Latest Posts

ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಆನೆಗಳ ಮಹತ್ವವನ್ನು ಅರಿಯಬೇಕಿದೆ: ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್‌ಕುಮಾರ್

ಮೈಸೂರು: ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಆನೆಗಳ ಮಹತ್ವವನ್ನು ಅರಿಯಬೇಕಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹೇಮಂತ್‌ಕುಮಾರ್ ತಿಳಿಸಿದರು. ಬುಧವಾರ ಮೈಸೂರು ವಿವಿ ವಿಜ್ಞಾನ ಭವನದಲ್ಲಿ ವಿಶ್ವ ಆನೆಗಳ ದಿನದ ಅಂಗವಾಗಿ ಅರಣ್ಯ ಇಲಾಖೆ...

ಎಸ್.ಡಿ.ಪಿ.ಐ,ಪಿ.ಎಫ್.ಐ ಸಂಘಟನೆಗಳನ್ನು ನಿಷೇಧಿಸುವಂತೆ ಹಿಂದು ಜಾಗರಣ ವೇದಿಕೆ ಮಂಗಳೂರು ಜಿಲ್ಲಾ ಸಮಿತಿ ಮನವಿ

ಮಂಗಳೂರು: ಬೆಂಗಳೂರಿನ ಕಾವಲ್ ಬೈರಸಂದ್ರ ದಲ್ಲಿ ಪೂರ್ವ ಯೋಜಿತವಾಗಿ ಎಸ್.ಡಿ.ಪಿ.ಐ ಮತ್ತು ಪಿ.ಎಫ್.ಐ ಸಂಘಟನೆಗಳು ನಡೆಸಿದ ಮತೀಯ ಗೂಂಡಗಿರಿಯನ್ನು "ಹಿಂದು ಜಾಗರಣ ವೇದಿಕೆ" ಮಂಗಳೂರು ಜಿಲ್ಲಾ ಸಮಿತಿ'ಯು ತೀವ್ರವಾಗಿ ಖಂಡಿಸುತ್ತದೆ ಮತ್ತು ವಿರೋಧಿಸುತ್ತದೆ....

ಮಂಡ್ಯ: ಪರಿಸರ ಸ್ನೇಹಿ ಜೇಡಿಮಣ್ಣಿನ ಪ್ರಾತ್ಯಕ್ಷಿಕೆ

ಮಂಡ್ಯ : ಇದೇ ತಿಂಗಳ 21 ಹಾಗೂ 22 ಗೌರಿ ಗಣೇಶ ಚತುರ್ಥಿ ಹಬ್ಬ ಹಿನ್ನಲೆಯಲ್ಲಿ ಜಿಲ್ಲಾಡಳಿತಿಂದ ವಿನೂತನ ಪ್ರಯತ್ನ ನಡೆಯಿತು. ಜೇಡಿಮಣ್ಣಿನಿಂದ ತಯಾರಾದ ಗಣೇಶ ಹಾಗೂ ಗೌರಿ ಮೂರ್ತಿ ಗಳನ್ನು ಪಾಟ್ ನಲ್ಲಿ...

ಕಾರು ಡಿಕ್ಕಿ: ಮಹಿಳೆ ಸಾವು; ಮದ್ದೂರು ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ನಡೆದ ಘಟನೆ

sharing is caring...!

ಮದ್ದೂರು : ಕಾರು ಡಿಕ್ಕಿ ಹೊಡೆದು ಮಹಿಳೆ ಸಾವನ್ನಪ್ಪಿರುವ ಘಟನೆ ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಚಿಕ್ಕಣ್ಣನ ಪತ್ನಿ ಜಯಮ್ಮ (52) ಮೃತಪಟ್ಟವರಾಗಿದ್ದಾರೆ. ತಿಪ್ಪೂರು ಮತ್ತು ಕುಕ್ಕೂರುದೊಡ್ಡಿ ರಸ್ತೆ ಬದಿಯ ತಮ್ಮ ಮನೆಯಲ್ಲಿ ಜಯಮ್ಮ ಬೆಳಗಿನ ಜಾವ 5.30ರ ಸುಮಾರಿಗೆ ಜಾನುವಾರುಗಳನ್ನು ಕೊಟ್ಟಿಗೆಯಿಂದ ರಸ್ತೆ ಪಕ್ಕದ ಖಾಲಿ ಜಾಗದಲ್ಲಿ ಕಟ್ಟಿಹಾಕಿದ ನಂತರ ಕೊಟ್ಟಿಗೆ ಸ್ವಚ್ಚ ಮಾಡಲು ಹೋಗುತ್ತಿದ್ದಾ ವೇಗವಾಗಿ ಬಂದ ಸ್ವಿಫ್ ಕಾರು ಡಿಕ್ಕಿ ಹೊಡೆದಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ಜಯಮ್ಮಳನ್ನು ಮದ್ದೂರು, ಮಂಡ್ಯ ಆಸ್ಪತ್ರೆಯಲ್ಲಿ ಪಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪ್ತರೆಗೆ ದಾಖಲಿಸಲಾಗಿತ್ತು. ಆದರೆ, ಜಯಮ್ಮ ಬದುಕುಳಿಯುವ ಸಾಧ್ಯತೆ ಕ್ಷೀಣಿಸಿದ ಸಂದರ್ಭದಲ್ಲಿ ವೈದ್ಯರ ಸಲಹೆ ಮೇರೆಗೆ ಮತ್ತೆ ಮದ್ದೂರು ಆಸ್ಪತ್ರೆಗೆ ಜಯಮ್ಮಳನ್ನು ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಧ್ಯರಾತ್ರಿ ವೇಳೆ ಕೊನೆಯುಸಿಳೆದಿದ್ದಾರೆ.
ಅಪಘಾತದ ನಂತರ ಕಾರು ಚಾಲಕ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದು, ಕಾರು ಬೆಸಗರಹಳ್ಳಿ ಮೂಲದ ವ್ಯಕ್ತಿಯೊಬ್ಬರಿಗೆ ಸೇರಿದ್ದೆಂದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ. ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿ ನ ಕ್ರಮ ಕೈಗೊಂಡಿದ್ದಾರೆ.

Latest Posts

ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಆನೆಗಳ ಮಹತ್ವವನ್ನು ಅರಿಯಬೇಕಿದೆ: ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್‌ಕುಮಾರ್

ಮೈಸೂರು: ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಆನೆಗಳ ಮಹತ್ವವನ್ನು ಅರಿಯಬೇಕಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹೇಮಂತ್‌ಕುಮಾರ್ ತಿಳಿಸಿದರು. ಬುಧವಾರ ಮೈಸೂರು ವಿವಿ ವಿಜ್ಞಾನ ಭವನದಲ್ಲಿ ವಿಶ್ವ ಆನೆಗಳ ದಿನದ ಅಂಗವಾಗಿ ಅರಣ್ಯ ಇಲಾಖೆ...

ಎಸ್.ಡಿ.ಪಿ.ಐ,ಪಿ.ಎಫ್.ಐ ಸಂಘಟನೆಗಳನ್ನು ನಿಷೇಧಿಸುವಂತೆ ಹಿಂದು ಜಾಗರಣ ವೇದಿಕೆ ಮಂಗಳೂರು ಜಿಲ್ಲಾ ಸಮಿತಿ ಮನವಿ

ಮಂಗಳೂರು: ಬೆಂಗಳೂರಿನ ಕಾವಲ್ ಬೈರಸಂದ್ರ ದಲ್ಲಿ ಪೂರ್ವ ಯೋಜಿತವಾಗಿ ಎಸ್.ಡಿ.ಪಿ.ಐ ಮತ್ತು ಪಿ.ಎಫ್.ಐ ಸಂಘಟನೆಗಳು ನಡೆಸಿದ ಮತೀಯ ಗೂಂಡಗಿರಿಯನ್ನು "ಹಿಂದು ಜಾಗರಣ ವೇದಿಕೆ" ಮಂಗಳೂರು ಜಿಲ್ಲಾ ಸಮಿತಿ'ಯು ತೀವ್ರವಾಗಿ ಖಂಡಿಸುತ್ತದೆ ಮತ್ತು ವಿರೋಧಿಸುತ್ತದೆ....

ಮಂಡ್ಯ: ಪರಿಸರ ಸ್ನೇಹಿ ಜೇಡಿಮಣ್ಣಿನ ಪ್ರಾತ್ಯಕ್ಷಿಕೆ

ಮಂಡ್ಯ : ಇದೇ ತಿಂಗಳ 21 ಹಾಗೂ 22 ಗೌರಿ ಗಣೇಶ ಚತುರ್ಥಿ ಹಬ್ಬ ಹಿನ್ನಲೆಯಲ್ಲಿ ಜಿಲ್ಲಾಡಳಿತಿಂದ ವಿನೂತನ ಪ್ರಯತ್ನ ನಡೆಯಿತು. ಜೇಡಿಮಣ್ಣಿನಿಂದ ತಯಾರಾದ ಗಣೇಶ ಹಾಗೂ ಗೌರಿ ಮೂರ್ತಿ ಗಳನ್ನು ಪಾಟ್ ನಲ್ಲಿ...

ಬೆಂಗಳೂರು ಗಲಭೆ: 110 ಜನರನ್ನು ಬಂಧಿಸಲಾಗಿದೆ: ಗೃಹ‌ ಸಚಿವ ಬಸವರಾಜ ಬೊಮ್ಮಾಯಿ

ಉಡುಪಿ: ಬೆಂಗಳೂರಿನ ಕಾವಲ್ ಭೈರಸಂದ್ರ ಮಂಗಳವಾರ ರಾತ್ರಿ ನಡೆದ‌‌ ಹಿಂಸಾಚಾರಕ್ಕೆ ಸಂಬಂಧಿಸಿ 110 ಜನರನ್ನು ಬಂಧಿಸಲಾಗಿದೆ ಎಂದು ರಾಜ್ಯ ಗೃಹ‌ ಸಚಿವ ಬಸವರಾಜ ಬೊಮ್ಮಾಯಿ‌ ಹೇಳಿದ್ದಾರೆ. ಅವರು ಬುಧವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸದ್ಯ ಪರಿಸ್ಥಿತಿ...

Don't Miss

ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಆನೆಗಳ ಮಹತ್ವವನ್ನು ಅರಿಯಬೇಕಿದೆ: ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್‌ಕುಮಾರ್

ಮೈಸೂರು: ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಆನೆಗಳ ಮಹತ್ವವನ್ನು ಅರಿಯಬೇಕಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹೇಮಂತ್‌ಕುಮಾರ್ ತಿಳಿಸಿದರು. ಬುಧವಾರ ಮೈಸೂರು ವಿವಿ ವಿಜ್ಞಾನ ಭವನದಲ್ಲಿ ವಿಶ್ವ ಆನೆಗಳ ದಿನದ ಅಂಗವಾಗಿ ಅರಣ್ಯ ಇಲಾಖೆ...

ಎಸ್.ಡಿ.ಪಿ.ಐ,ಪಿ.ಎಫ್.ಐ ಸಂಘಟನೆಗಳನ್ನು ನಿಷೇಧಿಸುವಂತೆ ಹಿಂದು ಜಾಗರಣ ವೇದಿಕೆ ಮಂಗಳೂರು ಜಿಲ್ಲಾ ಸಮಿತಿ ಮನವಿ

ಮಂಗಳೂರು: ಬೆಂಗಳೂರಿನ ಕಾವಲ್ ಬೈರಸಂದ್ರ ದಲ್ಲಿ ಪೂರ್ವ ಯೋಜಿತವಾಗಿ ಎಸ್.ಡಿ.ಪಿ.ಐ ಮತ್ತು ಪಿ.ಎಫ್.ಐ ಸಂಘಟನೆಗಳು ನಡೆಸಿದ ಮತೀಯ ಗೂಂಡಗಿರಿಯನ್ನು "ಹಿಂದು ಜಾಗರಣ ವೇದಿಕೆ" ಮಂಗಳೂರು ಜಿಲ್ಲಾ ಸಮಿತಿ'ಯು ತೀವ್ರವಾಗಿ ಖಂಡಿಸುತ್ತದೆ ಮತ್ತು ವಿರೋಧಿಸುತ್ತದೆ....

ಮಂಡ್ಯ: ಪರಿಸರ ಸ್ನೇಹಿ ಜೇಡಿಮಣ್ಣಿನ ಪ್ರಾತ್ಯಕ್ಷಿಕೆ

ಮಂಡ್ಯ : ಇದೇ ತಿಂಗಳ 21 ಹಾಗೂ 22 ಗೌರಿ ಗಣೇಶ ಚತುರ್ಥಿ ಹಬ್ಬ ಹಿನ್ನಲೆಯಲ್ಲಿ ಜಿಲ್ಲಾಡಳಿತಿಂದ ವಿನೂತನ ಪ್ರಯತ್ನ ನಡೆಯಿತು. ಜೇಡಿಮಣ್ಣಿನಿಂದ ತಯಾರಾದ ಗಣೇಶ ಹಾಗೂ ಗೌರಿ ಮೂರ್ತಿ ಗಳನ್ನು ಪಾಟ್ ನಲ್ಲಿ...
error: Content is protected !!