Saturday, August 13, 2022

Latest Posts

ಕೊಡಗು ಜಿಲ್ಲೆಯಲ್ಲಿ ಮಂಗಳವಾರ 68 ಹೊಸ ಕೊರೋನಾ ಪ್ರಕರಣ ದೃಢ

ಮಡಿಕೇರಿ: ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆ ವೇಳೆಗೆ 48 ಮತ್ತು ಮಧ್ಯಾಹ್ನ 2 ಗಂಟೆ ವೇಳೆಗೆ 20 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣ ಜಾಯ್ ಅವರು ತಿಳಿಸಿದ್ದಾರೆ.
ಸೋಮವಾರಪೇಟೆ ನಗರೂರು ಲಕ್ಷ್ಮೀ ಕೆರೆ ಸಮೀಪದ 60 ವರ್ಷದ ಮಹಿಳೆ. ಸೋಮವಾರಪೇಟೆ ಶನಿವಾರಸಂತೆ ಕಾನ್ವೆಂಟ್ ರಸ್ತೆಯ 48, 64 ಮತ್ತು 49 ವರ್ಷದ ಮಹಿಳೆಯರು.
ಶನಿವಾರಸಂತೆ ಹನಸೆ ಗ್ರಾಮ ಮತ್ತು ಅಂಚೆಯ ಈಚಲಬೀಡು ಹೋಬಳಿಯ 48 ವರ್ಷದ ಪುರುಷ. ವಿರಾಜಪೇಟೆ ಬಿರುನಾಣ ಬಾಡಗರಕೆರೆಯ 50 ವರ್ಷದ ಪುರುಷ. ಮಡಿಕೇರಿ ಸುದರ್ಶನ ಅತಿಥಿ ಗೃಹ ಸಮೀಪದ 15 ವರ್ಷದ ಬಾಲಕಿ. ಕುಶಾಲನಗರ ಕುಡ್ಲೂರು ವೀರಭೂಮಿ ವೃತ್ತ ಸಮೀಪದ 32 ವರ್ಷದ ಪುರುಷ. ಸೋಮವಾರಪೇಟೆ ಮಾದಾಪುರ ಜಂಬೂರುಬಾಣೆಯ 18 ವರ್ಷದ ಪುರುಷ. ಕುಶಾಲನಗರ ರಂಗಸಮುದ್ರದ 21 ವರ್ಷದ ಪುರುಷ. ಕುಶಾಲನಗರ ಕೂಡುಮಂಗಳೂರು ಸಮುದಾಯ ಭವನ ಸಮೀಪದ 63 ವರ್ಷದ ಪುರುಷ. ಸೋಮವಾರಪೇಟೆ ನಂದಿಗುAದದ 54 ವರ್ಷದ ಮಹಿಳೆ, 28 ವರ್ಷದ ಪುರುಷ ಮತ್ತು 27 ವರ್ಷದ ಮಹಿಳೆ. ಸೋಮವಾರಪೇಟೆ ಅಬ್ಬೂರು ಕಟ್ಟೆ ಅಂಚೆಯ ಆದಿನಡೂರು ಗ್ರಾಮದ 32 ವರ್ಷದ ಮಹಿಳೆ, 2,13 ವರ್ಷದ ಬಾಲಕಿಯರು, 38 ವರ್ಷದ ಪುರುಷ, 7 ಮತ್ತು 11 ವರ್ಷದ ಬಾಲಕಿ. ವಿರಾಜಪೇಟೆ ದೇವಾಂಗ ಬೀದಿಯ 53 ವರ್ಷದ ಮಹಿಳೆ. ವಿರಾಜಪೇಟೆ ಒಂಟಿಅAಗಡಿ ಕಣ್ಣಂಗಾಲ ಅಂಚೆಯ 32 ವರ್ಷದ ಮಹಿಳೆ ಮತ್ತು 4 ವರ್ಷದ ಬಾಲಕಿ. ವಿರಾಜಪೇಟೆ ಮೀನುಪೇಟೆಯ ಪೊಲೀಸ್ ವಸತಿಗೃಹದ 52 ವರ್ಷದ ಪುರುಷ. ಗೋಣ ಕೊಪ್ಪ ಸೀಗೆತೋಡುವಿನ ಸೇತುವೆ ಸಮೀಪದ 15 ವರ್ಷದ ಮಹಿಳೆ. ವಿರಾಜಪೇಟೆ ಕೈಕೇರಿ ಗ್ರಾಮ ಮತ್ತು ಅಂಚೆಯ ಕ್ಯಾಂಡಲ್ ಫ್ಯಾಕ್ಟರಿ ಸಮೀಪದ 65 ವರ್ಷದ ಪುರುಷ. ಗೋಣ ಕೊಪ್ಪ ಉಮಾ ಮಹೇಶ್ವರಿ ಲೇಔಟ್ ನ 30 ವರ್ಷದ ಮಹಿಳೆ, 3 ವರ್ಷದ ಬಾಲಕಿ ಮತ್ತು 33 ವರ್ಷದ ಪುರುಷ. ಗೋಣ ಕೊಪ್ಪ ಉಮಾ ಮಹೇಶ್ವರಿ ಲೇಔಟ್ ನ 2ನೇ ಕ್ರಾಸ್ 1ನೇ ಹಂತದ 72 ವರ್ಷದ ಪುರುಷ. ಗೋಣ ಕೊಪ್ಪ ಎಚ್.ಸಿ ಪುರ ಆರ್.ಆರ್ ಫರ್ನೀಚರ್ ಅಂಗಡಿ ಸಮೀಪದ 55 ವರ್ಷದ ಪುರುಷ.
ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ನಾಪೋಕ್ಲು ಕೊಡವ ಸಮಾಜದ 36 ವರ್ಷದ ಪುರುಷ ಮತ್ತು 75 ವರ್ಷದ ಮಹಿಳೆ. ನಾಪೋಕ್ಲು ಬೇತು ರಸ್ತೆಯ 38 ವರ್ಷದ ಮಹಿಳೆ. ವಿರಾಜಪೇಟೆ ಆರೆಂಜ್ ಕೌಂಟಿ ಕರಡಿಗೋಡುವಿನ 27 ವರ್ಷದ ಪುರುಷ. ಮೂರ್ನಾಡು ಕೊಡಂಬೂರು ಗ್ರಾಮದ ನ್ಯಾಚುರಲ್ ವೈನ್ ಶಾಪ್ ಸಮೀಪದ 68 ವರ್ಷದ ಮಹಿಳೆ.
ವಿರಾಜಪೇಟೆ ಕರಡಿಗೋಡು ಮುಳ್ಳೇತಾಡುವಿನ 28 ವರ್ಷದ ಪುರುಷ. ಸಂಪಾಜೆ ಕಲ್ಲುಗುಂಡಿಯ ಗ್ರಾಮ ಪಂಚಾಯಿತಿ ಕಟ್ಟಡ ಸಮೀಪದ 39 ವರ್ಷದ ಮಹಿಳೆ, 10,11 ವರ್ಷದ ಬಾಲಕಿಯರು ಮತ್ತು 44 ವರ್ಷದ ಪುರುಷ. ಗೋಣ ಕೊಪ್ಪ ಅಂಚೆ ಕಚೇರಿ ಹಿಂಭಾಗದ 41 ವರ್ಷದ ಪುರುಷ. ಮಡಿಕೇರಿ ಡೈರಿ ಫಾರಂನ 22 ವರ್ಷದ ಪುರುಷ. ವಿರಾಜಪೇಟೆ ಚಿಕ್ಕಪೇಟೆಯ ಆಂಜನೇಯ ದೇವಾಲಯ ಸಮೀಪದ 30 ವರ್ಷದ ಮಹಿಳೆ. ವಿರಾಜಪೇಟೆ ಆರೆಂಜ್ ಕೌಂಟಿ ಕರಡಿಗೋಡುವಿನ 32 ವರ್ಷದ ಪುರುಷ. ಕಾರೆಕಾಡು ರುದ್ರಭೂಮಿ ಸಮೀಪದ 42 ವರ್ಷದ ಪುರುಷ. ನೆಲ್ಲಿಹುದಿಕೇರಿ ಶಾಲೆ ಸಮೀಪದ 28 ವರ್ಷದ ಮಹಿಳೆ. ಸೋಮವಾರಪೇಟೆ ಶಿರಂಗಾಲ ಪಿ.ಎಚ್.ಸಿ ಸಮೀಪದ 28 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಕುಶಾಲನಗರ ಮುಳ್ಳುಸೋಗೆ ಜನತಾ ಕಾಲೋನಿಯ 34 ವರ್ಷದ ಪುರುಷ. ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ದೇಚೂರು ಅಪ್ಪಚ್ಚು ಕಾಂಪೌAಡ್ ನ 72 ವರ್ಷದ ಮಹಿಳೆ. ವಿರಾಜಪೇಟೆ ಗಾಂಧೀನಗರದ ಪೊಲೀಸ್ ವಸತಿಗೃಹದ 27 ವರ್ಷದ ಪುರುಷ. ವಿರಾಜಪೇಟೆ ಮೀನು ಪೇಟೆಯ ಪೊಲೀಸ್ ವಸತಿಗೃಹದ 45 ವರ್ಷದ ಮಹಿಳೆ. ವಿರಾಜಪೇಟೆ ಆರೋಗ್ಯ ವಸತಿಗೃಹದ 71 ವರ್ಷದ ಪುರುಷ. ವಿರಾಜಪೇಟೆ ನೆಹರೂ ನಗರದ 60 ವರ್ಷದ ಪುರುಷ. ವಿರಾಜಪೇಟೆ ವಿಜಯನಗರ 2ನೇ ಹಂತದ 45 ವರ್ಷದ ಮಹಿಳೆ. ವಿರಾಜಪೇಟೆ ದಂತ ಕಾಲೇಜು ಸಮೀಪದ 35 ವರ್ಷದ ಮಹಿಳೆ. ಕುಶಾಲನಗರ ನಿಸರ್ಗಧಾಮ ಸಮೀಪದ 61 ವರ್ಷದ ಮಹಿಳೆ. ಮಡಿಕೇರಿ ಕನ್ನಿಕಾ ಲೇಔಟ್ ನ 30 ಮತ್ತು 34 ವರ್ಷದ ಮಹಿಳೆಯರು. ಮಡಿಕೇರಿ ಕಾರಗುಂದ ಗ್ರಾಮ ಮತ್ತು ಅಂಚೆಯ ಕೋತೂರು ಬಸ್ ನಿಲ್ದಾಣ ಸಮೀಪದ 32 ವರ್ಷದ ಮಹಿಳೆ. ಕುಶಾಲನಗರ ಇಂದಿರಾ ಬಡಾವಣೆಯ 51 ವರ್ಷದ ಮಹಿಳೆ. ಮಡಿಕೇರಿ ಐಟಿಐ ಜಂಕ್ಷನ್ ನ 42 ವರ್ಷದ ಮಹಿಳೆ. ನಾಪೋಕ್ಲು ಬೇತುವಿನ ಕಾರೆಕಾಡು ರುದ್ರಭೂಮಿ ಸಮೀಪದ 38,18 ವರ್ಷದ ಮಹಿಳೆಯರು, 15 ಮತ್ತು 14 ವರ್ಷದ ಬಾಲಕರು. ಗೋಣ ಕೊಪ್ಪ ಮೈಸೂರಮ್ಮ ಕಾಲೋನಿಯ 22 ವರ್ಷದ ಮಹಿಳೆ. ಮಡಿಕೇರಿ ರೇಸ್ ಕೋರ್ಸ್ ರಸ್ತೆಯ ಲಿವಾ ಕ್ಲಿನಿಕ್ ಸಮೀಪದ 42 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 2717 ಆಗಿದ್ದು, 2202 ಮಂದಿ ಗುಣಮುಖರಾಗಿದ್ದಾರೆ. 481 ಸಕ್ರಿಯ ಪ್ರಕರಣಗಳಿದ್ದು, 34 ಮಂದಿ ಸಾವಿಗೀಡಾಗಿದ್ದಾರೆ.ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 396 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣ ಜಾಯ್ ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss