Latest Posts

ಪಾಕಿಸ್ತಾನ ಭಯೋತ್ಪಾದಕರ ನೆಲೆ: ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ ಯುಎನ್ ನ ಭಾರತೀಯ ರಾಯಭಾರಿ

ಹೊಸದಿಲ್ಲಿ: ವಿಶ್ವಸಂಸ್ಥೆಯ ಭಾರತದ ರಾಯಭಾರಿ ಟಿ.ಎಸ್.ತಿರುಮುರ್ತಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದು, ಪಾಕಿಸ್ತಾನ ಭಯೋತ್ಪಾದನೆಯ ಮೂಲ ಕೇಂದ್ರವಾಗಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನ ಭಯೋತ್ಪಾದನೆಯ ನರ(ಮೂಲ) ಕೇಂದ್ರವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಪಾಕಿಸ್ತಾನವು ಅತಿದೊಡ್ಡ...

ಕಾಶಪ್ಪನವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ : ದೊಡ್ಡನಗೌಡ

ಬಾಗಲಕೋಟೆ : ಸುಖಾ ಸುಮ್ಮನೇ ಆರೋಪ ಮಾಡುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿರುವ ಮಾಜಿ ಶಾಸಕ ವಿಜಯಾನಂದ ಕಾಶಪ್ಪ ನವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲಾಗುವುದು ಎಂದು ಹುನಗುಂದ...

ರಾಗಿ ಭಿತ್ತನೆ ಪ್ರಾತ್ಯಕ್ಷಿಕೆ: ರೈತರಿಗೆ ರಾಗಿ ಭಿತ್ತನೆ ಬೀಜ ವಿತರಣೆ

ಮಂಡ್ಯ : ತಾಲೂಕಿನ ಬಸರಾಳು ಹೋಬಳಿಯ ಹುನಗನಹಳ್ಳಿ, ಶಿವಪುರ, ಹನಗನಹಳ್ಳಿ ಗ್ರಾಮಗಳಲ್ಲಿ ಕೃಷಿ ಇಲಾಖೆ ವತಿಯಿಂದ 2020-21ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿ ರಾಗಿ ಭಿತ್ತನೆ ಪ್ರಾತ್ಯಕ್ಷಿತೆ ಏರ್ಪಡಿಸಲಾಗಿತ್ತು. ಕೃಷಿ ಇಲಾಖೆ ಸಹಾಯಕ...

ಕಾಸರಗೋಡು| ಕ್ವಾರಂಟೈನ್ ಉಲ್ಲಂಘಿಸಿದಲ್ಲಿ 5000 ರೂ., ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೆ 200ರೂ. ದಂಡ!

sharing is caring...!

ಕಾಸರಗೋಡು: ಕೇರಳದಲ್ಲಿ ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ವಿವಿಧ ಇಲಾಖೆಗಳು ಏರ್ಪಡಿಸುವ ಕ್ವಾರಂಟೈನ್ (ನಿಗಾ) ನಿಬಂಧನೆಗಳನ್ನು ಉಲ್ಲಂಘಿಸುವವರಿಗೆ ಇನ್ನು ಮುಂದೆ 5000ರೂ. ದಂಡ ವಿಧಿಸಲಾಗುವುದು ಎಂದು ರಾಜ್ಯ ಸರಕಾರ ತಿಳಿಸಿದೆ.
ಕೋವಿಡ್ ಮಾನದಂಡಗಳನ್ನು ಉಲ್ಲಂಘಿಸಿ ಪ್ರತಿಭಟನಾ ಧರಣಿ ಇತ್ಯಾದಿ ನಡೆಸಿ ಅದರಲ್ಲಿ ಭಾಗವಹಿಸಿದವರಿಗೆ 1000ರೂ. ನಂತೆ ಜುಲ್ಮಾನೆ ವಿಧಿಸಲಾಗುವುದು. ಇದಕ್ಕೆ ಪೂರಕವಾಗಿ ಸಾಂಕ್ರಾಮಿಕ ರೋಗ ನಿಯಂತ್ರಣ ಕಾನೂನಿನಲ್ಲಿ ಅಗತ್ಯದ ತಿದ್ದುಪಡಿ ತಂದು ಸರಕಾರವು ಅಧಿಸೂಚನೆ ಜಾರಿಗೊಳಿಸಿದೆ.
ಸಾರ್ವಜನಿಕ ಸ್ಥಳ, ರಸ್ತೆ , ಕಾಲ್ನಡೆ ದಾರಿಯಲ್ಲಿ ಉಗುಳಿದರೆ 200ರೂ. ದಂಡ ವಿಧಿಸುವ ಮಹತ್ವದ ನಿರ್ಣಯ ಅನುಷ್ಠಾನಕ್ಕೆ ತರಲಾಗಿದೆ. ನಿಯಂತ್ರಣ ವಲಯಕ್ಕೊಳಪಟ್ಟ ಪ್ರದೇಶಕ್ಕೆ ನುಗ್ಗಿದಲ್ಲಿ 200ರೂ., ಸಾರ್ವಜನಿಕ ಮತ್ತು ಖಾಸಗಿ ವಾಹನಗಳು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದಲ್ಲಿ 2000ರೂ. ದಂಡ ಹೇರಲಾಗುವುದು. ನಿಯಂತ್ರಣಗಳನ್ನು ಕಡೆಗಣಿಸಿ ಸಾರ್ವಜನಿಕ ಸಮಾರಂಭ, ಮದುವೆ, ಧಾರ್ಮಿಕ, ರಾಜಕೀಯ ಕಾರ್ಯಕ್ರಮ ಮುಂತಾದವುಗಳನ್ನು ನಡೆಸಿದಲ್ಲಿ 1500ರೂ., ನಿಯಂತ್ರಣಗಳನ್ನು ಉಲ್ಲಂಘಿಸಿ ಶವ ಸಂಸ್ಕಾರ ನಡೆಸಿದಲ್ಲಿ 700ರೂ. ದಂಡ ನಿಗದಿಪಡಿಸಲಾಗಿದೆ.
ಶಾಲೆಗಳು, ಕಚೇರಿಗಳು, ಅಂಗಡಿಗಳು ಮೊದಲಾದೆಡೆ ಜನರು ಗುಂಪು ಸೇರಲು ಸಾಧ್ಯತೆಯಿರುವಲ್ಲಿ ಕೋವಿಡ್ ಕಾನೂನುಗಳನ್ನು ಉಲ್ಲಂಘಿಸಿದಲ್ಲಿ 500ರೂ., ವಲಸೆ ಕಾರ್ಮಿಕರಿಗಿರುವ ಕಾಯ್ದೆಗಳನ್ನು ಕಡೆಗಣಿಸಿದಲ್ಲಿ 500ರೂ. ಜುಲ್ಮಾನೆ ಹೇರಲು ಸೂಚಿಸಲಾಗಿದೆ.
ಅಂಗಡಿಗಳು ಮತ್ತಿತರ ವ್ಯಾಪಾರ ಸಂಸ್ಥೆಗಳು ನಿಬಂಧನೆಗಳನ್ನು ಪಾಲಿಸದಿದ್ದಲ್ಲಿ 500ರೂ., ಕೋವಿಡ್ ನಿಯಂತ್ರಣ ಪೋರ್ಟಲ್ ನಲ್ಲಿ ನೋಂದಾವಣೆ ಮಾಡದಿದ್ದಲ್ಲಿ ಹೋಟೆಲ್ ಗಳಿಗೆ 1000ರೂ. ಹಾಗೂ ಅಂತಾರಾಜ್ಯ ಸ್ಟೇಜ್ ಕ್ಯಾರೇಜ್ ವಾಹನ ರಸ್ತೆಗಿಳಿದಲ್ಲಿ 5000ರೂ. ದಂಡ ವಿಧಿಸಲು ಸರಕಾರವು ಆದೇಶಿಸಿದೆ. ಇದಲ್ಲದೆ ಸಾಮಾಜಿಕ ಅಂತರ ಪಾಲಿಸದವರಿಗೂ 200ರೂ. ದಂಡ ವಿಧಿಸಲು ಕೇರಳ ಸರಕಾರ ಹೊರಡಿಸಿದ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

Latest Posts

ಪಾಕಿಸ್ತಾನ ಭಯೋತ್ಪಾದಕರ ನೆಲೆ: ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ ಯುಎನ್ ನ ಭಾರತೀಯ ರಾಯಭಾರಿ

ಹೊಸದಿಲ್ಲಿ: ವಿಶ್ವಸಂಸ್ಥೆಯ ಭಾರತದ ರಾಯಭಾರಿ ಟಿ.ಎಸ್.ತಿರುಮುರ್ತಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದು, ಪಾಕಿಸ್ತಾನ ಭಯೋತ್ಪಾದನೆಯ ಮೂಲ ಕೇಂದ್ರವಾಗಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನ ಭಯೋತ್ಪಾದನೆಯ ನರ(ಮೂಲ) ಕೇಂದ್ರವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಪಾಕಿಸ್ತಾನವು ಅತಿದೊಡ್ಡ...

ಕಾಶಪ್ಪನವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ : ದೊಡ್ಡನಗೌಡ

ಬಾಗಲಕೋಟೆ : ಸುಖಾ ಸುಮ್ಮನೇ ಆರೋಪ ಮಾಡುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿರುವ ಮಾಜಿ ಶಾಸಕ ವಿಜಯಾನಂದ ಕಾಶಪ್ಪ ನವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲಾಗುವುದು ಎಂದು ಹುನಗುಂದ...

ರಾಗಿ ಭಿತ್ತನೆ ಪ್ರಾತ್ಯಕ್ಷಿಕೆ: ರೈತರಿಗೆ ರಾಗಿ ಭಿತ್ತನೆ ಬೀಜ ವಿತರಣೆ

ಮಂಡ್ಯ : ತಾಲೂಕಿನ ಬಸರಾಳು ಹೋಬಳಿಯ ಹುನಗನಹಳ್ಳಿ, ಶಿವಪುರ, ಹನಗನಹಳ್ಳಿ ಗ್ರಾಮಗಳಲ್ಲಿ ಕೃಷಿ ಇಲಾಖೆ ವತಿಯಿಂದ 2020-21ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿ ರಾಗಿ ಭಿತ್ತನೆ ಪ್ರಾತ್ಯಕ್ಷಿತೆ ಏರ್ಪಡಿಸಲಾಗಿತ್ತು. ಕೃಷಿ ಇಲಾಖೆ ಸಹಾಯಕ...

ಸಿದ್ದರಾಮಯ್ಯ ಬೇಗ ಗುಣಮುಖರಾಗಲೆಂದು ಬನಶಂಕರಿದೇವಿಗೆ ವಿಶೇಷ ಪೂಜೆ

ಬಾಗಲಕೋಟೆ : ಮಾಜಿ ಮುಖ್ಯಮಂತ್ರಿ ಹಾಗೂ ಬಾದಾಮಿ ಮತಕ್ಷೇತ್ರದ ಶಾಸಕ ಸಿದ್ದರಾಮಯ್ಯನವರು ಕೊರೋನಾದಿಂದ ಶೀಘ್ರ ಗುಣಮುಖವಾಗಲಿ ಎಂದು ಬಾದಾಮಿಯ ಶಕ್ತಿ ದೇವತೆ ಬನಶಂಕರಿ ದೇವಿಗೆ ಬಾದಾಮಿ ತಾಲ್ಲೂಕಿನ ಕಾಂಗ್ರೆಸ್ ಮುಖಂಡರ ನೇತ್ರತ್ವದಲ್ಲಿ ವಿಶೇಷ...

Don't Miss

ಪಾಕಿಸ್ತಾನ ಭಯೋತ್ಪಾದಕರ ನೆಲೆ: ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ ಯುಎನ್ ನ ಭಾರತೀಯ ರಾಯಭಾರಿ

ಹೊಸದಿಲ್ಲಿ: ವಿಶ್ವಸಂಸ್ಥೆಯ ಭಾರತದ ರಾಯಭಾರಿ ಟಿ.ಎಸ್.ತಿರುಮುರ್ತಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದು, ಪಾಕಿಸ್ತಾನ ಭಯೋತ್ಪಾದನೆಯ ಮೂಲ ಕೇಂದ್ರವಾಗಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನ ಭಯೋತ್ಪಾದನೆಯ ನರ(ಮೂಲ) ಕೇಂದ್ರವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಪಾಕಿಸ್ತಾನವು ಅತಿದೊಡ್ಡ...

ಕಾಶಪ್ಪನವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ : ದೊಡ್ಡನಗೌಡ

ಬಾಗಲಕೋಟೆ : ಸುಖಾ ಸುಮ್ಮನೇ ಆರೋಪ ಮಾಡುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿರುವ ಮಾಜಿ ಶಾಸಕ ವಿಜಯಾನಂದ ಕಾಶಪ್ಪ ನವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲಾಗುವುದು ಎಂದು ಹುನಗುಂದ...

ರಾಗಿ ಭಿತ್ತನೆ ಪ್ರಾತ್ಯಕ್ಷಿಕೆ: ರೈತರಿಗೆ ರಾಗಿ ಭಿತ್ತನೆ ಬೀಜ ವಿತರಣೆ

ಮಂಡ್ಯ : ತಾಲೂಕಿನ ಬಸರಾಳು ಹೋಬಳಿಯ ಹುನಗನಹಳ್ಳಿ, ಶಿವಪುರ, ಹನಗನಹಳ್ಳಿ ಗ್ರಾಮಗಳಲ್ಲಿ ಕೃಷಿ ಇಲಾಖೆ ವತಿಯಿಂದ 2020-21ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿ ರಾಗಿ ಭಿತ್ತನೆ ಪ್ರಾತ್ಯಕ್ಷಿತೆ ಏರ್ಪಡಿಸಲಾಗಿತ್ತು. ಕೃಷಿ ಇಲಾಖೆ ಸಹಾಯಕ...
error: Content is protected !!