Saturday, August 20, 2022

Latest Posts

ಕಿಚನ್ TIP 008

Tip 008

  • ಫ್ರಿಡ್ಜ್‌ನಲ್ಲಿ ತರಕಾರಿಗಳನ್ನು ಇಡುವಾಗ ಹಾಗೇ ಇಡಬೇಡಿ. ಕವರ್ ಹಾಕಿ ಇಡಿ. ಕವರ್ ಹಾಕಿ ಇಡುವುದರಿಂದ ತರಕಾರಿಗಳು ಫ್ರೆಶ್ ಆಗಿರುತ್ತವೆ.
  • ಹಿತ್ತಾಳೆ ಪಾತ್ರೆ, ತಾಮ್ರದ ಪಾತ್ರೆಗೆ ಹೊಳಪು ಬರಬೇಕೆಂದರೆ ಲಿಂಬು ರಸದಿಂದ ಹಿತ್ತಾಳೆ ಪಾತ್ರೆ, ತಾಮ್ರದ ಪಾತ್ರೆ ತೊಳೆಯಿರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!