Wednesday, June 29, 2022

Latest Posts

ಕಿಚನ್ Tip- 021: ಗುಲಾಬ್ ಜಾಮೂನು ಒಡೆಯಬಾರದೆಂದರೆ ಏನು ಮಾಡಬೇಕು?

TIP-021

ಒಮ್ಮೊಮ್ಮೆ ಜಾಮೂನು ಕರಿಯುವಾಗ ಒಡೆದು ಹೋಗುತ್ತದೆ. ಜಾಮೂನು ಒಡೆಯಬಾರದೆಂದರೆ ಜಾಮೂನಿನ ಹಿಟ್ಟಿಗೆ ಬೇಯಿಸಿದ ಆಲೂಗಡ್ಡೆಯನ್ನು ಹಾಕಿ ಕಲಸಿದರೆ. ಜಾಮೂನು ಒಡೆಯುವುದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss