Thursday, July 7, 2022

Latest Posts

ಕೊಪ್ಪಳ ಜಿಲ್ಲೆಯಲ್ಲಿ 113 ಜನರಿಗೆ ಸೋಂಕು, 200 ಜನರು ಗುಣಮುಖ

 ಕೊಪ್ಪಳ: ಜಿಲ್ಲೆಯಲ್ಲಿ ಮಹಾಮಾರಿ‌ ಕೊರೊನಾ ಸೋಂಕಿನ ಅಬ್ಬರ ಮುಂದುವರೆದಿದ್ದು, ಇಂದು ೧೧೩ ಜನರಿಗೆ ವಕ್ಕರಿಸಿದ್ದು,ಸೋಂಕಿತರ ಸಂಖ್ಯೆ 9,೩೩೪ಕ್ಕೆ ತಲುಪಿದೆ.
ಗಂಗಾವತಿಯಲ್ಲಿ-5೮, ಕೊಪ್ಪಳ-೩೨, ಯಲಬುರ್ಗಾ-೧೦ ಹಾಗೂ ಕುಷ್ಟಗಿಯಲ್ಲಿ ೧೩ ಪ್ರಕರಣ ದೃಢಪಟ್ಟಿದೆ.
ಇಂದು ೨೦೦ ಸೇರಿ 7,426ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇಂದಿನ 2 ಸೇರಿ ಒಟ್ಟು ಮೃತರ ಸಂಖ್ಯೆ 214 ಕ್ಕೆ ಏರಿಕೆಯಾಗಿದೆ.1,425 ಜನ ಐಸೋಲೇಷನ್ ನಲ್ಲಿದ್ದಾರೆ ಎಂದು ಡಿಸಿ ವಿಕಾಸ್ ಕಿಶೋರ್ ಇಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss