Tuesday, July 5, 2022

Latest Posts

ಕಲಬುರಗಿಯಲ್ಲಿ‌ ಇಬ್ಬರಿಗೆ ಕೊರೋನಾ ಪಾಸಿಟಿವ್

ಕಲಬುರಗಿ: ಕಲಬುರಗಿ ನಗರದ 57 ವರ್ಷದ ಪುರುಷನಿಗೆ ಹಾಗೂ ಜಿಲ್ಲೆಯ ಶಹಾಬಾದ ಪಟ್ಟಣದ ನಿವಾಸಿಯಾದ ರೋಗಿ ಸಂಖ್ಯೆ-124ರ ನೇರ‌ ಸಂಪರ್ಕದಲ್ಲಿ ಬಂದಿರುವ 28 ವರ್ಷದ ಮಹಿಳೆಗೆ ಕೊರೋನಾ ಸೋಂಕು ತಗಲಿರುವುದು ವೈದ್ಯಕೀಯ ವರದಿಯಿಂದ ದೃಢವಾಗಿದೆ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ಅವರು ಮಂಗಳವಾರ ತಿಳಿಸಿದ್ದಾರೆ.

ಪ್ರಸ್ತುತ ಈ ಇಬ್ಬರು ಕಲಬುರಗಿ ನಗರದ ಇ‌.ಎಸ್.ಐ.ಸಿ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿ.ಸಿ. ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss