Tuesday, October 27, 2020
Tuesday, October 27, 2020

Latest Posts

ನ.1ಕ್ಕೆ ದಸರಾದ ಖರ್ಚು-ವೆಚ್ಚ ಲೆಕ್ಕ ಕೊಡುತ್ತೇವೆ: ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು: ಈ ಬಾರಿ ನಡೆದ ಮೈಸೂರು ದಸರಾ ಮಹೋತ್ಸವ ಐತಿಹಾಸಿಕವಾಗಿ ನೆನಪು ಉಳಿಯುವಂತಹ ಕಾರ್ಯಕ್ರಮ. ಸರಳವಾಗಿ, ಸಾಂಪ್ರದಾಯಿಕವಾಗಿ, ವರ್ಚುವಲ್ ಆಗಿ ಈ ಬಾರಿ ದಸರಾ ಆಚರಿಸಲಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ...

ಭಾರತ-ಅಮೆರಿಕ| ಉಭಯ ರಾಷ್ಟ್ರಗಳ ಸಂಬಂಧ ಗಟ್ಟಿಯಾಗಿದೆ: ವಿದೇಶಾಂಗ ಸಚಿವ ಎಸ್. ಜಯಶಂಕರ್

ಹೊಸದಿಲ್ಲಿ: ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧಗಳು ಮತ್ತಷ್ಟು ಸದೃಢ ಮತ್ತು ಸ್ಥಿರವಾಗಿ ಬೆಳೆದಿದೆ ಎಂದು ವಿದೇಶಾಂಗ ಸಚಿವ ಎಸ್. ಜೈ ಶಂಕರ್ ತಿಳಿಸಿದ್ದಾರೆ. ಚೀನಾ ಹಾಗೂ ಭಾರತದ ಗಡಿ ಸಂಘರ್ಷದ ನಡುವೆ...

 ನಿಷೇಧದ ಮಧ್ಯೆಯೂ ನಡೆದ ದೇವರಗುಡ್ಡದ ಶ್ರೀ ಮಳೆಮಲ್ಲೇಶ್ವರ ಜಾತ್ರೆ: ಬಡಿಗೆ ಹೊಡೆದಾಟದಲ್ಲಿ 40 ಜನರಿಗೆ ಗಾಯ

ವೆಂಕಟೇಶ ದೇಸಾಯಿ ಬಳ್ಳಾರಿ: ನಿಷೇಧದ ಮಧ್ಯೆಯೂ ನಡೆದ ದೇವರ ಗುಡ್ಡದ ದಸರಾ ಮಹೋತ್ಸವ, ದಿಢೀರ್ ಜಮಾಯಿಸಿದ ಸಾವಿರಾರು ಜನರು, ನಿಯಂತ್ರಣ ತಪ್ಪಿದ ಪೊಲೀಸ್ ವ್ಯವಸ್ಥೆ, ಬಡಿಗೆ ಹೊಡೆದಾಟದಲ್ಲಿ 40 ಕ್ಕೂ ಹೆಚ್ಚು ಜನರಿಗೆ ಗಾಯ,...

ಕೇವಲ ಮೂರೇ ಪದಾರ್ಥಗಳನ್ನು ಬಳಸಿ ಮಾಡಿ ಬೆಂಡೆಕಾಯಿ ಚಟ್ನಿ.. ರುಚಿಕರ ಬೆಂಡೆ ಚಟ್ನಿ ರೆಸಿಪಿ ಇಲ್ಲಿದೆ..

ಬೆಂಡೆಕಾಯಿ ಪಲ್ಯ ಯಾರಿಗಿಷ್ಟ ಇಲ್ಲ ಹೇಳಿ. ಅದರಲ್ಲೂ ಕಡಿಮೆ ಬೆಂಡೆಕಾಯಿ ಪಲ್ಯ ಅಷ್ಟು ಇಷ್ಟವಾಗುವುದಿಲ್ಲ. ಚೆನ್ನಾಗಿರುವ ಪಲ್ಯ ಜಾಸ್ತಿ ಇದ್ದರೆ ಚಂದ. ಆದರೆ ಕಡಿಮೆ ಬೆಂಡೆಕಾಯಿ ಇದೆ ಎನಿಸಿದರೆ ಬೆಂಡೆಕಾಯಿ ಪಲ್ಯ ಬದಲು ಬೆಂಡೆಕಾಯಿ ಚಟ್ನಿ ತಿನ್ನಬಹುದು. ಇದನ್ನು ಮಾಡುವುದು ಕೂಡ ತುಂಬಾನೇ ಸುಲಭ. ಹೇಗೆ ನೋಡಿ..
ಬೇಕಾಗಿರುವ ಸಾಮಾಗ್ರಿಗಳು

  • ಬೆಂಡೆಕಾಯಿ
  • ಹಸಿಮೆಣಸು
  • ಬೆಳ್ಳುಳ್ಳಿ
  • ಉಪ್ಪು
    ಮಾಡುವ ವಿಧಾನ
  • ಮೊದಲು ಸ್ವಲ್ಪ ಎಣ್ಣೆಹಾಕಿ ಬೆಂಡೆಕಾಯಿ, ಮೆಣಸಿನ ಕಾಯಿ ಹುರಿದುಕೊಳ್ಳಿ.
  • ಈ ಮಿಶ್ರಣಕ್ಕೆ ಬೆಳ್ಳುಳ್ಳಿ, ಉಪ್ಪು, ಬೇಕಿದ್ದರೆ ಕೊತ್ತಂಬರಿ ಹಾಕಿ ರುಬ್ಬಿದರೆ ಬೆಂಡೆಕಾಯಿ ಚಟ್ನಿ ರೆಡಿ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Latest Posts

ನ.1ಕ್ಕೆ ದಸರಾದ ಖರ್ಚು-ವೆಚ್ಚ ಲೆಕ್ಕ ಕೊಡುತ್ತೇವೆ: ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು: ಈ ಬಾರಿ ನಡೆದ ಮೈಸೂರು ದಸರಾ ಮಹೋತ್ಸವ ಐತಿಹಾಸಿಕವಾಗಿ ನೆನಪು ಉಳಿಯುವಂತಹ ಕಾರ್ಯಕ್ರಮ. ಸರಳವಾಗಿ, ಸಾಂಪ್ರದಾಯಿಕವಾಗಿ, ವರ್ಚುವಲ್ ಆಗಿ ಈ ಬಾರಿ ದಸರಾ ಆಚರಿಸಲಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ...

ಭಾರತ-ಅಮೆರಿಕ| ಉಭಯ ರಾಷ್ಟ್ರಗಳ ಸಂಬಂಧ ಗಟ್ಟಿಯಾಗಿದೆ: ವಿದೇಶಾಂಗ ಸಚಿವ ಎಸ್. ಜಯಶಂಕರ್

ಹೊಸದಿಲ್ಲಿ: ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧಗಳು ಮತ್ತಷ್ಟು ಸದೃಢ ಮತ್ತು ಸ್ಥಿರವಾಗಿ ಬೆಳೆದಿದೆ ಎಂದು ವಿದೇಶಾಂಗ ಸಚಿವ ಎಸ್. ಜೈ ಶಂಕರ್ ತಿಳಿಸಿದ್ದಾರೆ. ಚೀನಾ ಹಾಗೂ ಭಾರತದ ಗಡಿ ಸಂಘರ್ಷದ ನಡುವೆ...

 ನಿಷೇಧದ ಮಧ್ಯೆಯೂ ನಡೆದ ದೇವರಗುಡ್ಡದ ಶ್ರೀ ಮಳೆಮಲ್ಲೇಶ್ವರ ಜಾತ್ರೆ: ಬಡಿಗೆ ಹೊಡೆದಾಟದಲ್ಲಿ 40 ಜನರಿಗೆ ಗಾಯ

ವೆಂಕಟೇಶ ದೇಸಾಯಿ ಬಳ್ಳಾರಿ: ನಿಷೇಧದ ಮಧ್ಯೆಯೂ ನಡೆದ ದೇವರ ಗುಡ್ಡದ ದಸರಾ ಮಹೋತ್ಸವ, ದಿಢೀರ್ ಜಮಾಯಿಸಿದ ಸಾವಿರಾರು ಜನರು, ನಿಯಂತ್ರಣ ತಪ್ಪಿದ ಪೊಲೀಸ್ ವ್ಯವಸ್ಥೆ, ಬಡಿಗೆ ಹೊಡೆದಾಟದಲ್ಲಿ 40 ಕ್ಕೂ ಹೆಚ್ಚು ಜನರಿಗೆ ಗಾಯ,...

ಆರ್. ಆರ್. ನಗರ ಉಪಚುನಾವಣೆ: ಕುಸುಮಾ ಪರ ಸಿದ್ದರಾಮಯ್ಯ ಪ್ರಚಾರ

ಮಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿನ ಆರ್.ಆರ್. ನಗರದ ಅಭ್ಯರ್ಥಿ ಕುಸುಮಾ ಅವರ ಪರ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಭಾರೀ ಪ್ರಚಾರ ನಡೆಸಿದ್ದಾರೆ. ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ರಾಜರಾಜೇಶ್ವರಿ ನಗರ ವಿಧಾನಸಭೆ ಉಪಚುನಾವಣೆಯ ಪ್ರಚಾರದ...

Don't Miss

ನ.1ಕ್ಕೆ ದಸರಾದ ಖರ್ಚು-ವೆಚ್ಚ ಲೆಕ್ಕ ಕೊಡುತ್ತೇವೆ: ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು: ಈ ಬಾರಿ ನಡೆದ ಮೈಸೂರು ದಸರಾ ಮಹೋತ್ಸವ ಐತಿಹಾಸಿಕವಾಗಿ ನೆನಪು ಉಳಿಯುವಂತಹ ಕಾರ್ಯಕ್ರಮ. ಸರಳವಾಗಿ, ಸಾಂಪ್ರದಾಯಿಕವಾಗಿ, ವರ್ಚುವಲ್ ಆಗಿ ಈ ಬಾರಿ ದಸರಾ ಆಚರಿಸಲಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ...

ಭಾರತ-ಅಮೆರಿಕ| ಉಭಯ ರಾಷ್ಟ್ರಗಳ ಸಂಬಂಧ ಗಟ್ಟಿಯಾಗಿದೆ: ವಿದೇಶಾಂಗ ಸಚಿವ ಎಸ್. ಜಯಶಂಕರ್

ಹೊಸದಿಲ್ಲಿ: ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧಗಳು ಮತ್ತಷ್ಟು ಸದೃಢ ಮತ್ತು ಸ್ಥಿರವಾಗಿ ಬೆಳೆದಿದೆ ಎಂದು ವಿದೇಶಾಂಗ ಸಚಿವ ಎಸ್. ಜೈ ಶಂಕರ್ ತಿಳಿಸಿದ್ದಾರೆ. ಚೀನಾ ಹಾಗೂ ಭಾರತದ ಗಡಿ ಸಂಘರ್ಷದ ನಡುವೆ...

 ನಿಷೇಧದ ಮಧ್ಯೆಯೂ ನಡೆದ ದೇವರಗುಡ್ಡದ ಶ್ರೀ ಮಳೆಮಲ್ಲೇಶ್ವರ ಜಾತ್ರೆ: ಬಡಿಗೆ ಹೊಡೆದಾಟದಲ್ಲಿ 40 ಜನರಿಗೆ ಗಾಯ

ವೆಂಕಟೇಶ ದೇಸಾಯಿ ಬಳ್ಳಾರಿ: ನಿಷೇಧದ ಮಧ್ಯೆಯೂ ನಡೆದ ದೇವರ ಗುಡ್ಡದ ದಸರಾ ಮಹೋತ್ಸವ, ದಿಢೀರ್ ಜಮಾಯಿಸಿದ ಸಾವಿರಾರು ಜನರು, ನಿಯಂತ್ರಣ ತಪ್ಪಿದ ಪೊಲೀಸ್ ವ್ಯವಸ್ಥೆ, ಬಡಿಗೆ ಹೊಡೆದಾಟದಲ್ಲಿ 40 ಕ್ಕೂ ಹೆಚ್ಚು ಜನರಿಗೆ ಗಾಯ,...
error: Content is protected !!