Tuesday, October 27, 2020
Tuesday, October 27, 2020

Latest Posts

ಮೃಗಾಲಯದಲ್ಲಿ ತಾಯಿ, ಮರಿಯಾನೆಯನ್ನು ಲಾರಿಗೆ ಹತ್ತಿಸಿದ ಅಭಿಮನ್ಯು, ಗೋಪಿ !

ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತು, ತನ್ನ ಜವಾಬ್ದಾರಿಯನ್ನು ಪೂರೈಸಿದ್ದ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು, ಮೈಸೂರಿನಲ್ಲೂ ಆನೆಗಳನ್ನು ಲಾರಿಗೆ ಹತ್ತಿಸುವ ತನ್ನ...

ರಾಜ್ಯದ ಜನತೆಗೆ ಗುಡ್ ನ್ಯೂಸ್ : 2021ರ ಆರಂಭದಲ್ಲೇ ಸಿಗಲಿದೆ ಕೋವಿಡ್ ಲಸಿಕೆ!

ಬೆಂಗಳೂರು: ಕರ್ನಾಟಕದಲ್ಲಿ 2021 ರ ಆರಂಭದಲ್ಲೇ ಕೊರೊನಾ ವೈರಸ್ ಲಸಿಕೆ ಸಿಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಡಾ.ಕೆ. ಸುಧಾಕರ್, ಅಸ್ಟ್ರಾಜನಿಕಾ ಸಂಸ್ಥೆ...

ಶಿರಾ, ರಾಜರಾಜೇಶ್ವರಿ ನಗರದಲ್ಲಿ ಪಾರದರ್ಶಕ ಚುನಾವಣೆ ನಡೆಯುವುದು ಅನುಮಾನ: ದಿನೇಶ್ ಗುಂಡೂರಾವ್ ಟೀಕೆ

ಮಂಗಳೂರು: ಬೆಂಗಳೂರಿನ ಶಿರಾ ಮತ್ತು ರಾಜರಾಜೇಶ್ವರಿ ನಗರದ ಉಪಚುನಾವಣೆಯಲ್ಲಿ ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯುವುದು ಅನುಮಾನ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದು,...

ಕೇಂದ್ರ ಸರ್ಕಾರದ ಮಸೂದೆಗಳು ರೈತಪರ: ಧರ್ಮಣ್ಣ ದೊಡ್ಡಮನಿ

ಕಲಬುರಗಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನಪ್ರೀಯ ರೈತ ನೀತಿಯೊಂದಿಗೆ ಕೃಷಿ ಕ್ಷೇತ್ರದ ಅತ್ಯಮೂಲ್ಯ ಬೆಳವಣಿಗೆ, ಅಭಿವೃದ್ಧಿ ಹಂತದಲ್ಲಿ ಕೊಂಡಯುತ್ತಿರುವ ಸರ್ಕಾರವಾಗಿದ್ದು, ಹೀಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಸೂದೆಗಳು ರೈತರ ಪರವಾಗಿವೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿಯಾದ ಧರ್ಮಣ್ಣ ದೊಡ್ಡಮನಿ ಗಂವ್ಹಾರ ಹೇಳಿದರು.
ಅವರು ಶನಿವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕೃಷಿಯಲ್ಲಿ ತೊಡಗಿರುವ ರೈತರ ಉತ್ಪನ್ನ ಹಾಗೂ ರೈತರು ಉತ್ಪಾದಿಸಿದ ಬೆಳೆಗಳ ವ್ಯಾಪಾರ ಹಾಗೂ ವಾಣಿಜ್ಯ ಕ್ಷೇತ್ರ ಮಸೂದೆ ಜಾರಿ ತರುವಲ್ಲಿ ಅತ್ಯಂತ ಮಹತ್ವದ ಬೆಳವಣಿಗೆ ಮುಖಾಂತರ ಅಭಿವೃದ್ದಿ ಕ್ಷೇತ್ರದ ಕಡೆಗೆ ಕೇಂದ್ರ ಸರ್ಕಾರ ನಡೆದಿದೆ ಎಂದರು. ಕೃಷಿ ಕ್ಷೇತ್ರದ ರೈತರ ಕುಟುಂಬಗಳ ಕಲ್ಯಾಣಕ್ಕಾಗಿ ಹಾಗೂ ನಿಸರ್ಗ ಮೇಲೆ ಅವಲಂಬಿತನಾಗಿರುವ ರೈತರ ರಕ್ಷಣೆಗಾಗಿ ಸರ್ಕಾರ ಮಸೂದೆ ಜೊತೆಗೆ ರೈತ ಬೆಳೆದ ಬೆಲಯು ರೈತರ ಭರಸವೆಯಂತೆ ಸರ್ಕಾರ ಸೇವಾ ಒಪ್ಪಂದ ಮಸುದೆ ಜಾರಿ ಮಾಡಿರುವುದು ಅತ್ಯಂತ ಪ್ರಮುಖವಾದ ಅಂಶವಾಗಿದೆ ಎಂದರು.
ಈ ಮಸೂದೆ ಜಾರಿಯಿಂದ ರೈತರು ಕೃಷಿ ಮಾಡಿದ ಬೆಳೆಗಳು ಲಾಭ ಪಡೆಯುವುದರಿಂದ ರೈತರ ರಕ್ಷಣೆ, ಕುಟುಂಬ ರಕ್ಷಣೆಗೆ ಆಧ್ಯತೆ ನೀಡಿದಂತಾಗುತ್ತದೆ. ಜೊತೆಗೆ ಆತ್ಮಹತ್ಯೆಗೆ ತೆರೆಯೆಳದಂತಾಗುತ್ತದೆ ಅಲ್ಲದೇ, ರೈತರ ಕುಟುಂಬಗಳು ಸುಖಕರವಾದ ಜೀವನ ನಡೆಸಲು ಉಪಕಾರಿಯಾಗಿರುವುದು ಖಂಡಿತವೆಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ರೈತ ಮೋರ್ಚಾ ಅದ್ಯಕ್ಷ ರಮೇಶ ದುತ್ತರಗಿ, ಬಿಜೆಪಿ ಗ್ರಾಮಾಂತರ ಕಾರ್ಯದಶಿ೯ ರಾಘವೇಂದ್ರ ಕುಲಕರ್ಣಿ, ಪ್ರಕಾಶ ಪಾಟೀಲ ಹಾಗೂ ಶ್ರೀಶೈಲ ಪಾಟೀಲ ಇದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Latest Posts

ಮೃಗಾಲಯದಲ್ಲಿ ತಾಯಿ, ಮರಿಯಾನೆಯನ್ನು ಲಾರಿಗೆ ಹತ್ತಿಸಿದ ಅಭಿಮನ್ಯು, ಗೋಪಿ !

ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತು, ತನ್ನ ಜವಾಬ್ದಾರಿಯನ್ನು ಪೂರೈಸಿದ್ದ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು, ಮೈಸೂರಿನಲ್ಲೂ ಆನೆಗಳನ್ನು ಲಾರಿಗೆ ಹತ್ತಿಸುವ ತನ್ನ...

ರಾಜ್ಯದ ಜನತೆಗೆ ಗುಡ್ ನ್ಯೂಸ್ : 2021ರ ಆರಂಭದಲ್ಲೇ ಸಿಗಲಿದೆ ಕೋವಿಡ್ ಲಸಿಕೆ!

ಬೆಂಗಳೂರು: ಕರ್ನಾಟಕದಲ್ಲಿ 2021 ರ ಆರಂಭದಲ್ಲೇ ಕೊರೊನಾ ವೈರಸ್ ಲಸಿಕೆ ಸಿಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಡಾ.ಕೆ. ಸುಧಾಕರ್, ಅಸ್ಟ್ರಾಜನಿಕಾ ಸಂಸ್ಥೆ...

ಶಿರಾ, ರಾಜರಾಜೇಶ್ವರಿ ನಗರದಲ್ಲಿ ಪಾರದರ್ಶಕ ಚುನಾವಣೆ ನಡೆಯುವುದು ಅನುಮಾನ: ದಿನೇಶ್ ಗುಂಡೂರಾವ್ ಟೀಕೆ

ಮಂಗಳೂರು: ಬೆಂಗಳೂರಿನ ಶಿರಾ ಮತ್ತು ರಾಜರಾಜೇಶ್ವರಿ ನಗರದ ಉಪಚುನಾವಣೆಯಲ್ಲಿ ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯುವುದು ಅನುಮಾನ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದು,...

ಸಿಬಿಐ ತನಿಖೆಯ ಮೇಲ್ವಿಚಾರಣೆ ಹೊಣೆ ಹೊತ್ತ ಅಲಹಾಬಾದ್ ಹೈ ಕೋರ್ಟ್: ಸುಪ್ರೀಂ

ಹೊಸದಿಲ್ಲಿ: ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ಅಲಹಾಬಾದ್ ಹೈ ಕೋರ್ಟ್ ಮೇಲ್ವಿಚಾರಣೆ ಮಾಡಲಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶಿಸಿದೆ. ಈ ಪ್ರಕರಣದ ವಿಚಾರಣೆಯನ್ನು ಉತ್ತರಪ್ರದೇಶದಿಂದ ದೆಹಲಿಗೆ ವರ್ಗಾಯಿಸಬೇಕೆಂದು ಕೋರಿ ಸಲ್ಲಿಸಿದ್ದ ಮನವಿಯನ್ನು...

Don't Miss

ಮೃಗಾಲಯದಲ್ಲಿ ತಾಯಿ, ಮರಿಯಾನೆಯನ್ನು ಲಾರಿಗೆ ಹತ್ತಿಸಿದ ಅಭಿಮನ್ಯು, ಗೋಪಿ !

ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತು, ತನ್ನ ಜವಾಬ್ದಾರಿಯನ್ನು ಪೂರೈಸಿದ್ದ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು, ಮೈಸೂರಿನಲ್ಲೂ ಆನೆಗಳನ್ನು ಲಾರಿಗೆ ಹತ್ತಿಸುವ ತನ್ನ...

ರಾಜ್ಯದ ಜನತೆಗೆ ಗುಡ್ ನ್ಯೂಸ್ : 2021ರ ಆರಂಭದಲ್ಲೇ ಸಿಗಲಿದೆ ಕೋವಿಡ್ ಲಸಿಕೆ!

ಬೆಂಗಳೂರು: ಕರ್ನಾಟಕದಲ್ಲಿ 2021 ರ ಆರಂಭದಲ್ಲೇ ಕೊರೊನಾ ವೈರಸ್ ಲಸಿಕೆ ಸಿಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಡಾ.ಕೆ. ಸುಧಾಕರ್, ಅಸ್ಟ್ರಾಜನಿಕಾ ಸಂಸ್ಥೆ...

ಶಿರಾ, ರಾಜರಾಜೇಶ್ವರಿ ನಗರದಲ್ಲಿ ಪಾರದರ್ಶಕ ಚುನಾವಣೆ ನಡೆಯುವುದು ಅನುಮಾನ: ದಿನೇಶ್ ಗುಂಡೂರಾವ್ ಟೀಕೆ

ಮಂಗಳೂರು: ಬೆಂಗಳೂರಿನ ಶಿರಾ ಮತ್ತು ರಾಜರಾಜೇಶ್ವರಿ ನಗರದ ಉಪಚುನಾವಣೆಯಲ್ಲಿ ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯುವುದು ಅನುಮಾನ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದು,...
error: Content is protected !!