Wednesday, August 17, 2022

Latest Posts

ಕಿಚನ್ TIP 013

Tip 013

  • ಇಂಗು ಗಟ್ಟಿಯಾಗದೇ ಮೃದುವಾಗಿಯೇ ಇರಬೇಕೆಂದರೆ ಸೂಜುಮೆಣಸನ್ನು ಇಂಗಿನ ಡಬ್ಬಿಗೆ ಹಾಕಿಡಬೇಕು. ಆಗ ಇಂಗು ಮೃದುವಾಗಿರುತ್ತದೆ.
  • ಪಡ್ ಹಿಟ್ಟು ಹುಳಿ ಬರಬೇಕೆಂದರೆ ಹಿಟ್ಟನ್ನು ಒಂದು ಸ್ಟೀಲ್ ಪಾತ್ರೆಗೆ ಹಾಕಿ ಕುಕ್ಕರ್ ನಲ್ಲಿ ಗಾಳಿ ಹೋಗದಂತೆ ಇಡಬೇಕು. 5 ಗಂಟೆ ಒಳಗೆ ಹಿಟ್ಟು ಹುಳಿ ಬರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!