Friday, July 1, 2022

Latest Posts

ಕಲಬುರಗಿ ಬಿಜೆಪಿ ಉತ್ತರ ಮಂಡಲದ ಪ್ರಶಿಕ್ಷಣ ವಗ೯ಕ್ಕೆ ಸಂಸದ ಡಾ.ಉಮೇಶ್ ಜಾಧವ ಚಾಲನೆ

ಹೊಸ ದಿಗಂತ ವರದಿ, ಕಲಬುರಗಿ:

ನಗರದ ಗಂಜ ಪ್ರದೇಶದಲ್ಲಿರುವ ಲಾಹೋಟಿ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿ ಉತ್ತರ ಮಂಡಲ ವತಿಯಿಂದ ಪ್ರಶಿಕ್ಷಣ ವರ್ಗ ಧ್ಯೇಯ ದೇವನೆದುರಲಿ- ಸ್ವಾರ್ಥ ಹೋಮವಾಗಲಿ ಕಾರ್ಯಕ್ರಮಕ್ಕೆ ಸಂಸದ ಡಾ.ಉಮೇಶ ಜಾಧವ ಅವರು ಉದ್ಘಾಟಿಸಿ,ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಭಾರತದ ಇತಿಹಾಸ ಹಾಗೂ ಪರಂಪರೆಯ , ಪಕ್ಷದ ವಿಚಾರಧಾರೆ, ಸಂಘಟನೆ ಸೇರಿದಂತೆ ಹತ್ತು ಹಲವು ವಿಷಯಗಳ ಬಗ್ಗೆ ವಗ೯ದಲ್ಲಿ ಮಂಡನೆ ಮಾಡಲಾಯಿತು.
ಬಿಜೆಪಿ ಮುಖಂಡ ಚಂದು ಪಾಟೀಲ್, ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಜಿಲ್ಲಾ ಉಸ್ತುವಾರಿ ಅಶೋಕ ಅಲ್ಲಪೂರ, ಅಶೋಕ ಮಾನಕರ್, ವಿಜಯಕುಮಾರ ಹುಲಿ, ಬಿ.ಜಯಸಿಂಗ್ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss