ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 306 ಮಂದಿಗೆ ಗುಣಮುಖ: 234 ಜನರಿಗೆ ಕೊರೋನಾ ಸೋಂಕು

ಕಾಸರಗೋಡು: ಜಿಲ್ಲೆಯಲ್ಲಿ ಶುಕ್ರವಾರ 234 ಮಂದಿಗೆ ಕೋವಿಡ್ ದೃಢಪಟ್ಟಿದೆ. ಈ ಪೈಕಿ 214 ಜನರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 306 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ 7283 ಜನರಿಗೆ ಕೊರೋನಾ ತಗಲಿದೆ. ಇದರಲ್ಲಿ 5731 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ರಾಜ್ಯದಲ್ಲಿ 6767 ಜನರಿಗೆ ರೋಗಮುಕ್ತಿಯಾಗಿದೆ.
ಮಲಪ್ಪುರಂ ಜಿಲ್ಲೆಯಲ್ಲಿ 1025, ಕಲ್ಲಿಕೋಟೆ 970, ತೃಶೂರು 809, ಪಾಲಕ್ಕಾಡು 648, ಎರ್ನಾಕುಳಂ 606, ತಿರುವನಂತಪುರ 595, ಆಲಪ್ಪುಳ 563, ಕೋಟ್ಟಾಯಂ 432, ಕೊಲ್ಲಂ 418, ಕಣ್ಣೂರು 405, ಪತ್ತನಂತ್ತಿಟ್ಟ 296, ಕಾಸರಗೋಡು ಜಿಲ್ಲೆಯಲ್ಲಿ 234, ವಯನಾಡು 158, ಇಡುಕ್ಕಿ ಜಿಲ್ಲೆಯಲ್ಲಿ 124 ಜನರಿಗೆ ಕೊರೋನಾ ಸೋಂಕು ದೃಢಗೊಂಡಿದೆ. ಕೇರಳದಲ್ಲಿ ಕೋವಿಡ್ ಬಾಧಿಸಿ ಶುಕ್ರವಾರ 24 ಮಂದಿ ಮೃತಪಟ್ಟರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss