Sunday, June 26, 2022

Latest Posts

ಕೊಪ್ಪಳ ಜಿಲ್ಲೆಯಲ್ಲಿ 163 ಜನರಿಗೆ ಕೊರೋನಾ ಸೋಂಕು ದೃಢ, 145 ಜನರು ಗುಣಮುಖ

ಕೊಪ್ಪಳ: ಜಿಲ್ಲೆಯಲ್ಲಿ ಮಹಾಮಾರಿ‌ ಕೊರೊನಾ ಸೋಂಕಿನ ಅಟ್ಟಹಾಸ ಮುಂದುವರೆದಿದ್ದು, ಇಂದು163 ಜನರಿಗೆ  ವಕ್ಕರಿಸಿದ್ದು, ಸೋಂಕಿತರ ಸಂಖ್ಯೆ 8,610ಕ್ಕೆ ತಲುಪಿದೆ.
ಗಂಗಾವತಿಯಲ್ಲಿ-98 ,ಕೊಪ್ಪಳ-26 , ಯಲಬುರ್ಗಾ-15 ಹಾಗೂ ಕುಷ್ಟಗಿಯಲ್ಲಿ 26 ಪ್ರಕರಣ ದೃಢಪಟ್ಟಿದೆ.
ಇಂದು 145 ಸೇರಿ 6,639 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇಂದಿನ 06 ಸೇರಿ ಒಟ್ಟು ಮೃತರ ಸಂಖ್ಯೆ 201 ಕ್ಕೆ ಏರಿಕೆಯಾಗಿದೆ.1,481 ಜನ ಐಸೋಲೇಷನ್ ನಲ್ಲಿದ್ದಾರೆ ಎಂದು ಡಿಸಿ ವಿಕಾಸ್ ಕಿಶೋರ್ ಇಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss