Tuesday, July 5, 2022

Latest Posts

ಕಾನೂನು ಎಲ್ಲರಿಗೂ ಒಂದೇ ಇರಲಿ: ದಿನೇಶ್ ಗುಂಡೂರಾವ್ ಟ್ವೀಟ್

ಬೆಂಗಳೂರು: ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿಯಲ್ಲಿ ನಡೆದ ಗಲಭೆಗೆ ಪ್ರತಿಕ್ರಿಯಿಸಿದ ದಿನೇಶ್ ಗುಂಡುರಾವ್ ಯಾವುದೇ ಸಂಘಟನೆಯಾಗಲಿ ಸಮಾಜದ ಶಾಂತಿಗೆ ದಕ್ಕೆ ತಂದರೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಗುಂಡುರಾವ್ ಯಾವುದೇ ಸಂಘಟನೆ, ಅದು SDPI ಇರಲಿ ಅಥವಾ ವಿಎಚ್‌ಪಿ ಇರಲಿ, ಸಮಾಜದ ಶಾಂತಿಗೆ ಧಕ್ಕೆ ತಂದರೆ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳೋ ಗಟ್ಟಿತನ ತೋರಿಸಿ. ಅದರ ಬದಲು ಸಂಘ ಪರಿವಾರಕ್ಕೊಂದು ಕಾನೂನು, ಬೇರೆಯವರಿಗೊಂದು ಕಾನೂನು ಎಂಬ ಎರೆಡರೆಡು ಮುಖ ತೋರಿಸಬೇಡಿ. ಕಾನೂನು ಎಲ್ಲರಿಗೂ ಒಂದೇ ಇರಲಿ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss