Thursday, October 29, 2020
Thursday, October 29, 2020

Latest Posts

ರಂಭಾಪುರಿ ಜಗದ್ಗುರು ವೀರಗಂಗಾಧರ ಮಂಗಲ ಮಂಟಪ ನಿರ್ಮಾಣಕ್ಕೆ ಬಾಳೆಹೊನ್ನೂರು ಶ್ರೀಗಳಿಂದ ಭೂಮಿಪೂಜೆ

ದಾವಣಗೆರೆ: ನಗರದ ಶ್ರೀಮದಭಿನವ ರೇಣುಕ ಮಂದಿರ ಆವರಣದಲ್ಲಿ ಗುರುವಾರ ರಂಭಾಪುರಿ ಜಗದ್ಗುರು ವೀರಗಂಗಾಧರ ಮಂಗಲ ಮಂಟಪ ನಿರ್ಮಾಣಕ್ಕೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಇದೇ ವೇಳೆ...

ಆಹಾರ ಧಾನ್ಯ ಪ್ಯಾಕಿಂಗ್ ಗೆ ಸೆಣಬಿನ ಚೀಲಗಳ ಬಳಕೆ ಕಡ್ಡಾಯ!

ಹೊಸದಿಲ್ಲಿ: ಆಹಾರ ಧಾನ್ಯ ಪ್ಯಾಕಿಂಗ್‌ನಲ್ಲಿ ಸೆಣಬಿನ ಚೀಲಗಳನ್ನು ಕಡ್ಡಾಯವಾಗಿ ಬಳಸುವ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಈ ಮೂಲಕ ಸೆಣಬು ಬೆಳೆಯುವ ರಾಜ್ಯಗಳಲ್ಲಿನ ರೈತರಿಗೆ ನೇರವಾಗಿ ಅನುಕೂಲವಾಗುವ ಮಹತ್ವದ ನಿರ್ಧಾರವನ್ನು...

ರಾಣಾ ಬಿರುಸಿನ ಆಟ: ಚೆನ್ನೈ ಸೂಪರ್​ ಕಿಂಗ್ಸ್ ಗೆಲುವಿಗೆ ​173 ರನ್​ಗಳ ಟಾರ್ಗೆಟ್ ನೀಡಿದ ಕೋಲ್ಕತ್ತಾ

ದುಬೈ : ಐಪಿಎಲ್​ನ 49ನೇ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ಗೆ ಗೆಲ್ಲಲು ಕೋಲ್ಕತ್ತಾ ನೈಟ್​ ರೈಡರ್ಸ್​ 173 ರನ್​ಗಳ ಗುರಿಯನ್ನು ನೀಡಿದೆ. ಟಾಸ್ ಸೋತು ಬ್ಯಾಟಿಂಗ್ ಇಳಿದ ಕೋಲ್ಕತ್ತಾ ತಂಡ 5 ವಿಕೆಟ್ ಕಳೆದುಕೊಂಡು...

ಕುತ್ತಿಗೆ ಹಿಂಭಾಗದ ಕಪ್ಪು ಕಲೆಯ ನಿವಾರಣೆಗೆ ಈ ಸಲಹೆಯನ್ನು ಅನುಸರಿಸಿ..

ತುಂಬಾ ಜನಕ್ಕೆ ಈ ರೀತಿಯಾಗಿರುತ್ತದೆ. ಬಿಸಿಲಿನಲ್ಲಿ ಹೆಚ್ಚು ಓಡಾಡುವುದರಿಂದ, ಆಭರಣಗಳನ್ನು ಧರಿಸುವುದರಿಂದ ಅಥವಾ ಕೆಲವೊಂದು ಅಲರ್ಜಿಯಿಂದ ಕುತ್ತಿಗೆಯ ಹಿಂಭಾಗ ಕಪ್ಪಾಗಿರುತ್ತದೆ. ಬೆಳ್ಳಗಿರುವವರಿಗೆ ಕುತ್ತಿಗೆ ಹಿಂಭಾಗ ಕಪ್ಪಾಗಿದ್ದರಂತೂ ಅಸಹ್ಯವಾಗಿ ಕಾಣುತ್ತದೆ. ಅವರಿಗೂ ಸಹ ಮುಜುಗರವೆನಿಸುತ್ತದೆ. ಈ ಕಪ್ಪಗಿನ ಕಲೆಯನ್ನು ನಿವಾರಣೆ ಮಾಡಲು ಈ ಟಿಪ್ಸ್ ಫಾಲೋ ಮಾಡಿರಿ.

  • ಅಡುಗೆ ಸೋಡಾಕ್ಕೆ ಹಲ್ಲು ಉಜ್ಜುವ ಪೇಸ್ಟ್‌ನ್ನು ಬೆರೆಸಿಕೊಂಡು ಕುತ್ತಿಗೆಗೆ ಹಚ್ಚಿಕೊಳ್ಳಿ. ೧೫ ನಿಮಿಷ ಬಿಟ್ಟು ತೊಳೆದುಕೊಂಡರೆ ಕುತ್ತಿಗೆ ಭಾಗ ಬಿಳಿಯಾಗಿರುತ್ತದೆ.
  • ಟೋಮಾಟೋ ರಸಕ್ಕೆ ಅಡಿಗೆ ಸೋಡಾ ಮತ್ತು ವಿನಿಗಾರ್‌ನ್ನು ಹಾಕಿಕೊಂಡು ಕುತ್ತಿಗೆ ಹಿಂಬಾಗಕ್ಕೆ ಹಚ್ಚುವುದರಿಂದ ಕುತ್ತಿಗೆ ಹಿಂಭಾಗ ಬಿಳಿಯಾಗುತ್ತದೆ.
  • ರಾತ್ರಿ ಮಲಗುವ ಮುನ್ನ ಆಲೂಗಡ್ಡೆಯ ರಸವನ್ನು ಕುತ್ತಿಗೆ ಹಿಂಬಾಗಕ್ಕೆ ಹಚ್ಚಿಕೊಂಡು ಮಲಗಬೇಕು. ಬೆಳಿಗ್ಗೆ ತೊಳೆದುಕೊಳ್ಳಿ. ಹೀಗೆ ಒಂದು ವಾರ ಮಾಡಿದರೂ ಸಾಕು ಕುತ್ತಿಗೆ ಹಿಂಭಾಗ ಬಿಳಿಯಾಗುತ್ತದೆ.
  • ಲಿಂಬು ರಸ ಮತ್ತು ಜೇನುತುಪ್ಪವನ್ನು ಮಿಕ್ಸ್ ಮಾಡಿಕೊಂಡು ಅದನ್ನು ಕುತ್ತಿಗೆಯ ಹಿಂಭಾಗಕ್ಕೆ ಹಚ್ಚ್ಚಿಕೊಂಡು ೨೦ ನಿಮಿಷ ಬಿಡಬೇಕು. ಆನಂತರ ತಣ್ಣೀರಿನಿಂದ ಆ ಭಾಗವನ್ನು ತೊಳೆದುಕೊಳ್ಳಬೇಕು. ಹೀಗೆ ಮಾಡಿದರೆ ಕಪ್ಪುಕಲೆ ನಿವಾರಣೆಯಾಗುತ್ತದೆ.
  • ರೋಸ್ ವಾಟರ್‌ಗೆ ಲಿಂಬು ರಸವನ್ನು ಸೇರಿಸಿಕೊಂಡು ಅದನ್ನು ಕುತ್ತಿಗೆಯ ಕಪ್ಪು ಭಾಗಕ್ಕೆ ಹಚ್ಚಿಕೊಂಡು ರಾತ್ರಿ ಮಲಗಬೇಕು. ಬೆಳಿಗ್ಗೆ ಎದ್ದ ತಕ್ಷಣ ಅದನ್ನು ತೊಳೆದುಕೊಳ್ಳಬೇಕು. ಕಪ್ಪು ಕಲೆ ಹೋಗುತ್ತದೆ.
  • ಆಲೀವ್ ಆಯಿಲ್, ಜೇನುತುಪ್ಪ ಮತ್ತು ಲಿಂಬು ರಸವನ್ನು ಸೇರಿಸಿಕೊಂಡು ಕುತ್ತಿಗೆಯ ಕಪ್ಪು ಭಾಗಕ್ಕೆ ಹಚ್ಚಿಕೊಳ್ಳಬೇಕು. ಇದನ್ನು ಹಚ್ಚಿಕೊಂಡು ೩೦ ನಿಮಿಷ ಬಿಡಬೇಕು. ನಂತರ ತೊಳೆದುಕೊಳ್ಳಬೇಕು. ಹೀಗೆ ಮಾಡಿದರೆ ಕಪ್ಪು ಕಲೆ ನಿವಾರಣೆಯಾಗುತ್ತದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Latest Posts

ರಂಭಾಪುರಿ ಜಗದ್ಗುರು ವೀರಗಂಗಾಧರ ಮಂಗಲ ಮಂಟಪ ನಿರ್ಮಾಣಕ್ಕೆ ಬಾಳೆಹೊನ್ನೂರು ಶ್ರೀಗಳಿಂದ ಭೂಮಿಪೂಜೆ

ದಾವಣಗೆರೆ: ನಗರದ ಶ್ರೀಮದಭಿನವ ರೇಣುಕ ಮಂದಿರ ಆವರಣದಲ್ಲಿ ಗುರುವಾರ ರಂಭಾಪುರಿ ಜಗದ್ಗುರು ವೀರಗಂಗಾಧರ ಮಂಗಲ ಮಂಟಪ ನಿರ್ಮಾಣಕ್ಕೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಇದೇ ವೇಳೆ...

ಆಹಾರ ಧಾನ್ಯ ಪ್ಯಾಕಿಂಗ್ ಗೆ ಸೆಣಬಿನ ಚೀಲಗಳ ಬಳಕೆ ಕಡ್ಡಾಯ!

ಹೊಸದಿಲ್ಲಿ: ಆಹಾರ ಧಾನ್ಯ ಪ್ಯಾಕಿಂಗ್‌ನಲ್ಲಿ ಸೆಣಬಿನ ಚೀಲಗಳನ್ನು ಕಡ್ಡಾಯವಾಗಿ ಬಳಸುವ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಈ ಮೂಲಕ ಸೆಣಬು ಬೆಳೆಯುವ ರಾಜ್ಯಗಳಲ್ಲಿನ ರೈತರಿಗೆ ನೇರವಾಗಿ ಅನುಕೂಲವಾಗುವ ಮಹತ್ವದ ನಿರ್ಧಾರವನ್ನು...

ರಾಣಾ ಬಿರುಸಿನ ಆಟ: ಚೆನ್ನೈ ಸೂಪರ್​ ಕಿಂಗ್ಸ್ ಗೆಲುವಿಗೆ ​173 ರನ್​ಗಳ ಟಾರ್ಗೆಟ್ ನೀಡಿದ ಕೋಲ್ಕತ್ತಾ

ದುಬೈ : ಐಪಿಎಲ್​ನ 49ನೇ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ಗೆ ಗೆಲ್ಲಲು ಕೋಲ್ಕತ್ತಾ ನೈಟ್​ ರೈಡರ್ಸ್​ 173 ರನ್​ಗಳ ಗುರಿಯನ್ನು ನೀಡಿದೆ. ಟಾಸ್ ಸೋತು ಬ್ಯಾಟಿಂಗ್ ಇಳಿದ ಕೋಲ್ಕತ್ತಾ ತಂಡ 5 ವಿಕೆಟ್ ಕಳೆದುಕೊಂಡು...

ನವೆಂಬರ್ 16 ರಿಂದ ಶಬರಿಮಲೆ ಅಯ್ಯಪ್ಪ ಸನ್ನಿಧಿಯಲ್ಲಿ ಪ್ರತಿದಿನ 1,000 ಭಕ್ತರಿಗೆ ಪ್ರಾರ್ಥನೆಗೆ ಅವಕಾಶ

ತಿರುವನಂತಪುರ: ಶಬರಿಮಲೆ ಶ್ರೀ ಅಯ್ಯಪ್ಪನ ದೇಗುಲದಲ್ಲಿ ಪ್ರತಿದಿನ 1,000 ಭಕ್ತರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅವರು ನವೆಂಬರ್ 16 ರಿಂದ ಎರಡು...

Don't Miss

ರಂಭಾಪುರಿ ಜಗದ್ಗುರು ವೀರಗಂಗಾಧರ ಮಂಗಲ ಮಂಟಪ ನಿರ್ಮಾಣಕ್ಕೆ ಬಾಳೆಹೊನ್ನೂರು ಶ್ರೀಗಳಿಂದ ಭೂಮಿಪೂಜೆ

ದಾವಣಗೆರೆ: ನಗರದ ಶ್ರೀಮದಭಿನವ ರೇಣುಕ ಮಂದಿರ ಆವರಣದಲ್ಲಿ ಗುರುವಾರ ರಂಭಾಪುರಿ ಜಗದ್ಗುರು ವೀರಗಂಗಾಧರ ಮಂಗಲ ಮಂಟಪ ನಿರ್ಮಾಣಕ್ಕೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಇದೇ ವೇಳೆ...

ಆಹಾರ ಧಾನ್ಯ ಪ್ಯಾಕಿಂಗ್ ಗೆ ಸೆಣಬಿನ ಚೀಲಗಳ ಬಳಕೆ ಕಡ್ಡಾಯ!

ಹೊಸದಿಲ್ಲಿ: ಆಹಾರ ಧಾನ್ಯ ಪ್ಯಾಕಿಂಗ್‌ನಲ್ಲಿ ಸೆಣಬಿನ ಚೀಲಗಳನ್ನು ಕಡ್ಡಾಯವಾಗಿ ಬಳಸುವ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಈ ಮೂಲಕ ಸೆಣಬು ಬೆಳೆಯುವ ರಾಜ್ಯಗಳಲ್ಲಿನ ರೈತರಿಗೆ ನೇರವಾಗಿ ಅನುಕೂಲವಾಗುವ ಮಹತ್ವದ ನಿರ್ಧಾರವನ್ನು...

ರಾಣಾ ಬಿರುಸಿನ ಆಟ: ಚೆನ್ನೈ ಸೂಪರ್​ ಕಿಂಗ್ಸ್ ಗೆಲುವಿಗೆ ​173 ರನ್​ಗಳ ಟಾರ್ಗೆಟ್ ನೀಡಿದ ಕೋಲ್ಕತ್ತಾ

ದುಬೈ : ಐಪಿಎಲ್​ನ 49ನೇ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ಗೆ ಗೆಲ್ಲಲು ಕೋಲ್ಕತ್ತಾ ನೈಟ್​ ರೈಡರ್ಸ್​ 173 ರನ್​ಗಳ ಗುರಿಯನ್ನು ನೀಡಿದೆ. ಟಾಸ್ ಸೋತು ಬ್ಯಾಟಿಂಗ್ ಇಳಿದ ಕೋಲ್ಕತ್ತಾ ತಂಡ 5 ವಿಕೆಟ್ ಕಳೆದುಕೊಂಡು...
error: Content is protected !!