ಹೊಸದಿಲ್ಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 52,509 ಕೊರೋನಾ ಸೋಂಕಿತರು ವರದಿಯಾಗಿದ್ದು, 857 ಮಂದಿ ಕೊರೋನಾದಿಂದ ಬಲಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.
ಭಾರತದಲ್ಲಿ ಒಟ್ಟು 19,08,255 ಕೊರೋನಾ ಸೋಂಕಿತರು ದಾಖಲಾಗಿದ್ದು, 5,86,244 ಸಕ್ರಿಯ ಸೋಂಕಿತರು ವರದಿಯಾಗಿದ್ದು, 12,82,216 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ 857 ಮಂದಿ ಬಲಿಯಾಗಿದ್ದು, 39,795 ಮಂದಿ ಒಟ್ಟು ಸಾವನ್ನಪ್ಪಿದ್ದಾರೆ.
India's #COVID19 tally crosses 19-lakh mark with single-day spike of 52,509 new cases & 857 deaths in the last 24 hours.
The total number of positive cases is 19,08,255 including 5,86,244 active cases, 12,82,216 cured/discharged/migrated & 39,795 deaths: Health Ministry pic.twitter.com/JbTtxwbD2y
— ANI (@ANI) August 5, 2020