ಕಾಸರಗೋಡು: ಕೇರಳದಲ್ಲಿ 9258 ಜನರಿಗೆ ಸೋಂಕು ಖಚಿತಗೊಂಡಿದೆ. ಕಲ್ಲಿಕೋಟೆ 1146, ತಿರುವನಂತಪುರ 1096, ಎರ್ನಾಕುಳಂ 1042, ಮಲಪ್ಪುರಂ 1016, ಕೊಲ್ಲಂ 892, ತೃಶ್ಶೂರು 812, ಪಾಲಕ್ಕಾಡು 633, ಕಣ್ಣೂರು 625, ಆಲಪ್ಪುಳ 605, ಕಾಸರಗೋಡು 476, ಕೋಟ್ಟಾಯಂb432, ಪತ್ತನಂತ್ತಿಟ್ಟ 239, ಇಡುಕ್ಕಿ 136, ವಯನಾಡು 108 ಎಂಬಂತೆ ರೋಗ ಬಾಧಿಸಿದೆ.
ರಾಜ್ಯದಲ್ಲಿ ಶುಕ್ರವಾರ ಕೋವಿಡ್ ತಗಲಿ 20 ಮಂದಿ ಮೃತಪಟ್ಟಿದ್ದು , ಒಟ್ಟು ಸಾವಿನ ಸಂಖ್ಯೆ 791 ಕ್ಕೆ ಏರಿಕೆಯಾಗಿದೆ.47 ಮಂದಿ ವಿದೇಶಗಳಿಂದ ಮತ್ತು 184 ಮಂದಿ ಇತರ ರಾಜ್ಯಗಳಿಂದ ಬಂದವರಿಗೆ ಸೋಂಕು ಬಾಧಿಸಿದೆ. ಸಂಪರ್ಕದ ಮೂಲಕ 8274 ಜನರಿಗೆ ಸೋಂಕು ತಗಲಿತು. 657 ರ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕಲ್ಲಿಕೋಟೆ 1109, ತಿರುವನಂತಪುರ 956, ಎರ್ನಾಕುಳಂ 851, ಮಲಪ್ಪುರಂ 929, ಕೊಲ್ಲಂ 881, ತೃಶೂರು 807, ಪಾಲಕ್ಕಾಡು 441, ಕಣ್ಣೂರು 475, ಆಲಪ್ಪುಳ 590, ಕಾಸರಗೋಡು 457, ಕೋಟ್ಟಾಯಂ 421, ಪತ್ತನಂತ್ತಿಟ್ಟ 161, ಇಡುಕ್ಕಿ 99, ವಯನಾಡು 103 ಎಂಬಂತೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ.
ತಿರುವನಂತಪುರ-357, ಕೊಲ್ಲಂ-295, ಪತ್ತನಂತ್ತಿಟ್ಟ-218, ಆಲಪ್ಪುಳ-342. ಕೋಟ್ಟಾಯಂ-174, ಇಡುಕ್ಕಿ-93, ಎರ್ನಾಕುಳಂ-212, ತೃಶ್ಶೂರು-270, ಪಾಲಕ್ಕಾಡು-221, ಮಲಪ್ಪುರಂ-951, ಕಲ್ಲಿಕೋಟೆ-423, ವಯನಾಡು-75, ಕಣ್ಣೂರು-303, ಕಾಸರಗೋಡು-165 ಎಂಬಂತೆ ಗುಣಮುಖರಾಗಿದ್ದಾರೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 77,482 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 1,35,144 ಮಂದಿ ಗುಣಮುಖರಾಗಿದ್ದಾರೆ.