Friday, September 25, 2020
Friday, September 25, 2020

Latest Posts

ಡ್ರಗ್‌‌ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ: ಸಂಜನಾ, ರಾಗಿಣಿ ‘ಇಡಿ’ ವಿಚಾರಣೆಗೆ ಕೋರ್ಟ್ ಅಸ್ತು

ಬೆಂಗಳೂರು: ಸ್ಯಾಂಡಲ್‌‌ವುಡ್‌ ಡ್ರಗ್‌‌‌ ಪ್ರಕರಣ ದಿನದಿಂದ ದಿನಕ್ಕೆ ಹೊಸ ಆಯಾಮ ಪಡೆದುಕೊಳ್ಳುತ್ತಿದ್ದು, ನಟಿ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿ ಸೇರಿದಂತೆ ಐವರು ಆರೋಪಿಗಳನ್ನು ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ಎನ್‌‌ಡಿಪಿಎಸ್‌‌‌ ವಿಶೇಷ...

ಮಂಗಳೂರಿನ ಪಾಂಡೇಶ್ವರದ ನಾರ್ಕೊಟಿಕ್‌‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ನಿರೂಪಕಿ ಅನುಶ್ರೀ ವಿಚಾರಣೆ

ಮಂಗಳೂರು: ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿ, ನಟಿ ಅನುಶ್ರೀ ವಿಚಾರಣೆ ಮಂಗಳೂರಿನ ಪಾಂಡೇಶ್ವರದ ನಾರ್ಕೊಟಿಕ್‌‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ನಡೆಯಲಿದೆ. ಮಂಗಳೂರು ಸಿಸಿಬಿ ಪೊಲೀಸರು ನೋಟಿಸ್‌ ಜಾರಿ ಮಾಡಿರುವ ಹಿನ್ನೆಲೆ ಅನುಶ್ರೀ ಪೊಲೀಸ್ ವಿಚಾರಣೆ...

ಕಿಚನ್ TIP 009

Tip 009 ಆಲೂಗಡ್ಡೆಯನ್ನು ಬೇಯಿಸುವಾಗ ನೀರಿಗೆ ಅಡಿಗೆ ಸೋಡಾ ಹಾಕಿ ಬೇಯಿಸಿದರೆ, ಸಿಪ್ಪೆಯನ್ನು ಸುಲಭವಾಗಿ ತೆಗೆಯಬಹುದು. ಟೊಮಾಟೊವನ್ನು ಆದಷ್ಟು ಬೀಜ ತೆಗೆದು ಅಡಿಗೆಗೆ ಬಳಸಿ. ಟೊಮೊಟೊ ಬೀಜ ಕಿಡ್ನಿಸ್ಟೋನ್‌ಗೆ ಕಾರಣವಾಗುತ್ತದೆ.

ಕೇರಳದಲ್ಲಿ ಕೋವಿಡ್-19 ಸೋಂಕಿನ ಹೊಸ ಪ್ರಕರಣಗಳನ್ನು ಮುಚ್ಚಿಹಾಕಲಾಗುತ್ತಿದೆಯೇ?

sharing is caring...!

ತಿರುವನಂತಪುರಂ: ಕೇರಳದಲ್ಲಿ ಕೊರೋನಾ ವೈರಾಣು ಸೋಂಕಿತ ಪ್ರಕರಣಗಳ ಸಂಖ್ಯೆಯನ್ನು ಸರಕಾರ ಮರೆಮಾಚುತ್ತಿದೆ ಇಲ್ಲವೇ ತಿರುಚುತ್ತಿದೆ ಎಂಬುದಾಗಿ ಮಾಜಿ ಸಚಿವ ಹಾಗೂ ಆಳುವ ಸಿಪಿಎಂನ ಮಿತ್ರಪಕ್ಷ ರೆವೆಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ(ಆರ್‌ಎಸ್‌ಪಿ)ನಾಯಕ ಶಿಬು ಬೇಬಿ ಜಾನ್ ಅವರು ಗಂಭೀರ ಆರೋಪ ಮಾಡಿದ್ದಾರೆ.
ಇದಕ್ಕೆ ಪುಷ್ಟಿ ನೀಡುವಂತೆ, ಕೊಲ್ಲಮ್‌ನ ಆರ್‌ಎಸ್‌ಪಿ ನಾಯಕನಿಗೆ ಕೋವಿಡ್-19 ಪಾಸಿಟಿವ್ ಕಂಡುಬಂದಿದ್ದರೂ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತನ್ನ ದೈನಿಕ ಪತ್ರಿಕಾಗೋಷ್ಠಿಯಲ್ಲಿ ಕೊಲ್ಲಮ್‌ನಲ್ಲಿ ಯಾವುದೇ ಕೇಸುಗಳು ಪತ್ತೆಯಾಗಿಲ್ಲ ಎಂದು ಹೇಳಿರುವುದನ್ನು ಅವರು ಬೊಟ್ಟು ಮಾಡಿದ್ದಾರೆ.
ಆರ್‌ಎಸ್‌ಪಿಯ ಸ್ಥಳೀಯ ಕಾರ್ಯದರ್ಶಿ ಕೊಲ್ಲಮ್‌ನ ಜಿಲ್ಲಾಸ್ಪತ್ರೆಯಲ್ಲೇ ಕೋವಿಡ್-೧19 ಸೋಂಕಿಗಾಗಿ ಚಿಕಿತ್ಸೆ ಪಡೆಯುತ್ತಿದ್ದರೂ ಮುಖ್ಯಮಂತ್ರಿಯವರು ಮಾಧ್ಯಮದವರಿಗೆ ಕೊಲ್ಲಮ್‌ನಲ್ಲಿ ಯಾವುದೇ ಪ್ರಕರಣಗಳಿಲ್ಲ ಎಂದಿರುವುದು ಈಗ ಚರ್ಚೆಗೆ ಕಾರಣವಾಗಿದೆ. ಅಷ್ಟೇ ಅಲ್ಲದೆ, ಕೊಲ್ಲಮ್‌ನಲ್ಲಿ ಅನಕೃತ ವರದಿಗಳಂತೆ, ಇನ್ನೂ ನಾಲ್ವರಲ್ಲಿ ಕೋವಿಡ್-19 ಪಾಸಿಟಿವ್ ಕಂಡುಬಂದಿದೆ ಎಂಬುದಾಗಿಯೂ ಶಿಬು ಬೇಬಿ ಜಾನ್ ಬಹಿರಂಗಪಡಿಸಿದ್ದಾರೆ.
ಅವರು ಇತರ ಜಿಲ್ಲೆಗಳಲ್ಲೂ ಇಂತಹುದೇ ಪ್ರಕರಣಗಳಿರುವುದನ್ನು ಬಹಿರಂಗಗೊಳಿಸಿದ್ದು, ಇಡುಕ್ಕಿ, ಕೊಟ್ಟಾಯಂಗಳಲ್ಲಿ ವರದಿಯಾಗದ ಹಲವು ಕೊರೋನಾ ವೈರಾಣು ಸೋಂಕಿನ ಪ್ರಕರಣಗಳು ಇವೆ. ಇದು ಉದ್ದೇಶಪೂರ್ವಕವಾಗಿ ಮುಚ್ಚಿಹಾಕುವ ಯತ್ನವೇ ಎಂಬ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈಗಾಗಲೇ ಕೇರಳ ಪೊಲೀಸ್ ಮುಖ್ಯಸ್ಥ ಲೋಕನಾಥ ಬೆಹ್ರಾ ಅವರು, ಕೇರಳದ ೨೮೪ತಬ್ಲಿಘಿಗಳು ದಿಲ್ಲಿಯ ನಿಜಾಮುದ್ದೀನ್ ಮರ್ಕಜ್‌ನಲ್ಲಿ ಪಾಲ್ಗೊಂಡಿದ್ದವರು ಈಗಲೂ ತಲೆಮರೆಸಿಕೊಂಡಿದ್ದಾರೆ ಎಂದು ಬಹಿರಂಗಪಡಿಸಿದ್ದರೆ , ಮುಖ್ಯಮಂತ್ರಿ ಪಿಣರಾಯಿ ಅವರು ಮಾತ್ರ ಎಲ್ಲ ತಬ್ಲಿಘಿಗಳನ್ನು ಪತ್ತೆ ಹಚ್ಚಿ ನಿಗಾಕ್ಕೊಳಪಡಿಸಲಾಗಿದೆ ಎಂದು ಹೇಳಿಕೆ ನೀಡಿದ್ದರು. ಆದರೆ ನಿಜಾಮುದ್ದೀನ್ ಸಮಾವೇಶದಲ್ಲಿ ಪಾಲ್ಗೊಂಡವರ ಲೆಕ್ಕ ಹಾಕಿದರೆ ಈಗಲೂ ಕೇರಳದ 284 ಮಂದಿಯ ಪತ್ತೆಯಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಮಾ.20 ರಂದು ಕಣ್ಣೂರಿಗೆ ದುಬೈಯಿಂದ ಬಂದಿರುವ ಇಬ್ಬರಲ್ಲಿ ಏ.16ರಂದು ಕೊರೋನಾ ಸೋಂಕು ಪತ್ತೆಯಾಗಿತ್ತು. ನಿರ್ದೇಶನದಂತೆ ಅವರನ್ನು ಐಸೋಲೇಷನ್‌ಗೊಳಪಡಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಆದರೂ ಅವರಿಗೆ ಇಷ್ಟು ದಿನಗಳ ಬಳಿಕ ಹೇಗೆ ಸೋಂಕು ಬಂದಿದೆ? ಅಂದರೆ ಇಲ್ಲಿ ತಬ್ಲಿಘಿಗಳ ಜೊತೆ ಇರುವ ನಂಟಿನ ಬಗೆಗೆ ಶಂಕೆ ಉದ್ಭವವಾಗುತ್ತದೆ ಎನ್ನುತ್ತವೆ ಮೂಲಗಳು.

Latest Posts

ಡ್ರಗ್‌‌ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ: ಸಂಜನಾ, ರಾಗಿಣಿ ‘ಇಡಿ’ ವಿಚಾರಣೆಗೆ ಕೋರ್ಟ್ ಅಸ್ತು

ಬೆಂಗಳೂರು: ಸ್ಯಾಂಡಲ್‌‌ವುಡ್‌ ಡ್ರಗ್‌‌‌ ಪ್ರಕರಣ ದಿನದಿಂದ ದಿನಕ್ಕೆ ಹೊಸ ಆಯಾಮ ಪಡೆದುಕೊಳ್ಳುತ್ತಿದ್ದು, ನಟಿ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿ ಸೇರಿದಂತೆ ಐವರು ಆರೋಪಿಗಳನ್ನು ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ಎನ್‌‌ಡಿಪಿಎಸ್‌‌‌ ವಿಶೇಷ...

ಮಂಗಳೂರಿನ ಪಾಂಡೇಶ್ವರದ ನಾರ್ಕೊಟಿಕ್‌‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ನಿರೂಪಕಿ ಅನುಶ್ರೀ ವಿಚಾರಣೆ

ಮಂಗಳೂರು: ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿ, ನಟಿ ಅನುಶ್ರೀ ವಿಚಾರಣೆ ಮಂಗಳೂರಿನ ಪಾಂಡೇಶ್ವರದ ನಾರ್ಕೊಟಿಕ್‌‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ನಡೆಯಲಿದೆ. ಮಂಗಳೂರು ಸಿಸಿಬಿ ಪೊಲೀಸರು ನೋಟಿಸ್‌ ಜಾರಿ ಮಾಡಿರುವ ಹಿನ್ನೆಲೆ ಅನುಶ್ರೀ ಪೊಲೀಸ್ ವಿಚಾರಣೆ...

ಕಿಚನ್ TIP 009

Tip 009 ಆಲೂಗಡ್ಡೆಯನ್ನು ಬೇಯಿಸುವಾಗ ನೀರಿಗೆ ಅಡಿಗೆ ಸೋಡಾ ಹಾಕಿ ಬೇಯಿಸಿದರೆ, ಸಿಪ್ಪೆಯನ್ನು ಸುಲಭವಾಗಿ ತೆಗೆಯಬಹುದು. ಟೊಮಾಟೊವನ್ನು ಆದಷ್ಟು ಬೀಜ ತೆಗೆದು ಅಡಿಗೆಗೆ ಬಳಸಿ. ಟೊಮೊಟೊ ಬೀಜ ಕಿಡ್ನಿಸ್ಟೋನ್‌ಗೆ ಕಾರಣವಾಗುತ್ತದೆ.

ವಿಚಾರಣೆಗೆ ಕರೆದಿದ್ದಾರಷ್ಟೆ, ನಾನು ಅಪರಾಧಿಯಲ್ಲ: ನಿರೂಪಕಿ ಅನುಶ್ರಿ

ಬೆಂಗಳೂರು: ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಸಿಸಿಬಿ ನೋಟಿಸ್ ನೀಡಿದ್ದು, ವಿಚಾರಣೆಗೆಂದು ಮಂಗಳೂರಿಗೆ ಹೋಗುತ್ತಿದ್ದೇನೆ ಎಂದು ನಿರೂಪಕಿ ಅನುಶ್ರೀ ಹೇಳಿದ್ದಾರೆ. ನನಗೆ ವಿಚಾರಣೆಗೆ ಕರೆದಿದ್ದಾರೆ ಅಷ್ಟೆ, ನಾನು ಅಪರಾಧಿಯಲ್ಲ ಎಂದು ಅನುಶ್ರೀ ಹೇಳಿದ್ದಾರೆ. ಡ್ರಗ್ಸ್ ವಿಷಯಕ್ಕೆ...

Don't Miss

ಡ್ರಗ್‌‌ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ: ಸಂಜನಾ, ರಾಗಿಣಿ ‘ಇಡಿ’ ವಿಚಾರಣೆಗೆ ಕೋರ್ಟ್ ಅಸ್ತು

ಬೆಂಗಳೂರು: ಸ್ಯಾಂಡಲ್‌‌ವುಡ್‌ ಡ್ರಗ್‌‌‌ ಪ್ರಕರಣ ದಿನದಿಂದ ದಿನಕ್ಕೆ ಹೊಸ ಆಯಾಮ ಪಡೆದುಕೊಳ್ಳುತ್ತಿದ್ದು, ನಟಿ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿ ಸೇರಿದಂತೆ ಐವರು ಆರೋಪಿಗಳನ್ನು ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ಎನ್‌‌ಡಿಪಿಎಸ್‌‌‌ ವಿಶೇಷ...

ಮಂಗಳೂರಿನ ಪಾಂಡೇಶ್ವರದ ನಾರ್ಕೊಟಿಕ್‌‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ನಿರೂಪಕಿ ಅನುಶ್ರೀ ವಿಚಾರಣೆ

ಮಂಗಳೂರು: ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿ, ನಟಿ ಅನುಶ್ರೀ ವಿಚಾರಣೆ ಮಂಗಳೂರಿನ ಪಾಂಡೇಶ್ವರದ ನಾರ್ಕೊಟಿಕ್‌‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ನಡೆಯಲಿದೆ. ಮಂಗಳೂರು ಸಿಸಿಬಿ ಪೊಲೀಸರು ನೋಟಿಸ್‌ ಜಾರಿ ಮಾಡಿರುವ ಹಿನ್ನೆಲೆ ಅನುಶ್ರೀ ಪೊಲೀಸ್ ವಿಚಾರಣೆ...

ಕಿಚನ್ TIP 009

Tip 009 ಆಲೂಗಡ್ಡೆಯನ್ನು ಬೇಯಿಸುವಾಗ ನೀರಿಗೆ ಅಡಿಗೆ ಸೋಡಾ ಹಾಕಿ ಬೇಯಿಸಿದರೆ, ಸಿಪ್ಪೆಯನ್ನು ಸುಲಭವಾಗಿ ತೆಗೆಯಬಹುದು. ಟೊಮಾಟೊವನ್ನು ಆದಷ್ಟು ಬೀಜ ತೆಗೆದು ಅಡಿಗೆಗೆ ಬಳಸಿ. ಟೊಮೊಟೊ ಬೀಜ ಕಿಡ್ನಿಸ್ಟೋನ್‌ಗೆ ಕಾರಣವಾಗುತ್ತದೆ.
error: Content is protected !!