Saturday, January 23, 2021

Latest Posts

ಕಾಸರಗೋಡು ಜಿಲ್ಲೆಯ ಗಡಿಗಳಲ್ಲಿ ಸದ್ಯಕ್ಕಿಲ್ಲ ಆಂಟಿಜೆನ್ ಟೆಸ್ಟ್‌

ಕಾಸರಗೋಡು: ಕಾಸರಗೋಡು ಜಿಲ್ಲೆಯ ಗಡಿ ಚೆಕ್ ಪೋಸ್ಟ್ ಗಳಲ್ಲಿ ಭಾನುವಾರ (ನವೆಂಬರ್ 1ರಂದು) ಆರಂಭಿಸಲು ಉದ್ದೇಶಿಸಿದ್ದ ಆಂಟಿಜೆನ್ ಟೆಸ್ಟ್ ಸೌಲಭ್ಯವನ್ನು ಮುಂದಿನ ಸೂಚನೆ ವರೆಗೆ ರದ್ದುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ. ಕರ್ನಾಟಕದಿಂದ ಜಿಲ್ಲೆಯ ಗಡಿ ಮೂಲಕ ಕೇರಳಕ್ಕೆ ಆಗಮಿಸುವವರಿಗೆ ಆಂಟಿಜೆನ್ ಟೆಸ್ಟ್ ಸೌಲಭ್ಯ ಒದಗಿಸಲು ಶುಕ್ರವಾರ ನಡೆದಿದ್ದ ಕೊರೋನಾ ಕೋರ್ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಗಿತ್ತು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!