Wednesday, August 10, 2022

Latest Posts

ಕೊಡಗಿನಲ್ಲಿ ಮನೆ ಸುತ್ತಲೂ ಪ್ರವಾಹ: ಎರಡು ಬದಿಯ ಮರಕ್ಕೆ ಹಗ್ಗ ಕಟ್ಟಿ ಮೂರು ತಿಂಗಳ ಮಗುವಿನ ರಕ್ಷಣೆ!

ಮಂಗಳೂರು:  ಕೊಡಗು ಜಿಲ್ಲೆಯಲ್ಲಿ ಬಾರೀ ಮಳೆಯಾಗುತ್ತಿದ್ದು, ಜಿಲ್ಲೆಯ ವಿವಿಧ ಭಾಗಗಳು ಕುಸಿಯುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಳ್ಳುತ್ತಿದೆ. ಹಲವು ಗ್ರಾಮಗಳು ಮುಳುಗಿದೆ.
ಕೊಡಗಿನಲ್ಲಿ ಪ್ರವಾಹದಲ್ಲಿ ಬಾಳೆಗುಂಡಿಯ ಮನೆಯೊಂದರ ಸುತ್ತಲೂ ಪ್ರವಾಹ ಆವರಿಸಿತ್ತು. ರಕ್ಷಣಾ ತಂಡದವರು ಎರಡು ಬದಿಯ ಮರಕ್ಕೆ ಹಗ್ಗ ಕಟ್ಟಿ ಮೂರು ತಿಂಗಳ ಮಗು ಸೇರಿದಂತೆ ಎರಡು ಕುಟುಂಬಗಳ ಜನರನ್ನು ರಕ್ಷಣೆ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss