Sunday, April 11, 2021

Latest Posts

ಕಲಬುರಗಿ| ಕಮಲಾಪುರದಲ್ಲಿ ಗ್ರಂಥಾಲಯ ಲೋಕಾರ್ಪಣೆ: ಶಾಸಕ ಬಸವರಾಜ ಮತ್ತಿಮಡು

ಹೊಸದಿಗಂತ ವರದಿ,ಕಲಬುರಗಿ:

ಗ್ರಾಮೀಣ ಕ್ಷೇತ್ರದ ಕಮಲಾಪುರದಲ್ಲಿ ಉಪಖಜಾನೆ ಕಚೇರಿ, ಸರ್ಕಾರಿ ಪದವಿ ಕಾಲೇಜಿನಲ್ಲಿ ಗ್ರಂಥಾಲಯ ಕೋಣೆ ಲೋಕಾರ್ಪಣೆಯನ್ನು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಮಾಡಿದರು.

ಕಮಲಾಪುರ ನೂತನ ತಾಲೂಕು ಅಭಿವೃದ್ಧಿಗೆ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಲಾಗುತ್ತದ್ದು, ಅಧಿಕಾರಿಗಳು ಮತ್ತು ಸಾರ್ವಜನಿಕರು ಪರಸ್ಪರ ಸಹಕಾರದೊಂದಿಗೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷೆ ಸುವರ್ಣಾ ಮಲಾಜಿ, ರವಿ ಬಿರಾದಾರ, ಸುಭಾಷ್ ಬಿರಾದಾರ್ ಕಮಲಾಪುರ ಸೇರಿ ಪಕ್ಷದ ಪ್ರಮುಖರು, ಕಾರ್ಯಕರ್ತರು, ಸ್ಥಳೀಯ ನಿವಾಸಿಗಳು ಜೊತೆಗಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss