Wednesday, July 6, 2022

Latest Posts

ಕೇವಲ 3 ಪದಾರ್ಥಗಳನ್ನು ಬಳಸಿ ಐದೇ ನಿಮಿಷದಲ್ಲಿ ಮಾಡಿ ಎಗ್ ಬುರ್ಜಿ! ಈಸಿ ಟೇಸ್ಟಿ ರೆಸಿಪಿ ಇಲ್ಲಿದೆ..

ಎಲ್ಲರೂ ಎಗ್ ಬುರ್ಜಿ ಮಾಡುತ್ತೀರಿ. ಆದರೆ ಈ ರೀತಿ ಖಂಡಿತ ಮಾಡಿರುವುದಿಲ್ಲ. ಈಗೆಲ್ಲ ಜನರು ಹೆಲ್ತ್ ಕಾನ್ಶಿಯಸ್ ಆಗಿದ್ದು, ದಿನವೂ ಒಂದು ಮೊಟ್ಟೆ ತಿನ್ನುತ್ತಿದ್ದಾರೆ. ಇದು ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಹಾಗಾದರೆ ಈಸಿ ಎಗ್ ಬುರ್ಜಿ ರೆಸಿಪಿ ನಿಮಗಾಗಿ..
ಬೇಕಾಗಿರುವ ಸಾಮಾಗ್ರಿಗಳು

  • ಹಸಿಮೆಣಸು – 3
  • ಮೊಟ್ಟೆ – 2
  • ಅರಿಶಿಣ ಒಂದು ಚಿಟಿಕೆ
  • ಉಪ್ಪು ರುಚಿಗೆ ತಕ್ಕಷ್ಟು
  • ಕಡ್ಲೇಬೇಳೆ ( ಬೇಕಾದರೆ ಒಂದು ಸ್ಪೂನ್)
    ಮಾಡುವ ವಿಧಾನ
  • ಮೊದಲು ಎಣ್ಣೆ ಹಾಕಿ ನಂತರ ಅದಕ್ಕೆ ಕಡ್ಲೇಬೇಳೆ ಹಾಕಿ.
  • ಸ್ವಲ್ಪ ಹುರಿದುಕೊಂಡು ನಂತರ ಮೆಣಸಿನಕಾಯಿ ಹಾಕಿ
  • ಇದಕ್ಕೆ ಉಪ್ಪು, ಅರಿಶಿಣ ಹಾಕಿ
  • ನಂತರ ಮೊಟ್ಟೆ ಹೊಡೆಯಿರಿ. ಮೊಟ್ಟೆ ಹೊಡೆದ ತಕ್ಷಣ ಕಲಸಬೇಡಿ.
  • ಸಣ್ಣ ಉರಿಯಲ್ಲಿ ಮೊಟ್ಟೆ ಕಲಸುತ್ತಾ ಬಂದರೆ ಎಗ್ ಬುರ್ಜಿ ರೆಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss