Tuesday, June 28, 2022

Latest Posts

ಕಿಚನ್ TIP: ತುಪ್ಪ ಒಂದು ತಿಂಗಳಿನವರೆಗೂ ಫ್ರೆಶ್ ಇರಬೇಕೆಂದರೆ ಹೀಗೆ ಮಾಡಿ!

ಕಿಚನ್ TIP:

  • ತುಪ್ಪ ಬೇಗ ವಾಸನೆಯಾಗುತ್ತದೆ. ವಾಸನೆಯಾಗಬಾರದೆಂದರೆ ಬೆಣ್ಣೆಯನ್ನು ತುಪ್ಪ ಮಾಡಲು ಕಾಯಿಸುವಾಗ ವೀಳ್ಯದೆಲೆ ಮತ್ತು ತುಳಸಿಯನ್ನು ಹಾಕಿ ಕಾಯಿಸಿ. ಆಗ ತುಪ್ಪ ಪರಿಮಳದಿಂದ ಕೂಡಿರುತ್ತದೆ. ಒಂದು ತಿಂಗಳವರೆಗೂ ಫ್ರೆಶ್ ಇರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss