ಕೊಪ್ಪಳ: ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಸೋಂಕಿನ ಅಟ್ಟಹಾಸ ಮುಂದುವರೆದಿದ್ದು, ಇಂದು 265ಜನರಿಗೆ ವಕ್ಕರಿಸಿದ್ದು, ಸೋಂಕಿತರ ಸಂಖ್ಯೆ 9,069ಕ್ಕೆ ತಲುಪಿದೆ.
ಗಂಗಾವತಿಯಲ್ಲಿ-135,ಕೊಪ್ಪಳ-61, ಯಲಬುರ್ಗಾ-30ಹಾಗೂ ಕುಷ್ಟಗಿಯಲ್ಲಿ 39 ಪ್ರಕರಣ ದೃಢಪಟ್ಟಿದೆ.
ಇಂದು 209ಸೇರಿ 7,057ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇಂದಿನ 4ಸೇರಿ ಒಟ್ಟು ಮೃತರ ಸಂಖ್ಯೆ 208ಕ್ಕೆ ಏರಿಕೆಯಾಗಿದೆ.1,469 ಜನ ಐಸೋಲೇಷನ್ ನಲ್ಲಿದ್ದಾರೆ ಎಂದು ಡಿಸಿ ವಿಕಾಸ್ ಕಿಶೋರ್ ಇಂದುಪ್ರಕಟಣೆಯಲ್ಲಿ ತಿಳಿಸಿದ್ದಾರೆ.