Friday, July 1, 2022

Latest Posts

ಕಿಚನ್ TIP: ತಾಮ್ರದ ಪಾತ್ರೆಗಳು ಹೊಳೆಯುತ್ತಿರಬೇಕೆಂದರೆ ಹೀಗೆ ಮಾಡಿ..

ಕಿಚನ್ TIP

  • ತಾಮ್ರದ ಪಾತ್ರೆಗಳು ಬೇಗ ಕಪ್ಪಗಾಗುತ್ತದೆ.  ತಾಮ್ರದ ಪಾತ್ರೆಯನ್ನು ತೊಳೆಯುವಾಗ ಲಿಂಬು ರಸ, ಮಜ್ಜಿಗೆ ಮತ್ತು ಉಪ್ಪು ಸೇರಿಸಿಕೊಂಡು ತೊಳೆಯಬೇಕು. ಆಗ ಫಳಫಳ ಹೊಳೆಯುತ್ತದೆ.ಹಾಗೂ ಬೇಗ ಕಪ್ಪಗಾಗುವುದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss