Wednesday, June 29, 2022

Latest Posts

ಕೊಪ್ಪಳ ಜಿಲ್ಲೆಯಲ್ಲಿ 152 ಜನರಿಗೆ ಸೋಂಕು, 169 ಜನರು ಗುಣಮುಖ

ಕೊಪ್ಪಳ: ಜಿಲ್ಲೆಯಲ್ಲಿ ಮಹಾಮಾರಿ‌ ಕೊರೊನಾ ಸೋಂಕಿನ ಅಬ್ಬರ ಮುಂದುವರೆದಿದ್ದು, ಇಂದು 152ಜನರಿಗೆ ವಕ್ಕರಿಸಿದ್ದು,ಸೋಂಕಿತರ ಸಂಖ್ಯೆ 9,221ಕ್ಕೆ ತಲುಪಿದೆ.
ಗಂಗಾವತಿಯಲ್ಲಿ-50,ಕೊಪ್ಪಳ-40, ಯಲಬುರ್ಗಾ-23 ಹಾಗೂ ಕುಷ್ಟಗಿಯಲ್ಲಿ 39 ಪ್ರಕರಣ ದೃಢಪಟ್ಟಿದೆ.
ಇಂದು 169ಸೇರಿ 7,226ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇಂದಿನ 4 ಸೇರಿ ಒಟ್ಟು ಮೃತರ ಸಂಖ್ಯೆ 212 ಕ್ಕೆ ಏರಿಕೆಯಾಗಿದೆ.1,519 ಜನ ಐಸೋಲೇಷನ್ ನಲ್ಲಿದ್ದಾರೆ ಎಂದು ಡಿಸಿ ವಿಕಾಸ್ ಕಿಶೋರ್ ಇಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss