ಕಿಚನ್ TIP
- ಹಾಗಲ ಕಾಯಿ ಬಹಳಷ್ಟು ಜನರಿಗೆ ಇಷ್ಟವೇ ಆಗುವುದಿಲ್ಲ. ಏಕೆಂದರೆ ಅದು ಕಹಿ ಇರುತ್ತದೆ. ಹಾಗಲ ಕಾಯಿಯಲ್ಲಿರುವ ಕಹಿ ಅಂಶ ತೆಗೆಯಬೇಕೆಂದರೆ ಹಾಗಲ ಕಾಯಿಯನ್ನು ಚಿಕ್ಕದಾಗಿ ಹೆಚ್ಚಿಕೊಂಡು ಅದಕ್ಕೆ ಉಪ್ಪು ಹಾಕಿ ಕಲಸಿಟ್ಟು 1 ಗಂಟೆ ಬಿಡಿ. ಆನಂತರ ಹಾಗಲ ಕಾಯಿ ರಸ ಬಿಟ್ಟಿರುತ್ತದೆ. ಹೆಚ್ಚಿಕೊಂಡ ಹಾಗಲಕಾಯಿಯನ್ನು ಹಿಂಡಿ ರಸ ತೆಗೆದರೆ ಕಹಿ ಅಂಶವೆಲ್ಲ ಹೋಗಿರುತ್ತದೆ.