Latest Posts

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಸೀಲ್ ಡೌನ್: 42 ಮಂದಿ ಪತ್ರಕರ್ತರಿಗೆ ಕ್ವಾರಂಟೈನ್

ಮೈಸೂರು: ವಿಪಕ್ಷ ನಾಯಕರಾದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯರಿಗೆ ಮಹಾಮಾರಿ ಕೊರೋನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಭವನವನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕು ನಿವಾರಕ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಜುಲೈ 30ರಂದು...

ಸುಶಾಂತ್ ಕೇಸ್ ತನಿಖೆಯಲ್ಲಿ ಮುಂಬೈ ಪೊಲೀಸರ ಹಿಂದೇಟು..! ಬಿಹಾರ ಡಿಜಿಪಿ ಗುಪ್ತೇಶ್ವರ ಪಾಂಡೆ ಆರೋಪ?

ನಟ  ಸುಶಾಂತ್ ಸಿಂಗ್  ರಜಪೂತ್  ಸಾವಿನ  ಪ್ರಕರಣ  ದಿನದಿಂದ  ದಿನಕ್ಕೆ   ತೀವ್ರ  ಸ್ವರೂಪ  ಪಡೆದುಕೊಳ್ಳುತ್ತಿದೆ. . ಈ ಹೈ ಪ್ರೊಫೈಲ್ ಕೇಸ್ನಲ್ಲಿ ಅನೇಕರ ಹೆಸರು ಕೇಳಿಬಂದಿದೆ. ಹಾಗಾಗಿ ಮುಂಬೈ ಪೊಲೀಸರು ಸರಿಯಾಗಿ ತನಿಖೆ ನಡೆಸಿದ್ದಾರೋ...

ಶಾಲ್ಮಲೆಯ ಕೆಂಬಣ್ಣದ ಒಡಲಲ್ಲಿ ಕರಿಗಪ್ಪು ಲಿಂಗಗಳು: ವರ್ಣನೆಗೆ ನಿಲುಕ ಸೊಬಗಿನ ಸಹಸ್ರಲಿಂಗ

ಹಸಿರು ಹೊದಿಕೆಯ ಪಕ್ಕಕ್ಕೆ ಮಗ್ಗಿಲಾಗಿ ಶಾಂತ ಚಿತ್ತದಲಿ ಹೆಜ್ಜೆ ಹೆಜ್ಜೆಗೂ ಸಿಗುವ ಶಿವನಿಗೆ ಜಲಾಭಿಷೇಕ ಮಾಡಿ ತನ್ನ ಕಾಯಕ ಮುಗಿಯಿತೆಂದು ಗಮ್ಯ ಸ್ಥಳಕ್ಕೆ ಹೆಜ್ಜೆ ಹಾಕುವ ಶಾಲ್ಮಲಾ ನದಿ. ಮೇಘರಾಜ ನೀರಾಗಿ ಧರೆಗಿಳಿದಾಗ...

ಕೊಪ್ಪಳ ಜಿಲ್ಲೆಯಲ್ಲಿ ಮುಂದುವರೆದ ಸಾವಿನ ಓಟ: ಇಂದು ಮತ್ತಿಬ್ಬರು ಬಲಿ

sharing is caring...!

ಕೊಪ್ಪಳ: ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಾ ಸಾಗಿದ್ದು ಒಂದಡೆಯಾದರೆ, ಇತ್ತ ಜಿಲ್ಲೆಯಲ್ಲಿ ಸಾವಿನ ಓಟ ಕೂಡ ಅಷ್ಟೇ ಸಾಗಿದೆ. ಇದರಿಂದ ಕೊರೋನಾ ಸೋಂಕಿಗೆ ಭಾನುವಾರ ಮತ್ತೆ ಇಬ್ಬರು ಬಲಿಯಾಗಿದ್ದಾರೆ.
ಆದರೆ ಮೂರು ದಿನದಲ್ಲಿ 05 ಜನರ ಕೊರೋನಾಗೆ ಬಲಿಯಾಗಿದ್ದು, ಜಿಲ್ಲೆಯ ಜನತೆಯನ್ನು ಬೆಚ್ಚಿ ಬಿಳಿಸಿದೆ.
ಅಧಿಕಾರಿಗಳ ಹೇಳುವ ಪ್ರಕಾರ ಈಗಾಗಲೇ ಕಳೆದ ಮೂರು ದಿನದಲ್ಲಿ ಕೊವಿಡ್ ಆಸ್ಪತ್ರೆಯಲ್ಲಿ 06 ಜನ ಮೃತಪಟ್ಟರೆ ಭಾನುವಾರ ಆಸ್ಪತ್ರೆಗೆ ಬರುವ ಮೊದಲು ಇಬ್ಬರು ಮೃತಪಟ್ಟಿದ್ದಾರೆ. ನಂತರ ಸೋಂಕು ಇರುವುದು ಪತ್ತೆಯಾಗಿದೆ ಎಂದು ಹೇಳುತ್ತಾರೆ.
ಭಾನುವಾರ ಮೃತಪಟ್ಟವರಲ್ಲಿ ಹೊಸಪೇಟೆಯ 68 ವರ್ಷದ ಮಹಿಳೆ ಕೊಪ್ಪಳ ಕೋವಿಡ್ ಆಸ್ಪತ್ರೆ ಕರೆತರುವ ಮೊದಲೆ ಮೃತಪಟ್ಟಿದ್ದಾಳೆ.
ಅದರಂತೆ ತಳಕಲ್ ಕೊವಿಡ್ ಸೇಂಟರ್ ಕೆರನಲ್ಲಿದ್ದ, ಹೊಸಳ್ಳಿ ಗ್ರಾಮದ 39 ವರ್ಷದ ವ್ಯಕ್ತಿ ಕೊಪ್ಪಳ ಕೋವಿಡ್ ಆಸ್ಪತ್ರೆಗೆ ತರುವ ಮೊದಲೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಆದರೆ ಜಿಲ್ಲೆಯಲ್ಲಿ ವೇಂಟಿಲೆಟರ್ ಕೊರತೆ ಇದೆ ಇದರಿಂದ ಸಾವಿನ ಸಂಖ್ಯೆ ಹೆಚ್ಚುತ್ತಾ ಸಾಗಿದೆ ಎಂಬುದು ಜನರ ಆಕ್ರೋಶವಾಗಿದೆ.
ಒಟ್ಟಾರೆ ಜಿಲ್ಲೆಯಲ್ಲಿ ಇಂದು ಇಬ್ಬರು ಸೇರಿದಂತೆ ಮೃತಪಟ್ಟವರ ಸಂಖ್ಯೆ 08ಕ್ಕೆ ಏರಿದೆ.

Latest Posts

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಸೀಲ್ ಡೌನ್: 42 ಮಂದಿ ಪತ್ರಕರ್ತರಿಗೆ ಕ್ವಾರಂಟೈನ್

ಮೈಸೂರು: ವಿಪಕ್ಷ ನಾಯಕರಾದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯರಿಗೆ ಮಹಾಮಾರಿ ಕೊರೋನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಭವನವನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕು ನಿವಾರಕ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಜುಲೈ 30ರಂದು...

ಸುಶಾಂತ್ ಕೇಸ್ ತನಿಖೆಯಲ್ಲಿ ಮುಂಬೈ ಪೊಲೀಸರ ಹಿಂದೇಟು..! ಬಿಹಾರ ಡಿಜಿಪಿ ಗುಪ್ತೇಶ್ವರ ಪಾಂಡೆ ಆರೋಪ?

ನಟ  ಸುಶಾಂತ್ ಸಿಂಗ್  ರಜಪೂತ್  ಸಾವಿನ  ಪ್ರಕರಣ  ದಿನದಿಂದ  ದಿನಕ್ಕೆ   ತೀವ್ರ  ಸ್ವರೂಪ  ಪಡೆದುಕೊಳ್ಳುತ್ತಿದೆ. . ಈ ಹೈ ಪ್ರೊಫೈಲ್ ಕೇಸ್ನಲ್ಲಿ ಅನೇಕರ ಹೆಸರು ಕೇಳಿಬಂದಿದೆ. ಹಾಗಾಗಿ ಮುಂಬೈ ಪೊಲೀಸರು ಸರಿಯಾಗಿ ತನಿಖೆ ನಡೆಸಿದ್ದಾರೋ...

ಶಾಲ್ಮಲೆಯ ಕೆಂಬಣ್ಣದ ಒಡಲಲ್ಲಿ ಕರಿಗಪ್ಪು ಲಿಂಗಗಳು: ವರ್ಣನೆಗೆ ನಿಲುಕ ಸೊಬಗಿನ ಸಹಸ್ರಲಿಂಗ

ಹಸಿರು ಹೊದಿಕೆಯ ಪಕ್ಕಕ್ಕೆ ಮಗ್ಗಿಲಾಗಿ ಶಾಂತ ಚಿತ್ತದಲಿ ಹೆಜ್ಜೆ ಹೆಜ್ಜೆಗೂ ಸಿಗುವ ಶಿವನಿಗೆ ಜಲಾಭಿಷೇಕ ಮಾಡಿ ತನ್ನ ಕಾಯಕ ಮುಗಿಯಿತೆಂದು ಗಮ್ಯ ಸ್ಥಳಕ್ಕೆ ಹೆಜ್ಜೆ ಹಾಕುವ ಶಾಲ್ಮಲಾ ನದಿ. ಮೇಘರಾಜ ನೀರಾಗಿ ಧರೆಗಿಳಿದಾಗ...

ರಾಮ ಜನ್ಮ ಭೂಮಿಯಲ್ಲಿ ಶ್ರೀರಾಮಾರ್ಚನೆ ಪೂಜೆ ಪ್ರಾರಂಭ| ರಾಮಲಲ್ಲಾ ಮಂದಿರ ಶಿಲಾನ್ಯಾಸಕ್ಕೆ ಇನ್ನು ಒಂದೇ ದಿನ ಬಾಕಿ

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ಶಿಲಾನ್ಯಾಸಕ್ಕೆ ಶ್ರೀರಾಮಾರ್ಚನೆ ಪೂಜೆ ಪ್ರಾರಂಭವಾಗಿದೆ. ಈ ಪೂಜೆಯಲ್ಲಿ ರಾಮನನ್ನು ತಾತ್ಕಾಲಿಕವಾಗಿ ಪ್ರತಿಷ್ಠಾಪಿಸಲಾಗುವುದು. ನಾಲ್ಕು ಹಂತಗಳಲ್ಲಿ ರಾಮನನ್ನು ಪೂಜಿಸಲಾಗುವುದು ಎಂದು ಅರ್ಚಕರು ತಿಳಿಸಿದ್ದಾರೆ. ಮೂರನೇ ಹಂತದಲ್ಲಿ ರಾಮಲಲ್ಲಾನ ತಂದೆ ದಶರಥ...

Don't Miss

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಸೀಲ್ ಡೌನ್: 42 ಮಂದಿ ಪತ್ರಕರ್ತರಿಗೆ ಕ್ವಾರಂಟೈನ್

ಮೈಸೂರು: ವಿಪಕ್ಷ ನಾಯಕರಾದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯರಿಗೆ ಮಹಾಮಾರಿ ಕೊರೋನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಭವನವನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕು ನಿವಾರಕ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಜುಲೈ 30ರಂದು...

ಸುಶಾಂತ್ ಕೇಸ್ ತನಿಖೆಯಲ್ಲಿ ಮುಂಬೈ ಪೊಲೀಸರ ಹಿಂದೇಟು..! ಬಿಹಾರ ಡಿಜಿಪಿ ಗುಪ್ತೇಶ್ವರ ಪಾಂಡೆ ಆರೋಪ?

ನಟ  ಸುಶಾಂತ್ ಸಿಂಗ್  ರಜಪೂತ್  ಸಾವಿನ  ಪ್ರಕರಣ  ದಿನದಿಂದ  ದಿನಕ್ಕೆ   ತೀವ್ರ  ಸ್ವರೂಪ  ಪಡೆದುಕೊಳ್ಳುತ್ತಿದೆ. . ಈ ಹೈ ಪ್ರೊಫೈಲ್ ಕೇಸ್ನಲ್ಲಿ ಅನೇಕರ ಹೆಸರು ಕೇಳಿಬಂದಿದೆ. ಹಾಗಾಗಿ ಮುಂಬೈ ಪೊಲೀಸರು ಸರಿಯಾಗಿ ತನಿಖೆ ನಡೆಸಿದ್ದಾರೋ...

ಶಾಲ್ಮಲೆಯ ಕೆಂಬಣ್ಣದ ಒಡಲಲ್ಲಿ ಕರಿಗಪ್ಪು ಲಿಂಗಗಳು: ವರ್ಣನೆಗೆ ನಿಲುಕ ಸೊಬಗಿನ ಸಹಸ್ರಲಿಂಗ

ಹಸಿರು ಹೊದಿಕೆಯ ಪಕ್ಕಕ್ಕೆ ಮಗ್ಗಿಲಾಗಿ ಶಾಂತ ಚಿತ್ತದಲಿ ಹೆಜ್ಜೆ ಹೆಜ್ಜೆಗೂ ಸಿಗುವ ಶಿವನಿಗೆ ಜಲಾಭಿಷೇಕ ಮಾಡಿ ತನ್ನ ಕಾಯಕ ಮುಗಿಯಿತೆಂದು ಗಮ್ಯ ಸ್ಥಳಕ್ಕೆ ಹೆಜ್ಜೆ ಹಾಕುವ ಶಾಲ್ಮಲಾ ನದಿ. ಮೇಘರಾಜ ನೀರಾಗಿ ಧರೆಗಿಳಿದಾಗ...
error: Content is protected !!