Wednesday, July 6, 2022

Latest Posts

ಕಿಚನ್ TIP: ಕುಕ್ಕರ್ ತಳ ಕಪ್ಪಾಗಬಾರದೆಂದರೆ ಈ ರೀತಿ ಮಾಡಿ…

ಕಿಚನ್ TIP:

  • ದಿನವೂ ಕುಕ್ಕರ್ ಬಳಸಿದರೆ ಕುಕ್ಕರ್ ತಳ ಕಪ್ಪಾಗುತ್ತದೆ. ಕುಕ್ಕರ್ ತಳ ಕಪ್ಪಾಗಬಾರದೆಂದರೆ ಕುಕ್ಕರ್’ ನಲ್ಲಿ ಪಾತ್ರೆ ಇಟ್ಟು ಅಡುಗೆ ಮಾಡುವಾಗ ಸಣ್ಣದೊಂದು ಲಿಂಬು ಚೂರನ್ನು ನೀರಿಗೆ ಹಾಕಿರಿ. ಆಗ ಕಿಕ್ಕರ್ ಕಪ್ಪಾಗುವುದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss