ಕಳೆದ 24 ತಾಸುಗಳ ಅವಧಿಯಲ್ಲಿ ಬರೋಬ್ಬರಿ 1,06,000 ಮಂದಿಯನ್ನು ಬಲೆಗೆ ಕೆಡವಿದ ಕೊರೋನಾ

0
417

ವಾಷಿಂಗ್ಟನ್: ಎರಡನೇ ಹಂತದ ಕೊರೋನಾ ಆರ್ಭಟ ಮೇರೆಮೀರಿದ್ದು, ಕಳೆದ 24 ತಾಸುಗಳ ಅವಧಿಯಲ್ಲಿ ಜಗತ್ತಿನಾದ್ಯಂತ ಬರೋಬ್ಬರಿ 1,06,000 ಮಂದಿ ಮಹಾಮಾರಿಯ ಸೋಂಕಿಗೆ ಒಳಗಾಗಿದ್ದಾರೆ.
ಕೋರೋನಾ ತಡೆಗಟ್ಟಲು ಜಗತ್ತಿನ ಬಹುತೇಕ ಎಲ್ಲಾ ದೇಶಗಳು ಲಾಕ್ ಡೌನ್ ತಂತ್ರ ಅನುಸರಿಸಿದ್ದರೂ ಸೋಂಕು ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಕೊರೋನಾ ವೈರಸ್ ನಿಂದ ತತ್ತರಿಸಿರುವ ಸ್ಪೇನ್, ಇಟಲಿ, ಅಮೇರಿಕ ಮೊದಲಾದ ದೇಶಗಳು ಈಗ ದಿಕ್ಕು ತೋಚದೆ ಕಂಗಾಲಾಗಿವೆ.

LEAVE A REPLY

Please enter your comment!
Please enter your name here