Wednesday, August 17, 2022

Latest Posts

ಕೊಪ್ಪಳ | ಅವೈಜ್ಞಾನಿಕ ಕಾಮಗಾರಿ: ಒಡೆದ ವಿಜಯನಗರ ಕಾಲುವೆ

ಕೊಪ್ಪಳ: ವಿಜಯನಗರ ಕಾಲುವೆಯ ಅವೈಜ್ಞಾನಿಕ ಕಾಮಗಾರಿಯನ್ನು ಗುತ್ತಿಗೆದಾರ ಮತ್ತು ಇಂಜನೀಯರ ನಿರ್ವಹಣೆಯಿಂದಾಗಿ ಮಳೆಯ ರಭಸಕ್ಕೆ ಕಾಲುವೆ ಒಡೆದ ಪರಿಣಾಮ ಅಪಾರ ಪ್ರಮಾಣದ ನೀರು ಭತ್ತದ ಹೊಲಕ್ಕೆ ನುಗ್ಗಿದೆ. ಈ ಘಟನೆ ಬಸವನದುರ್ಗ ಬಳಿ ಅಪಾರ ಪ್ರಮಾಣದ ಮಳೆ ನೀರು ಹರಿದು ಬಂದಿದೆ.

ಹೋಗಲು ಸಾಧ್ಯವಾದೆ ಕಾಲುವೆಗೆ ನುಗ್ಗಿದ ಪರಿಣಾಮ ಒಡೆಯಲು ಸಾಧ್ಯವಾಗಿದೆ. ಕಾಮಗಾರಿಯು ಕಳಪೆ ನಡೆಯುತ್ತಿದೆ. ಗುಣಮಟ್ಟ ಕಾಪಾಡಲು ಅನೇಕ ರೈತರು ಗುತ್ತಿಗೆದಾರರಿಗೆ, ನೀರಾವರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಶಾಸಕರು, ಸಚಿವರು ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟ ಕಾಪಾಡಲು ಸೂಚನೆ ನೀಡಿದರು ಕ್ಯಾರೆ ಎನ್ನುತ್ತಿಲ್ಲ ಎನ್ನುವ ಆರೋಪವಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!