Monday, August 8, 2022

Latest Posts

ಕೃಷಿ ಕಾಯ್ದೆಗಳ ರದ್ದು ಅಸಾಧ್ಯ: ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕಾನೂನುಗಳಿಗೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾಪಕ್ಕೆ ತಯಾರಿದ್ದೇವೆ ಆದರೆ ಕಾಯ್ದೆ ರದ್ದು ಅಸಾಧ್ಯ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಇಂದು ರೈತರು ಹಾಗೂ ಕೇಂದ್ರದ ನಡುವೆ 8 ನೇ ಸುತ್ತಿನ ಮಾತುಕತೆ ಇದ್ದು, ಮಾತುಕತೆ ಮುನ್ನವೇ ಕಾಯ್ದೆ ರದ್ದು ಸಾಧ್ಯವಿಲ್ಲ ಎಂದು ಸಚಿವರು ಹೇಳಿದ್ದಾರೆ.
ಕೇಂದ್ರ ಸಚಿವರಾದ ತೋಮರ್,ಪಿಯೂಷ್ ಗೋಯಲ್ ಹಾಗೂ ರಾಜ್ಯ ಖಾತೆ ವಾಣಿಜ್ಯ ಸಚಿವ ಸೋಮ್ ಪ್ರಕಾಶ್ ರೈತರ ಜೊತೆಗಿನ ಮಾತುಕತೆಯ ನೇತೃತ್ವ ವಹಿಸಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss