ಕಲಬುರಗಿ ಜಿಲ್ಲೆಯಲ್ಲಿ ಕೊರೋನಾ ಸೊಂಕಿಗೆ 2 ನೆ ಬಲಿ

0
53

ಕಲಬುರಗಿ: ಜಿಲ್ಲೆಯಲ್ಲಿ ಕೊರೋನಾ ಸೊಂಕಿಗೆ ನಗರದ ಸಂತ್ರಾಸವಾಡಿಯ ಜಿಡಿಎ ಬಡಾವಣೆಯ ನಿವಾಸಿಯಾಗಿದ್ದ 67 ವಷ೯ದ ವೃದ್ದರೊಬ್ಬರು ಮೃತಪಟ್ಟಿರುವ ವರದಿ ಬುಧವಾರ ಬೆಳಿಗ್ಗೆ ತಿಳಿದು ಬಂದಿದೆ.
ತೀವ್ರ ಉಸಿರಾಟ ಹಾಗೂ ಜ್ವರದಿಂದ ಬಳಲುತ್ತಿದ್ದ ಇವರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.. ನಂತರ ಕೊರೋನಾ ಲಕ್ಷಣಗಳು ಕಂಡು ಬಂದ ನಂತರ ಮಂಗಳವಾರ ರಾತ್ರಿ ಇಎಸಐಸಿ ಆಸ್ಪತ್ರೆಗೆ ದಾಖಲಿಸಲಾಗಿದೆ, ಅದೇ ತಡರಾತ್ರಿ ಅಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಡಳಿತ ರಾಜ್ಯ ಸಕಾ೯ರಕ್ಕೆ ವರದಿ ನೀಡಿದೆ.

LEAVE A REPLY

Please enter your comment!
Please enter your name here