Thursday, August 11, 2022

Latest Posts

ಕಿಚನ್ TIP: ಹಿಟ್ಟುಗಳು ಬೇಗ ಕೆಡಬಾರದೆಂದರೆ ಈ ರೀತಿ ಇಡಬೇಕು

ಕಿಚನ್ TIP:

ಹಿಟ್ಟುಗಳು ಹಾಗೆ ಇಟ್ಟರೆ ಬೇಗ ಕೆಡುತ್ತದೆ. ಅದೇ ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಫ್ರಿಡ್ಜ್ ನಲ್ಲಿ ಇಟ್ಟರೆ ಹಿಟ್ಟು ಕೆಡುವುದಿಲ್ಲ. ತುಂಬಾ ದಿನದವರೆಗೆ ಇರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss