Thursday, November 26, 2020

Latest Posts

ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೌಟಿಲ್ಯ ಆರ್.ರಘು ಅಧಿಕಾರ ಸ್ವೀಕಾರ

ಹೊಸದಿಗಂತ ವರದಿ, ಮೈಸೂರು ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೌಟಿಲ್ಯ ಆರ್.ರಘು ಗುರುವಾರ ಅಧಿಕಾರ ಸ್ವೀಕರಿಸಿದರು. ನಿಗಮದ ಪ್ರಧಾನ ವ್ಯವಸ್ಥಾಪಕ ನಾಗರಾಜ್ ಅವರು ಹೂಗುಚ್ಚ ನೀಡುವ ಮೂಲಕ ನೂತನ ಅಧ್ಯಕ್ಷರನ್ನು ಆತ್ಮೀಯವಾಗಿ...

ಡಿ.31ರವರೆಗೆ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಬಂದ್!

ಹೊಸದಿಗಂತ ಆನ್ ಲೈನ್ ಡಸ್ಕ್: ಕೊರೋನಾ ವೈರಸ್ ಹಿನ್ನಲೆ ಭಾರತ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಯ ನಿರ್ಬಂಧವನ್ನು ಡಿ.31ರವರೆಗೆ ವಿಸ್ತರಿಸಿದೆ. ಡಿ.31ರವರೆಗು ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಯಾನ ಸೇವೆಯನ್ನು ನಾಗರೀಕ ವಿಮಾನಯಾನ ನಿರ್ದೇಶನಾಲಯ ನಿರ್ಬಂಧಿಸಿದೆ. ಆದರೆ ಈ ನಿರ್ಬಂಧನೆಗಳು...

ಮಂಗಳೂರು| ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ

ಹೊಸದಿಗಂತ ವರದಿ, ಮಂಗಳೂರು ಎಲ್ಲಾ ರೈತ ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕು. ಸಾರ್ವಜನಿಕ ವಲಯದ ಖಾಸಗೀಕರಣಗಳನ್ನು ನಿಲ್ಲಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ನೇತೃತ್ವದಲ್ಲಿ ಗುರುವಾರ...

ಕಿವಿಗಳ ಆರೋಗ್ಯದ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಕಾಟನ್ ಬಡ್ಸ್ ಕಿವಿಗೆ ಹಾಕಿದರೆ ಏನಾಗುತ್ತದೆ ಗೊತ್ತಾ?

ದೇಹದ ಎಲ್ಲ ಭಾಗಗಳ ಬಗ್ಗೆ ನಾವು ಆಲೋಚಿಸುತ್ತೇವೆ. ನಮ್ಮ ಆರೋಗ್ಯದ ಬಗ್ಗೆ ಯೋಚಿಸಿ ಚೆನ್ನಾಗಿ ಇಟ್ಟುಕೊಳ್ಳುತ್ತೀವಿ. ಆದರೆ ಕಿವಿಗಳ ಬಗ್ಗೆ ನಮ್ಮ ಗಮನ ಹೋಗುವುದೇ ಇಲ್ಲ. ಆದರೆ ಕಿವಿಯ ಆರೋಗ್ಯ ಬಗ್ಗೆ ಗಮನ ಹರಿಸಲು ಹೀಗೆ ಮಾಡಿನೋಡಿ..

  • ಹತ್ತಿ ಅಥವಾ ಇಯರ್‌ಪ್ಲಗ್ಸ್: ಹೊರಗೆ ಹೋದಾಗ ಕೆಲವೊಮ್ಮೆ ದೊಡ್ಡ ಸದ್ದುಗಳಿಗೆ ಕಿವಿಯಾಗುತ್ತೇವೆ. ಆ ಸದ್ದುಗಳನ್ನು ಆವಾಯ್ಡ್ ಮಾಡಿ. ಅಂದರೆ ದೊಡ್ಡ ಹಾರ್ನ್, ಬ್ಯುಲ್ಡಿಂಗ್ ಕೆಲಸದ ಸದ್ದು ಹೀಗೆ ದೊಡ್ಡ ಸದ್ದುಗಳನ್ನು ಅವಾಯ್ಡ್ ಮಾಡಿ. ಹತ್ತಿ ಅಥವಾ ಇಯರ್‌ಪ್ಲಗ್ ಹಾಕಿ.
  • ಹೆಚ್ಚು ವಾಲ್ಯೂಮ್ ಬೇಡ: ಸದಾ ಇಯರ್‌ಫೋನ್ ಹಾಕುವವರಿಗೆ ಇದು ಚೆನ್ನಾಗಿ ತಿಳಿಯುತ್ತದೆ. ಹೆಚ್ಚು ವಾಲ್ಯೂಮ್ ಇಟ್ಟು ಹಾಡು ಕೇಳದಿದ್ದರೆ ಕೆಲವರಿಗೆ ಸಮಾಧಾನವೇ ಇಲ್ಲ. ಆದರೆ ಇದು ಕಿವಿಗೆ ಕೆಟ್ಟದ್ದು.ಕಡಿಮೆ ವಾಲ್ಯೂಮ್ ಇಟ್ಟುಕೊಂಡು ಹಾಡು ಕೇಳಿ.
  • ಸಮಯ ಕೊಡಿ: ದೇಹದ ಎಲ್ಲಾ ಭಾಗಗಳಿಗೂ ಹೇಗೆ ರೆಸ್ಟ್ ಬೇಕೋ ಹಾಗೆ ಕಿವಿಗೂ ರೆಸ್ಟ್ ಬೇಕು. ಸ್ವಲ್ಪ ಸಮಯ ಯಾವ ಸದ್ದೂ ಇಲ್ಲದೆ ಕಿವಿಗಳಿಗೆ ರೆಸ್ಟ್ ನೀಡಿ. ನೆಮ್ಮದಿಯಾಗಿ, ಸದ್ದಿಲ್ಲದ ವಾತಾವರಣದಲ್ಲಿ ಸ್ವಲ್ಪ ಸಮಯ ಕುಳಿತುಕೊಳ್ಳಿ.
  • ಕಾಟನ್ ಬಡ್ಸ್ ಹಾಕಬೇಡಿ: ಕಿವಿಗೆ ಬಡ್ಸ್ ಹಾಕಿ ಕ್ಲೀನ್ ಮಾಡುವುದು ತುಂಬಾ ಮುಖ್ಯ ಎಂದುಕೊಂಡಿದ್ದೀರಿ. ಆದರೆ ಇದು ತಪ್ಪು. ಕಿವಿಯಲ್ಲಿ ಸ್ವಲ್ಪ ವ್ಯಾಕ್ಸ್ ಇರುವುದು ಮಾಮೂಲಿ. ಅಷ್ಟೇ ಅಲ್ಲದೆ ಸ್ವಲ್ಪಮಟ್ಟಿಗೆ ಇದು ಇದ್ದರೆ ಕಿವಿಗೆ ಡಸ್ಟ್ ಸೇರುವುದಿಲ್ಲ. ಕಿವಿಗೆ ಇಯರ್ ಬಡ್ಸ್ ಹಾಕುವುದರಿಂದ ಇಯರ್ ಡ್ರಮ್ ಹಾಳಾಗುವ ಸಾಧ್ಯತೆ ಇದೆ.
  • ಸಿಕ್ಕಿದ ಮಾತ್ರೆ ಕುಡಿಯಬೇಡಿ: ಕಿವಿ ನೋವು ಎಂದು ಯಾರೋ ಹೇಳಿದ ಅಥವಾ ನೀವೇ ಅಂದುಕೊಂಡ ಔಷಧ ಟ್ರೈ ಮಾಡಬೇಡಿ. ವೈದ್ಯರು ಹೇಳಿದ್ದನ್ನು ಮಾತ್ರ ತೆಗೆದುಕೊಳ್ಳಿ.
  • ನೀರು ಹೋಗದಿರಲಿ: ಕಿವಿಗೆ ತಲೆಸ್ನಾನ ಮಾಡಿದಾಗ ನೀರು ಹೋಗುತ್ತದೆ. ಅದನ್ನು ತೆಗೆದುಕೊಳ್ಳಿ. ನೀರು ಇಲ್ಲದಂತೆ ಚೆನ್ನಾಗಿ ಒರೆಸಿಕೊಳ್ಳಿ. ನೀರು ಹೆಚ್ಚಿದ್ದಾಗ ಬ್ಯಾಕ್ಟೀರಿಯಾ ಕಿವಿ ಒಳಗೆ ಹೋಗುವ ಸಾಧ್ಯತೆ ಇದೆ. ಕೆಲವೊಮ್ಮೆ ಇದು ಡೇಂಜರ್ ಆಗುವ ಸಾಧ್ಯತೆ ಕೂಡ ಇದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೌಟಿಲ್ಯ ಆರ್.ರಘು ಅಧಿಕಾರ ಸ್ವೀಕಾರ

ಹೊಸದಿಗಂತ ವರದಿ, ಮೈಸೂರು ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೌಟಿಲ್ಯ ಆರ್.ರಘು ಗುರುವಾರ ಅಧಿಕಾರ ಸ್ವೀಕರಿಸಿದರು. ನಿಗಮದ ಪ್ರಧಾನ ವ್ಯವಸ್ಥಾಪಕ ನಾಗರಾಜ್ ಅವರು ಹೂಗುಚ್ಚ ನೀಡುವ ಮೂಲಕ ನೂತನ ಅಧ್ಯಕ್ಷರನ್ನು ಆತ್ಮೀಯವಾಗಿ...

ಡಿ.31ರವರೆಗೆ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಬಂದ್!

ಹೊಸದಿಗಂತ ಆನ್ ಲೈನ್ ಡಸ್ಕ್: ಕೊರೋನಾ ವೈರಸ್ ಹಿನ್ನಲೆ ಭಾರತ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಯ ನಿರ್ಬಂಧವನ್ನು ಡಿ.31ರವರೆಗೆ ವಿಸ್ತರಿಸಿದೆ. ಡಿ.31ರವರೆಗು ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಯಾನ ಸೇವೆಯನ್ನು ನಾಗರೀಕ ವಿಮಾನಯಾನ ನಿರ್ದೇಶನಾಲಯ ನಿರ್ಬಂಧಿಸಿದೆ. ಆದರೆ ಈ ನಿರ್ಬಂಧನೆಗಳು...

ಮಂಗಳೂರು| ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ

ಹೊಸದಿಗಂತ ವರದಿ, ಮಂಗಳೂರು ಎಲ್ಲಾ ರೈತ ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕು. ಸಾರ್ವಜನಿಕ ವಲಯದ ಖಾಸಗೀಕರಣಗಳನ್ನು ನಿಲ್ಲಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ನೇತೃತ್ವದಲ್ಲಿ ಗುರುವಾರ...

ವಿಜಯನಗರ ಪ್ರತ್ಯೇಕ ಜಿಲ್ಲೆ ಬಗ್ಗೆ ಸೋಮಶೇಖರ್ ರೆಡ್ಡಿ ಮನವೊಲಿಸುತ್ತೇನೆ: ಸಚಿವ ಶ್ರೀರಾಮುಲು

ಹೊಸದಿಗಂತ ವರದಿ, ಮೈಸೂರು ಬಳ್ಳಾರಿಯಿಂದ ವಿಭಜನೆಗೊಂಡು ವಿಜಯನಗರ ಪ್ರತ್ಯೇಕ ಜಿಲ್ಲೆ ಆಗಲೇಬೇಕು. ಇದರಿಂದ ಆ ಜಿಲ್ಲೆಗೆ ಅನುಕೂಲವಾಗಲಿದೆಯೆಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಹೇಳಿದರು. ಗುರುವಾರ ಮೈಸೂರಿನ ಜಲದರ್ಶಿನಿ ಸರ್ಕಾರಿ ಅತಿಥಿಗೃಹದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ...

Don't Miss

ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೌಟಿಲ್ಯ ಆರ್.ರಘು ಅಧಿಕಾರ ಸ್ವೀಕಾರ

ಹೊಸದಿಗಂತ ವರದಿ, ಮೈಸೂರು ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೌಟಿಲ್ಯ ಆರ್.ರಘು ಗುರುವಾರ ಅಧಿಕಾರ ಸ್ವೀಕರಿಸಿದರು. ನಿಗಮದ ಪ್ರಧಾನ ವ್ಯವಸ್ಥಾಪಕ ನಾಗರಾಜ್ ಅವರು ಹೂಗುಚ್ಚ ನೀಡುವ ಮೂಲಕ ನೂತನ ಅಧ್ಯಕ್ಷರನ್ನು ಆತ್ಮೀಯವಾಗಿ...

ಡಿ.31ರವರೆಗೆ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಬಂದ್!

ಹೊಸದಿಗಂತ ಆನ್ ಲೈನ್ ಡಸ್ಕ್: ಕೊರೋನಾ ವೈರಸ್ ಹಿನ್ನಲೆ ಭಾರತ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಯ ನಿರ್ಬಂಧವನ್ನು ಡಿ.31ರವರೆಗೆ ವಿಸ್ತರಿಸಿದೆ. ಡಿ.31ರವರೆಗು ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಯಾನ ಸೇವೆಯನ್ನು ನಾಗರೀಕ ವಿಮಾನಯಾನ ನಿರ್ದೇಶನಾಲಯ ನಿರ್ಬಂಧಿಸಿದೆ. ಆದರೆ ಈ ನಿರ್ಬಂಧನೆಗಳು...

ಮಂಗಳೂರು| ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ

ಹೊಸದಿಗಂತ ವರದಿ, ಮಂಗಳೂರು ಎಲ್ಲಾ ರೈತ ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕು. ಸಾರ್ವಜನಿಕ ವಲಯದ ಖಾಸಗೀಕರಣಗಳನ್ನು ನಿಲ್ಲಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ನೇತೃತ್ವದಲ್ಲಿ ಗುರುವಾರ...
error: Content is protected !!