ಹೊಸದಿಗಂತ ಆನ್ಲೈನ್ ಡೆಸ್ಕ್:
ಈಗಾಗಲೇ ಕೆಜಿಎಫ್-ಎ ಟೀಸರ್ ಬಿಡುಗಡೆ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ.
ಕೆಜಿಎಫ್ ಟೀಸರ್ ಕೆಲಸವೇ ಸಮಯದಲ್ಲಿ 1.5 ಮಿಲಿಯನ್ ವ್ಯೂಸ್ಗಳನ್ನು ಕಂಡಿದೆ. ಸ್ಯಾಂಡಲ್ವುಡ್ ಅಷ್ಟೇ ಅಲ್ಲದೆ ಬಹುಭಾಷಾ ತಾರೆಯರು ಕೂಡ ಟೀಸರ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ನಟ ಹೃತಿಕ್ ರೋಷನ್ಕೂಡ ಟೀಸರ್ ನೋಡಿದ್ದು, ಈ ಕುರಿತು ಟ್ವೀಟ್ ಮಾಡಿದ್ದಾರೆ.
ಎಂಥಾ ಅದ್ಭುತ ಟೀಸರ್ ಇದು, ಟೀಂಗೆ ಶುಭಾಶಷಯಗಳು. ಹಾಗೆಯೇ ಯಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಹೃತಿಕ್ ಹೇಳಿದ್ದಾರೆ.
What a great trailer . Congrats to the team n Happy Birthday to you Yash ! ?? https://t.co/X9QR3uLe6U
— Hrithik Roshan (@iHrithik) January 7, 2021