Tuesday, August 16, 2022

Latest Posts

ಕಿಚನ್ TIP: ಸಕ್ಕರೆ ಡಬ್ಬಿಗೆ ಇರುವೆ ಬರಬಾರದೆಂದರೆ ಹೀಗೆ ಮಾಡಿ!

ಕಿಚನ್ TIP:

  • ಸಕ್ಕರೆ ಡಬ್ಬಿ ಎಲ್ಲಿಯೇ ಇಟ್ಟರೂ ಇರುವೆಗಳು ಬಂದು ಮುತ್ತಿತ್ತವೆ. ಇರುವೆಗಳು ಬರಬಾರದೆಂದರೆ ಸಕ್ಕರೆ ಡಬ್ಬಿಗೆ ಲವಂಗವನ್ನು ಹಾಕಬೇಕು. ಲವಂಗದ ವಾಸನೆಗೆ ಇರುವೆಗಳು ಬರುವುದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss