ಕಿಚನ್ TIP:
- ಮಜ್ಜಿಗೆ ಮೂರು ದಿನದವರೆಗೂ ಹುಳಿಯಾಗಬಾರದೆಂದರೆ ಮಜ್ಜಿಗೆ ಎಷ್ಟಿದೆಯೋ ಅಷ್ಡು ನೀರನ್ನು ಹಾಕಿ ಇಡಬೇಕು. ನೀರು ಹಾಕಿಟ್ಟರೆ ಮಜ್ಜಿಗೆ ಕೆಳಗಿರುತ್ತದೆ ನೀರು ಮೇಲಿರುತ್ತದೆ. ನೀರನ್ನು ಚೆಲ್ಲಿ ಮಜ್ಜಿಗೆಯಷ್ಟೆ ಬಳಸಬಹುದು. ಮತ್ತೆ ನೀರನ್ನು ಹಾಕಿ ಇಟ್ಟುಕೊಳ್ಳಬಹುದು. ಹೀಗೆ ಮೂರು ದಿನದವರೆಗೂ ಮಾಡಿಕೊಂಡು ಮಜ್ಜಿಗೆ ಬಳಸಬಹುದು.