗೇರುತ್ತಿರುವಂತೆಯೇ ಅಭ್ಯರ್ಥಿ ಗಳಿಗೆ, ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸುವವರಿಗೆ ಕೆಲವೊಂದು ನಿರ್ಬಂಧಗಳನ್ನು ಹೇರಲಾಗಿದೆ. ಕೊರೋನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರದಲ್ಲಿ...

Don't Miss

ಜಾಮೀನಿಗಾಗಿ ಸುಪ್ರೀಂಕೋರ್ಟ್ ಕದ ಬಡಿದ ನಟಿ ರಾಗಿಣಿ!

ಹೊಸ ದಿಗಂತ ಆನ್‌ಲೈನ್ ಡೆಸ್ಕ್: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಸೆರೆವಾಸ ಅನುಭವಿಸುತ್ತಿರುವ ಚಿತ್ರ ನಟಿ ರಾಗಿಣಿ ದ್ವಿವೇದಿ ಜಾಮೀನು ನೀಡುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಇದಕ್ಕೂ ಮುನ್ನ ರಾಗಿಣಿ ಸಲ್ಲಿಸಿದ್ದ ಜಾಮೀನುಕೋರಿ...

ಕೆನಡಾದಿಂದ ಮತ್ತೆ ಭಾರತಕ್ಕೆ ವಾಪಸ್ ಆಗಲಿದ್ದಾಳೆ ಅನ್ನಪೂರ್ಣ ದೇವಿ!

ಹೊಸ ದಿಗಂತ ಆನ್‌ಲೈನ್ ಡೆಸ್ಕ್: ಕೋರೋನಾ ಲಸಿಕೆ ಕುರಿತಂತೆ ಶುಭ ಸುದ್ದಿ ಸಿಗುವ ನಿರೀಕ್ಷೆಯಲ್ಲಿದ್ದ ಜನತೆಗೆ ಅದಕ್ಕಿಂತಲೂ ಸಿಹಿ ಸುದ್ದಿಯೊಂದನ್ನು ಪ್ರಧಾನಿ ನರೇಂದ್ರ ಮೋದಿ ಇಂದಿನ ಮನ್ ಕೀ ಬಾತ್ ನಲ್ಲಿ ನೀಡಿದ್ದಾರೆ. ವಾರಣಾಸಿಯಿಂದ ಕಾಣೆಯಾಗಿದ್ದ...

ಬಳ್ಳಾರಿ ಜಿಲ್ಲಾ ಇಬ್ಭಾಗ ಕ್ರಮ ಖಂಡಿಸಿ ಸಚಿವ ಆನಂದ್ ಸಿಂಗ್ ಅವರನ್ನು ಮುತ್ತಿಗೆ ಹಾಕಿದ ಪ್ರತಿಭಟನಾಕಾರರು

ಹೊಸ ದಿಗಂತ ವರದಿ ಬಳ್ಳಾರಿ ಅಖಂಡ ಬಳ್ಳಾರಿ ಜಿಲ್ಲೆ ಇಬ್ಭಾಗ ಕ್ರಮ ಖಂಡಿಸಿ ಸಚಿವ ಆನಂದ್ ಸಿಂಗ್ ಅವರಿಗೆ ಮುತ್ತಿಗೆ ಹಾಕಲು‌ ಮುಂದಾದ ಇಲ್ಲಿನ ಅಖಂಡ ಬಳ್ಳಾರಿ ಜಿಲ್ಲಾ‌ ಹೋರಾಟ ಸಮೀತಿ‌ ಪದಾಧಿಕಾರಿಗಳನ್ನು ಪೊಲೀಸ್ರು...
error: Content is protected !!